ಕನ್ನಡ ರಸಪ್ರಶ್ನೆ:೧
ನಮ್ಮ ನಾಡಿನ ಯಾವ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ಅರಣ್ಯ ಪ್ರದೇಶವೂ ಬಹುಸಂಖ್ಯೆಯ ಜಲಪಾತಗಳೂ ಇವೆ?

- Login or register to post comments
- 225 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಮ್ಮ ನಾಡಿನ ಯಾವ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ಅರಣ್ಯ ಪ್ರದೇಶವೂ ಬಹುಸಂಖ್ಯೆಯ ಜಲಪಾತಗಳೂ ಇವೆ?




ಉ: ಕನ್ನಡ ರಸಪ್ರಶ್ನೆ:೧
ಬಡಗು ಕನ್ನಡ/ ಉತ್ತರ ಕನ್ನಡ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ರಸಪ್ರಶ್ನೆ:೧
ಬಲು ಕಡಮೆ ಅಡವಿ ಇರೋ ಜಿಲ್ಲೆ ನಮ್ ಮಂಡ್ಯ..! ಅಡವಿಯೆಲ್ಲ ಹೊಲ-ಗದ್ದೆ ಆಗದೆ!
ಉ: ಕನ್ನಡ ರಸಪ್ರಶ್ನೆ:೧
ಅಂದ್ರೂ ಮಂಡ್ಯ ನೋಡಕ್ ಬಲ್ ಚೆಂದ. ನೆನ್ನೆ ವಾಗಿದ್ದೆ ಆ ಕಡೆ. ಏನ್ ಹಸಿರು, ಎಲ್ಲಿ ನೋಡುದ್ರುವೆ ಬರೀ ನೆಲ್ ಪಯಿರುಗಳ್ ಕಣಣ್ಣ.
ನೆಲ್ = ಬತ್ತ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ರಸಪ್ರಶ್ನೆ:೧
ನಿಮ್ಮ ಉತ್ತರ (ಉತ್ತರಕನ್ನಡ ಜಿಲ್ಲೆ) ಸರಿಯಿದೆ. ಅಭಿನಂದನೆಗಳು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಕನ್ನಡ ರಸಪ್ರಶ್ನೆ:೧
ಓಲಿ ಬಿಡ್ ಕಣಾ... ಬೆಳೆಗಳ್ನುವೆ ಗಿಡಗಳ್ ಅನ್ಕೊಂಡ್ರಾಯ್ತು...