ಪ್ರಶ್ನೆ 150308.....?
ಇಲ್ಲೊಬ್ಬಳ( ಹುಡುಗಿಯ) T Shirt ( ಟಿ ಶರ್ಟ್ ನ ) ಹಿಂದಿನಿಂದ " Press Me " ಎಂದು ಬರೆದಿದೆ...ಇದರ ಅರ್ಥವೇನಿರಬಹುದು.....?

- Login or register to post comments
- 201 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಇಲ್ಲೊಬ್ಬಳ( ಹುಡುಗಿಯ) T Shirt ( ಟಿ ಶರ್ಟ್ ನ ) ಹಿಂದಿನಿಂದ " Press Me " ಎಂದು ಬರೆದಿದೆ...ಇದರ ಅರ್ಥವೇನಿರಬಹುದು.....?




ಉ: ಪ್ರಶ್ನೆ 150308.....?
ಅದರ ಅರ್ಥ ಆಕೆ T-shirt ಉಲ್ಟಾ ಹಾಕಿಕೊಂಡೋವ್ಲೇ ಅಂತ?
(ಜಾಸ್ತಿ ಆದ್ರೆ ದಯವಿಟ್ಟು ತಲೆಗೆ ಹಚ್ಚಿಕೋ ಬೇಡಿ! ಹೊಟ್ಟಿಗೆ ಹಾಕ್ಕೊಂಬಿಡಿ!! )
ಸವಿತೃ
ಉ: ಪ್ರಶ್ನೆ 150308.....?
ಅರ್ಥವಾಗಲಿಲ್ಲ......"
ಉ: ಪ್ರಶ್ನೆ 150308.....?
ಬರೀ @ಸವಿತೃ
ಇಲ್ಲಿ ಅವಳು ಸರಿಯಾಗೇ ಹಾಕಿಕೊಂಡಿದ್ದಾಳೆ.. ಹಿಂದಿನಿಂದ "press me" ತಾನೆ!!
ಉ: ಪ್ರಶ್ನೆ 150308.....?
ಹುಡುಗೀರಾಡೋ ಮಾತಿಗೆಲ್ಲ ಅರ್ತ ಇರಲ್ಲ...
ಅವರು ಹುಟ್ತಾನೆ ಅರ್ತ ಆಗೋ ಹಾಗೆ ಹೇಗೆ ಮಾತಾಡೋದು ಅನ್ನೋದ್ರಲ್ಲಿ ಬಲ್ಲೆಯರು
ಅದಕ್ಕೆ ಅವಳು press me ಅಂತಾನಾರೂ ಹಾಕ್ಕೊಳ್ಳಿ kiss me ಅಂತನಾರೂ ಹಾಕ್ಕೊಳ್ಳಿ ಅದನ್ನೆಲ್ಲ ಕೇರ್ ಮಾಡ್‌ದೆ ನಾವ್ ಹುಡುಗೂರು ಹೆಂಗ್ ಇರಬೇಕೋ ಹಂಗ್ ಇರಬೇಕು...!
ಗಾಳಿಪಟ "ನದೀದೀಂತನದಲ್ಲಿ" ಆಕೆ ಹೇಳ್ತಾಳೆ.. "ತಿಳಿ ತಿಳಿ ನಾನಾಡದ ಪದಗಳನೂ"
ಪಾಪಾ ಹುಡುಗನ ಕತೆ ಡಮಾರ್.. 