Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಈಗಿನ ಕಾಲದ ಕೆಲವು ಹುಡಿಗಿಯರು ಸೊಂಟವನ್ನು ಜಾಸ್ತಿಯಗಿ ತಿರುಗಿಸಿ ನಡೆಯುವುದು ಏಕೆ?
ಗೊತ್ತಿಲ್ಲಾ ಕಣ್ರೀ.. ಹೆಹೆಹ್ಹೆ. ವಾವ್ದಾದ್ರೂ ಒಂದು ಹುಡುಗೀನ ಕೇಳಿ ಹೇಳ್ತೀನಿ, ತಡೀರಿ.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಕೇಳಲು ಹೋದವರು..........................................? ...ಎಲ್ಲೋದ್ರಿ......ಸ್ವಾಮಿ...ಎನಾದ್ರೂ...?ಹೆಚ್ಚು-ಕಮ್ಮಿ.......?
ರೀ ಪ್ರಸಾದ್..
ಎಲ್ಲಾ ಕಾಲದಲ್ಲೂ ಹುಡುಗೀರ ಸೊಂಟದ ಬಳಕು ಇದ್ದೇ ಇತ್ತು.. ಅದಕ್ಕೆ ಅವರನ್ನು ಗಜಗಮನೇ, ಮಂದಗಮನೇ, ಹರಿಣಿ, ಮುಂತಾಗಿ ಕರೆದಿರುವುದು..
ಪಾಪಾ ಅದು ಅವರ ನ್ಯಾಚುರಲಿ ನಡೆಯುವ ಮಾಟ...
ಹುಡುಗರು ಯಾಕೆ ಸೆಟೆದು ನಡೆಯುವುದು? ಅಂದ್ರೆ ಉತ್ರ ಅವರು ’ಹುಡುಗರು ಅದಕ್ಕೆ’
ಹಾಗೇ ಹುಡುಗೀರು ಕೂಡ
ಹುಡುಗಿಯರ ಬಗ್ಗೆ...Phd..... ಮಾಡಿದ್ದೀರಿ.....ಅನ್ನಿಸುತ್ತೆ...."
ಪೂರ್ಣ ಹೆಸರು ಪ್ರ ಸಾ ದ್ .ಬಿ. ಶೆ ಟ್ಟಿ
ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.
— ಜೇಮ್ಸ್ ಬ್ರಾಡ್‌ಸ್ಕಿ
ಉ: ಪ್ರಶ್ನೆ 210308.....?
ಗೊತ್ತಿಲ್ಲಾ ಕಣ್ರೀ.. ಹೆಹೆಹ್ಹೆ.
ವಾವ್ದಾದ್ರೂ ಒಂದು ಹುಡುಗೀನ ಕೇಳಿ ಹೇಳ್ತೀನಿ, ತಡೀರಿ.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ಪ್ರಶ್ನೆ 210308.....?
ಕೇಳಲು ಹೋದವರು..........................................?
...ಎಲ್ಲೋದ್ರಿ......ಸ್ವಾಮಿ...ಎನಾದ್ರೂ...?ಹೆಚ್ಚು-ಕಮ್ಮಿ.......?
ಉ: ಪ್ರಶ್ನೆ 210308.....?
ರೀ ಪ್ರಸಾದ್..
ಎಲ್ಲಾ ಕಾಲದಲ್ಲೂ ಹುಡುಗೀರ ಸೊಂಟದ ಬಳಕು ಇದ್ದೇ ಇತ್ತು.. ಅದಕ್ಕೆ ಅವರನ್ನು ಗಜಗಮನೇ, ಮಂದಗಮನೇ, ಹರಿಣಿ, ಮುಂತಾಗಿ ಕರೆದಿರುವುದು..
ಪಾಪಾ ಅದು ಅವರ ನ್ಯಾಚುರಲಿ ನಡೆಯುವ ಮಾಟ...
ಹುಡುಗರು ಯಾಕೆ ಸೆಟೆದು ನಡೆಯುವುದು? ಅಂದ್ರೆ ಉತ್ರ ಅವರು ’ಹುಡುಗರು ಅದಕ್ಕೆ’
ಹಾಗೇ ಹುಡುಗೀರು ಕೂಡ
ಉ: ಪ್ರಶ್ನೆ 210308.....?
ಹುಡುಗಿಯರ ಬಗ್ಗೆ...Phd.....
ಮಾಡಿದ್ದೀರಿ.....ಅನ್ನಿಸುತ್ತೆ...."