ಕನ್ನಡ ರಸಪ್ರಶ್ನೆ:೩
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆಯವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೆಟ್ ನೀಡಿ ತಮ್ಮ ಗೌರವ ಹೆಚ್ಚಿಸಿಕೊಂಡವು. ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು ಯಾವುದು?

- Login or register to post comments
- 172 hits
- Email this forum

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆಯವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೆಟ್ ನೀಡಿ ತಮ್ಮ ಗೌರವ ಹೆಚ್ಚಿಸಿಕೊಂಡವು. ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು ಯಾವುದು?

ಉ: ಕನ್ನಡ ರಸಪ್ರಶ್ನೆ:೩
ಒಂದು ಸಣ್ಣ ಸುಳುಹು.
"ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು"
ಕರ್ನಾಟಕದಲ್ಲಿಲ್ಲದ್ದು.
ಉ: ಕನ್ನಡ ರಸಪ್ರಶ್ನೆ:೩
ಧಾರವಾಡ ಮತ್ತು ಮುಂಬೈ ??
ಉ: ಕನ್ನಡ ರಸಪ್ರಶ್ನೆ:೩
ಕಾಶಿಹಿಂದೂ ವಿಶ್ವ ವಿದ್ಯಾಲಯ
ಉ: ಕನ್ನಡ ರಸಪ್ರಶ್ನೆ:೩
ನಿಮ್ಮ ಉತ್ತರ (ಬನಾರಸ್ ಹಿಂದೂ ವಿಶ್ವವಿದ್ಯಾಲಯ, BHU) ಸರಿ ಇದೆ. ಅಭಿನಂದನೆಗಳು.
ಪ್ರೀತಿಯಿಂದ
ಸಿ ಮರಿಜೋಸೆಫ್