Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ದೂಳ್ವೆಣ್ಣು ಯಾರು?

March 13, 2008 - 10:30am — mahesha

ದೂಳ್‌ವೆಣ್ಣು = ದೂಳ್‌ಹೆಣ್ಣು

ದೂಳ್
ದೂಳ = ದೂಳಿಗೆ ನಂಟಾದ ಗಂಡು
ದೂಳೆ = ದೂಳಿಗೆ ನಂಟಾದ ಹೆಣ್ಣು..

ದೂಳೆ.. ಇದು ಒಂದು ಪುರಾಣದ ಹೆಣ್ಣಿನ ಹೆಸರು..!!

ಕಂಡುಹಿಡಿಯಿರಿ..

ಸುಳುಹು.. ಇವಳ ಬಡಗುಗರ್ನಾಟಕಲ್ಲಿ ಹೆಸರುವಾಸಿ ತಾಣವಿದೆ..!!

‹ ನಮ್ಮಲ್ಲಿಲ್ಲದ ’ನಮ್ಮದು’ ಮೈಕ್ರೋಸಾಫ್ಟೀಕರಣ ›
  • ವ್ಯಾಕರಣ
Ornamental seperator
  • Login or register to post comments
  • 302 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 13, 2008 - 8:50pm — ವೈಭವ

ಉ: ದೂಳ್ವೆಣ್ಣು ಯಾರು?

ವೈಭವ's picture

ಎಲ್ಲವ್ವ ಮೇಣ್/ಅತ್ವ ಸಂವದತ್ತಿಯಲ್ಲಿಯಿರುವ ದೇವರೇ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 14, 2008 - 7:23am — mahesha

ಉ: ದೂಳ್ವೆಣ್ಣು ಯಾರು?

mahesha's picture

ಹೇಗೆ?

  • Login or register to post comments
  • link
  • Email this ಪ್ರತಿಕ್ರಿಯೆ
March 14, 2008 - 8:34am — ವೈಭವ

ಉ: ದೂಳ್ವೆಣ್ಣು ಯಾರು?

ವೈಭವ's picture

ಗೊತ್ತಿಲ್ಲ...ಎಣಿಸಿದೆ/ಊಹಿಸಿದೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 15, 2008 - 4:30pm — srivathsajoshi

ಉ: ದೂಳ್ವೆಣ್ಣು ಯಾರು?

srivathsajoshi's picture

ಮಹೇಶ್,

ನನಗೆ ಒಗಟಿನ ಉತ್ತರ ಗೊತ್ತಿಲ್ಲ. ನಿಮ್ಮಿಂದ ಅಥವಾ ಬೇರೆಯವರಿಂದ ಗೊತ್ತಾದಾಗ ನನ್ನ ಸಂಗ್ರಹಕ್ಕೆ ಸೇರಿಸಿಕೊಳ್ಳುತ್ತೇನೆ. ಧನ್ಯವಾದ.

ಈ ಪ್ರತಿಕ್ರಿಯೆ ಬರೆಯಲು ಕಾರಣ,

"ಇವಳ ಬಡಗುಗರ್ನಾಟಕಲ್ಲಿ ಹೆಸರುವಾಸಿ ತಾಣವಿದೆ..!!" ಎಂಬ ನಿಮ್ಮ ವಾಕ್ಯದೆಡೆಗೆ ಗಮನ ಸೆಳೆಯಿತು.

೧) ಬಡಗು + ಕರ್ನಾಟಕ ಇವೆರಡು ಪದಗಳು ಸೇರಿ ಬಡಗುಗರ್ನಾಟಕ ಎಂದು ಆದೇಶ ಸಂಧಿ ಮಾಡಬಹುದೇ? (ಮಾಡಬಹುದಿರಬಹುದು ನನಗೆ ಗೊತ್ತಿಲ್ಲ. ಮಾಡಲಾಗದು ಎಂಬ ದನಿಯಲ್ಲಿ ಈ ಪ್ರಶ್ನೆಯನ್ನು ಕೇಳುತ್ತಿರುವುದಲ್ಲ).

೨) ಬಡಗು ಕರ್ನಾಟಕವೆಲ್ಲ ಇವಳದೇ ಆಯಿತೇ? ಅದಕ್ಕಿಂತ "ಬಡಗು ಕರ್ನಾಟಕದಲ್ಲಿ ಇವಳ ಹೆಸರುವಾಸಿ ತಾಣವಿದೆ" ಎನ್ನುವುದು ಹೆಚ್ಚು ಸರಿಯೆನಿಸುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
March 16, 2008 - 7:19pm — mahesha

ಉ: ದೂಳ್ವೆಣ್ಣು ಯಾರು?

mahesha's picture

ಉತ್ತರಗಳು

೧) ಹುಂ, ಹವ್ದು..
ಕಾರಣ ಬಡಗು, ಕರ್ನಾಟಕ ಎರಡೂ ಕನ್ನಡದ ಒರೆಗಳೇ..!

ಸಂಸ್ಕ್ರುತದ ಒರೆಗಳೂ ಕೂಡ..
ಹೊಂಗಿರಣ = ಹೊನ್(ಕನ್ನಡ) + ಕಿರಣ(ಸಂ)

೨) ಆ ಸಾಲನ್ನು ಹಾಗೇ ಅರ್ಥಯ್ಸಬೇಕೆಂದಿಲ್ಲ.. ಹಾಗೆ ಅರ್ಥ ಮಾಡಿದರೆ ಅದು ಕನ್ನಡದಲ್ಲಿ ನಾವು ಸಾಮಾನ್ಯ ಅರ್ಥಮಾಡಿಕೊಳ್ಳವ ವಿಧಾನಕ್ಕೆ ತುಸು ವಿಭಿನ್ನ ಅನ್ನಿಸವುದು...

"ಇವಳ ಬಡಗುಗರ್ನಾಟಕಲ್ಲಿ ಹೆಸರುವಾಸಿ ತಾಣವಿದೆ" = "ಇವಳ, ಬಡಗುಗರ್ನಾಟಕದಲ್ಲಿ ಹೆಸರುವಾಸಿ ತಾಣವಿದೆ" = "ಬಡಗುಗರ್ನಾಟಕದಲ್ಲಿ ಇವಳ ಹೆಸರುವಾಸಿ ತಾಣವಿದೆ"

ಮಾದರಿ
"ಇವರ ಊರಿನಲ್ಲಿ ದೊಡ್ಡ ಮನೆ ಇದೆ" = ಇಲ್ಲಿ ಇವರ ಅನ್ನೋದು ’ಊರು ಮತ್ತು ದೊಡ್ಡ ಮನೆ’ ಎರಡು ನಾಮಪದಗಳಿಗೂ adjective.

ಇಂಗ್ಲೀಶ್ ವ್ಯಾಕರಣ (ಮತ್ತು ಸಂಸ್ಕೃತದಲ್ಲಿ?) ಹೀಗೆ ಇದೆ ಅಂತ ಅನ್ನಿಸಲ್ಲ...

ಅವರ ಊರಿನಲ್ಲಿ ದೊಡ್ಡ ಮನೆ ಇದೆ
They have a big house in their town. ಹೀಗೆ ತಿಳಿಯಬೇಕು
Their town has a big house. ಅಂತ ಅಲ್ಲ ಅಲ್ವ!

ಹೆಚ್ಚುಸರಿ ಎಂದು ಎನಗೆ ಅನ್ನಿಸಲಿಲ್ಲ..!

ಆದರೆ ನೀವು ಪ್ರಸ್ತಾಪಿಸಿದ ಅಂಶ ಉತ್ತಮವಾದುದು.. ಯೋಚಿಸಲು ಹಚ್ಚಿತು.

ಅದಕ್ಕಾಗಿ ನನ್ನ
ಧನ್ಯಾಭಾವಗೌರವಪೂರ್ವಕವಂದನೆಗಳು.

  • Login or register to post comments
  • link
  • Email this ಪ್ರತಿಕ್ರಿಯೆ
March 16, 2008 - 8:18pm — Sunil Jayaprakash

ಉ: ದೂಳ್ವೆಣ್ಣು ಯಾರು?

Sunil Jayaprakash's picture

ಧನ್ಯಾಭಾವಗೌರವಪೂರ್ವಕವಂದನೆಗಳು.

ಲೋ ಜಾಣ ಹೈದ. "ಧನ್ಯಾಭಾವ" ಬಿಡಿಸು Smiling

  • Login or register to post comments
  • link
  • Email this ಪ್ರತಿಕ್ರಿಯೆ
March 17, 2008 - 10:22am — mahesha

ಉ: ದೂಳ್ವೆಣ್ಣು ಯಾರು?

mahesha's picture

ಹೇ... Smiling

ಧನ್ಯ + ಆಭಾವ Smiling...!! ಆಭಾವ ಅಂದ್ರೆ ಏನು ಗೊತ್ತಾ?

  • Login or register to post comments
  • link
  • Email this ಪ್ರತಿಕ್ರಿಯೆ
March 17, 2008 - 10:30am — mahesha

ಉ: ದೂಳ್ವೆಣ್ಣು ಯಾರು?

mahesha's picture

ಲೋ

ನೀಲಾಕಾಶ = ನೀಲ + ಆಕಾಶ

ಆಭಾವ ಹೇಗೆ ತಿಳೀಬೇಕು ಅಂದ್ರೆ, ಆಭಾರಿ( ಆ+ಭಾರಿ ).. ಹಾಗೆ ಆಭಾವ.. ಭಾವಕ್ಕಿಂತ ದೊಡ್ಡದು ಆಭಾವ; ಉಪಸರ್ಗದಿಂದ ಅರ್ಥದ ಮಾರ್ಪು ಹೆಂಗೆ ಬೇಕಾದ್ರೂ ಆಗಬೋದು ಸಂಸ್ಕೃತದ ಮಹಾತ್ಮೆಯದು..! Smiling

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 9:25pm — ವೈಭವ

ಉ: ದೂಳ್ವೆಣ್ಣು ಯಾರು?

ವೈಭವ's picture

ಧನ್ಯ + ಅಭಾವ ಅನ್ಕೊಂಡಿದ್ದೆ. ಅಭಾವ= ಕೊರತೆ
ಆಮೇಲೆ ಗೊತ್ತಾತು ಅದು ಅಭಾವ ಅಲ್ಲ ಆಭಾವ ಅಂತ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 16, 2008 - 7:21pm — mahesha

ಉ: ದೂಳ್ವೆಣ್ಣು ಯಾರು?

mahesha's picture

ರೇಣು = ದೂಳು
ರೇಣುಕಾ/ಕೆ = ದೂಳೆ, ದೂಳ್ವೆಣ್ಣು...

ಮೊನ್ನೆ ರೇಣುಕಾ ಒರೆಯ ಅರಿತದ ಆರಯ್ಯಿಂದ ತಿಳಿದುದು..! Smiling

  • Login or register to post comments
  • link
  • Email this ಪ್ರತಿಕ್ರಿಯೆ
March 18, 2008 - 9:26pm — ವೈಭವ

ಉ: ದೂಳ್ವೆಣ್ಣು ಯಾರು?

ವೈಭವ's picture

ಮಾಯ್ಸಣ್ಣ,

ನಾನ್ ಹೇಳಿದ್ ಸರಿ. ಆ ಯಲ್ಲವ್ವನೇ ಈ ರೇಣುಕಾದೇವಿ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 19, 2008 - 1:41pm — kpbolumbu

ಉ: ದೂಳ್ವೆಣ್ಣು ಯಾರು?

kpbolumbu's picture

"ಬಡಗು ಕರ್ನಾಟಕದಲ್ಲಿ ಇವಳ ಹೆಸರುವಾಸಿ ತಾಣವಿದೆ" ಅನ್ನೋದು ಹೆಚ್ಚು ಸರಿ ಅಂತ ನನಗಂತೂ ಅನ್ನಿಸ್ತು. ಅದನ್ನು "ಇವಳದ್ದು ಬಡಗು ಕರ್ನಾಟಕದಲ್ಲಿ ಹೆಸರುವಾಸಿ ತಾಣವಿದೆ" ಎಂದೂ ಹೇಳಬಹುದು. 'ಇವಳದ್ದು' ಮತ್ತು 'ಇವಳ' ಒಂದೇ ಬಗೆಯಲ್ಲಿ ಬಳಸಲಾಪಂಥವುಗಳಲ್ಲ. ಕರ್ನಾಟಕ ಒಂದು ಶಬ್ದವಲ್ಲ, ಎರಡು ಶಬ್ದಗಳು ಸೇರಿ ಒಂದು ಶಬ್ದವಾಗಿದೆ. ದಯೆಯಿಟ್ಟು ಯಾರೂ ತಿದ್ದಿಕೊಳ್ಳಬಾರದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
March 19, 2008 - 6:25pm — kpbolumbu

ಉ: ದೂಳ್ವೆಣ್ಣು ಯಾರು?

kpbolumbu's picture

>>ದಯೆಯಿಟ್ಟು ಯಾರೂ ತಿದ್ದಿಕೊಳ್ಳಬಾರದು.

'ತಮಗೆ ಸರಿಯೆನ್ನಿಸುವ ಪ್ರಯೋಗಗಳನ್ನು ತಪ್ಪಾಗಿಯೇ ಬಳಸಿರಿ' ಎಂಬ ಅರ್ಥದಲ್ಲಿ ಹೇಳಿದ್ದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ಈ ಊ ಏ
  • ಹೆಣ್ಣಿನ ಜನುಮ ದೊಡ್ಡದು
  • ಹೆನ್ರಿ ಫೋರ್ಡ್ - ೮
  • ಹೆಣ್ಣು........ಪದಗಳೇ ಸಿಗುತ್ತಿಲ್ಲಾ..
  • ಕರುಣಾನಿಧಿಯ Independence day special article ಹಿಂದು ಪೇಪರಲ್ಲಿ!!! ಎಲ್ರೂ ಓದಿ,!!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸವಾಲೊಂದು ನಿನ್ನ ಮ್ಯಾಲ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
  • ಆರನೇ ವಿಬಕುತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
ಇನ್ನಷ್ಟು

ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator