ನಿಮ್ಮ ಅನಿಸಿಕೆಯಲ್ಲಿ 'ಹೆಣ್ಣಿ'ನ (ಹುಡುಗಿಯರ) 'ಸೌಂದರ್ಯ' (ಸುಂದರತೆ) ಏನು.....?
ಕಣ್ಣು .
-ವರುಣ ಭಟ್
ಸತ್ಯ....ವೇ....?
ನೋಡುವ ಗಂಡಿನ ಕಣ್ಣಿನ ನೋಟದ ಹಿಂದಿನ ಪುಳಕದ ಮನಸ್ಸು. ನೋಡುವ ಗಂಡಿನ ಗಂಡುತನ ನೋಡುವ ಗಂಡಿನ ಒಂಟಿತನ ನೋಡುವ ಗಂಡಿನ ಜಂಟಿತನದ ಬಯಕೆ ಒಟ್ಟಿನಲ್ಲಿ ಹೆಣ್ಣಿನ ಚಲುವಿಗ ಓಸುಗರ ಗಂಡೇ!
ನಾಚುರಲಿ ನೋಡಿ ನವಿಲ(ಗಂಡ ನವಿಲು) ನವಿಲೆಗಿಂತ ಚಲುವ.(ಪುಕ್ಕ) ಸಿಮ್ಮ , ಸಿಮ್ಮಣಿಗಿಂತ ಚೆಲುವ(ಕೊರಳ ಕೇಸರಿ) ಕೋಣ ಎಮ್ಮೆಗಿಂತ(ಕೊಂಬುಗಳು) ಗೂಳಿ ಹಸುವಿಗಿಂತ(ಕೊಂಬು, ಮತ್ತು ಹಗಲ ಉಬ್ಬು) ಗಂಡಾನೆ ಹೆಣ್ಣಾನೆಗಿಂತ( ದಂತ ) ಗಂಡುಗಬ್ಬಿ ...
ಹೆಣ್ಣಿನದ ಹುಸಿಚೆಲುವು.. ಬರೀ ಗಂಡು ಹೊಗಳೀ ಹೊಗಳೀ ಅಟ್ಟಕ್ಕೆ ಏರಿಸಲು ಇರುವ ದಾರಿ.!
[ ನನ್ನ ಬಗ್ಗೆ ತಪ್ಪು ತಿಳಿಯಬೇಡಿ.. ನನಗೆ ರಕ್ಷಿತ, ರಮ್ಯ, ಅಂದ್ರೆ ಪ್ರಾಣ.. ನಮ್ಮ ಮನೆ ಕ್ಯಾಲೆಂಡರು ಇವರದೇ, ಬೆಳಬೆಳಗ್ಗೆ ಎದ್ದು ಮೊದಲು ನೋಡೋದು ಈ ತಿಂಗಳೆಲ್ಲ ತೋಳಿಲ್ಲದ ಕಪ್ಪುಡುಪಿನ ದೀಪಿಕಾ ಪಡುಕೋಣೆಯನ್ನ ]
ನಿವೋಬ್ಬ...ಕವಿ............" ಆನ್ನಲೇ....ನಿಮ್ಮ....ಅಂದದ ಅಕ್ಶರದ ಮಾಲೆಯನ್ನ ನಾ ಎನಾ ಬನ್ನಿಸಲಿ...? ಹೇಗೆ ವರ್ಣಿಸಲಿ...." ನಾ ಸೋತೆ......"
ಕವನದಲ್ಲೂ ಪ್ರೆಶ್ನೆಯೇ....? ನಿಮ್ಮ ಹೆಸರನ್ನು ಪ್ರೆಶ್ನೆ ಪ್ರಸಾದ ಎಂದು ಮಡಗಿದ್ದೀವಿ...
ಪ್ರೆಶ್ನೆಗಳೂ ಚನ್ನಾಗೇ ಇವೆ..!
ತುಂಬು ಹ್ರದಯದ....ಧನ್ಯವಾದಗಳು...." ನೀವೂ ಎನಂದರೂ...ಸರಿಯೇ......"
ನಿಮ್ಮೊಟ್ಟಿಗೆ...ಇಷ್ಟು ಜನ್ರು ಯಾರು....?
ಪೂರ್ಣ ಹೆಸರು ಪ್ರ ಸಾ ದ್ .ಬಿ. ಶೆ ಟ್ಟಿ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ
— --- ಟಿ.ಪಿ.ಕೈಲಾಸಂ
ಉ: ಪ್ರಶ್ನೆ 160308.....?
ಕಣ್ಣು .
-ವರುಣ ಭಟ್
ಉ: ಪ್ರಶ್ನೆ 160308.....?
ಸತ್ಯ....ವೇ....?
ಉ: ಪ್ರಶ್ನೆ 160308.....?
ನೋಡುವ ಗಂಡಿನ ಕಣ್ಣಿನ ನೋಟದ ಹಿಂದಿನ ಪುಳಕದ ಮನಸ್ಸು.
ನೋಡುವ ಗಂಡಿನ ಗಂಡುತನ
ನೋಡುವ ಗಂಡಿನ ಒಂಟಿತನ
ನೋಡುವ ಗಂಡಿನ ಜಂಟಿತನದ ಬಯಕೆ
ಒಟ್ಟಿನಲ್ಲಿ ಹೆಣ್ಣಿನ ಚಲುವಿಗ ಓಸುಗರ ಗಂಡೇ!
ನಾಚುರಲಿ ನೋಡಿ
ನವಿಲ(ಗಂಡ ನವಿಲು) ನವಿಲೆಗಿಂತ ಚಲುವ.(ಪುಕ್ಕ)
ಸಿಮ್ಮ , ಸಿಮ್ಮಣಿಗಿಂತ ಚೆಲುವ(ಕೊರಳ ಕೇಸರಿ)
ಕೋಣ ಎಮ್ಮೆಗಿಂತ(ಕೊಂಬುಗಳು)
ಗೂಳಿ ಹಸುವಿಗಿಂತ(ಕೊಂಬು, ಮತ್ತು ಹಗಲ ಉಬ್ಬು)
ಗಂಡಾನೆ ಹೆಣ್ಣಾನೆಗಿಂತ( ದಂತ )
ಗಂಡುಗಬ್ಬಿ ...
ಹೆಣ್ಣಿನದ ಹುಸಿಚೆಲುವು.. ಬರೀ ಗಂಡು ಹೊಗಳೀ ಹೊಗಳೀ ಅಟ್ಟಕ್ಕೆ ಏರಿಸಲು ಇರುವ ದಾರಿ.!
[ ನನ್ನ ಬಗ್ಗೆ ತಪ್ಪು ತಿಳಿಯಬೇಡಿ.. ನನಗೆ ರಕ್ಷಿತ, ರಮ್ಯ, ಅಂದ್ರೆ ಪ್ರಾಣ.. ನಮ್ಮ ಮನೆ ಕ್ಯಾಲೆಂಡರು ಇವರದೇ, ಬೆಳಬೆಳಗ್ಗೆ ಎದ್ದು ಮೊದಲು ನೋಡೋದು ಈ ತಿಂಗಳೆಲ್ಲ ತೋಳಿಲ್ಲದ ಕಪ್ಪುಡುಪಿನ ದೀಪಿಕಾ ಪಡುಕೋಣೆಯನ್ನ
]
ಉ: ಪ್ರಶ್ನೆ 160308.....?
ನಿವೋಬ್ಬ...ಕವಿ............"
ಆನ್ನಲೇ....ನಿಮ್ಮ....ಅಂದದ ಅಕ್ಶರದ ಮಾಲೆಯನ್ನ ನಾ
ಎನಾ ಬನ್ನಿಸಲಿ...?
ಹೇಗೆ ವರ್ಣಿಸಲಿ...."
ನಾ ಸೋತೆ......"
ಉ: ಪ್ರಶ್ನೆ 160308.....?
ಕವನದಲ್ಲೂ ಪ್ರೆಶ್ನೆಯೇ....?
ನಿಮ್ಮ ಹೆಸರನ್ನು ಪ್ರೆಶ್ನೆ ಪ್ರಸಾದ ಎಂದು ಮಡಗಿದ್ದೀವಿ...
ಪ್ರೆಶ್ನೆಗಳೂ ಚನ್ನಾಗೇ ಇವೆ..!
ಉ: ಪ್ರಶ್ನೆ 160308.....?
ತುಂಬು ಹ್ರದಯದ....ಧನ್ಯವಾದಗಳು...."
ನೀವೂ ಎನಂದರೂ...ಸರಿಯೇ......"
ನಿಮ್ಮೊಟ್ಟಿಗೆ...ಇಷ್ಟು ಜನ್ರು ಯಾರು....?