ಪ್ರಶ್ನೆ 180308.....?
ಕೆಲವು ಕಾಲೇಜ್ ಹುಡುಗಿಯರು ತಮ್ಮ...ಪುಸ್ತಕಗಳನ್ನು (ಬ್ಯಾಗ್) ಎದೆಗೆ ಒತ್ತಿ ಹಿಡಿದುಕೊಂಡು ನಡೆದು ಹೋಗುವ ರಹಸ್ಯವೇನು.....?

- Login or register to post comments
- 172 hits
- Email this forum

ಕೆಲವು ಕಾಲೇಜ್ ಹುಡುಗಿಯರು ತಮ್ಮ...ಪುಸ್ತಕಗಳನ್ನು (ಬ್ಯಾಗ್) ಎದೆಗೆ ಒತ್ತಿ ಹಿಡಿದುಕೊಂಡು ನಡೆದು ಹೋಗುವ ರಹಸ್ಯವೇನು.....?

ಉ: ಪ್ರಶ್ನೆ 180308.....?
ತಮ್ಮನ್ನ್ನು ತಬ್ಬಿಕೊಳ್ಳುವವರು ಬೇಕಾಗಿದ್ದಾರೆ, ಸಧ್ಯಕ್ಕೆ ಪುಸ್ತಕದಿಂದ ಕೆಲ್ಸ ನಡುಸ್ತಾ ಇದೀವಿ ಅಂತ ತೋರಿಸೋದು.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ಪ್ರಶ್ನೆ 180308.....?
ಹ್ರದಯದಿಂದ ಬಂದ...ಮಾತುಗಳೇ......
ಯಾವುದೆ...ಹುಡುಗಿಯ....ಅಭಿಪ್ರಾಯವೇ....?