ಬಿಳಿಯ Vs ಬಿಳಿಯದು
adjective ಮತ್ತು adverbಗಳ ಬಗ್‌ಗೆ ಹಿಂದೆ ಬರೆದಿದ್ದೆ..
ಇಲ್ಲಿ adjective ಇಂದ ಹೇಗೆ nounಗಳು ಆಗುವುದು ನೋಡುಮ.
೧) ನಿನ್ನ ಅಂಗಿ ಯಾ(ವು)ದು?[ ಕೆಂಪು, ಹಸಿರು, ನೀಲು ಅಂಗಿಗಳಿವೆ ]
ಉ. ನೀಲೀದು/ನೀಲಿಯದು.. [ ನಾವು ಸಾಮಾನ್ಯ ’ನೀಲಿ ಅಂಗಿ’ ಎಂದು ಉತ್ತರ ಹೇಳಲ್ಲ ]
ಇದನ್ನೇ ಇಂಗ್ಲೀಶಲ್ಲಿ ಕೇಳಿದ್ರೆ.
1) which(one) is your shirt?
A: The blue shirt( ನೀಲಿ ಅಂಗಿ ) / The one which is blue ( ನೀಲೀದು ) / The blue one(ನೀಲೀದು)
ಯಾರಾದ್ರೂ ಕನ್ನಡದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರಕೊಡುವಾಗ ’The blue shirt'(ನೀಲಿ ಅಂಗಿ) ಎಂದು ತಟ್ಟನೆ/ಸ್ವಾಭಾವಿಕೆವಾಗಿ ಹೇಳ್ತಿರ? ಇಲ್ಲವೇ ನನ್ನ ಅನಿಸಿಕೆಯಂತೆ ಹೆಚ್ಚು ಮಂದಿ ’ನೀಲೀದು/ನೀಲುದು/ನೀಲಿಯದು’ ಎಂದು ಹೇಳ್ತೀರೊ?

- Login or register to post comments
- 127 hits
- Email this forum





RSS: