ಪ್ರಶ್ನೆ 170308.....?
ಪ್ರೀತಿ', ಪ್ರೇಮ ಎಂಬ ಮೋಹದಲ್ಲಿ ಸಿಲುಕಿ (ಅಂಧರಾಗಿ) ಮನೆ, ತಂದೆ, ತಾಯಿಯರನ್ನು ಬಿಟ್ಟು ಒಡಿ ಹೋಗುವ ಮಕ್ಕಳ ಬಗ್ಗೆ ನಿಮ್ಮ ಅನಿಸಿಕೆ.....?

- Login or register to post comments
- 181 hits
- Email this forum



ಪ್ರೀತಿ', ಪ್ರೇಮ ಎಂಬ ಮೋಹದಲ್ಲಿ ಸಿಲುಕಿ (ಅಂಧರಾಗಿ) ಮನೆ, ತಂದೆ, ತಾಯಿಯರನ್ನು ಬಿಟ್ಟು ಒಡಿ ಹೋಗುವ ಮಕ್ಕಳ ಬಗ್ಗೆ ನಿಮ್ಮ ಅನಿಸಿಕೆ.....?




ಉ: ಪ್ರಶ್ನೆ 170308.....?
ಪ್ರೀತಿ ಪ್ರೇಮ ಒಂದು ಅಪರಾಧ ಅನ್ನೋ ಮನೋಭಾವನೆಯನ್ನು ಇಂದಿನ ಪೋಷಕರು ಬಿಡಬೇಕು.
ಒಬ್ಬರನ್ನೊಬ್ಬರು ಅರಿತುಕೊಂಡು ಚೆನ್ನಾಗಿ ಬಾಳಿದರೆ, ಅದಕ್ಕಿಂತ ಹೆಚ್ಚು ಬೇರೇನು ಇಲ್ಲ.
ಪೋಷಕರು ಮಕ್ಕಳಿಗೆ ಸಹಕಾರ ನೀಡಿದರೆ, ಮಕ್ಕಳ ಹಾಗು ಪೋಷಕರ ಭಾಂದವ್ಯ ಇನ್ನೂ ಹೆಚ್ಚಾಗುವುದರಲ್ಲಿ ಆಶ್ಚರ್ಯವೇ ಇಲ್ಲ.
ಪೋಷಕರು ಬೆಂಬಲ ನೀಡಿದರೆ ಮಕ್ಕಳು ಮನೆ ಬಿಟ್ಟು ಹೋಗಲಾರರು.
-ವರುಣ ಭಟ್
ಉ: ಪ್ರಶ್ನೆ 170308.....?
ಆದರೆ...ಆ ಮಕ್ಕಳಿಗೆ
ಒಳ್ಳೆಯ ರೀತಿಯಲ್ಲಿ ಮದುವೆ ಮಾಡಿಸುವ ತಯಾರಿದ್ದರೂ...
ಆ ಮಕ್ಕಳು ಅದಕ್ಕಿಂತ ಮೊದಲೇ...ಮನೆ ಬಿಟ್ಟು ಮನೆಯವರ ಕೇಳದೆ...ಒಡಿ ಹೋದರೆ......?
ಉ: ಪ್ರಶ್ನೆ 170308.....?
ರೀ ಶೆಟ್ರೇ
ನಿಮ್ ವಯಸ್ಸೆಶ್ಟು?
ಎಶ್ಟು ಹುಡುಗೀರು ನಿಮಗೆ ಕೈ-ಕಾಲು ಕೊಟ್ಟಿದ್ದಾರೆ...
ಪ್ರೀತಿಗಾಗಿ ತಂದೆ ತಾಯಿ ಬಿಡೋದ್ರಲ್ಲಿ ತಪ್ಪಿಲ್ಲ, ಯಾಕೆ ಅಂದ್ರೆ ಅಪ್ಪ ಅಮ್ಮನಿಗಾಗಿ ಅಜ್ಜ-ಅಜ್ಜಿನ ಬಿಟ್ಟಿರ್ತಾನೆ
ಉ: ಪ್ರಶ್ನೆ 170308.....?
ನೀವೂ...ಹಾಗೇನೂ.....?
ಲಫಡ........?