ಕನ್ನಡ ರಸಪ್ರಶ್ನೆ - ೬
ಬೀಚಿಯವರ ಪೂರ್ಣ ಹೆಸರು ಏನು ಹಾಗು, ಅವರು "ಸುಧಾ" ವಾರಪತ್ರಿಕೆಯ "ನೀವು ಕೇಳಿದಿರಿ" ಅಂಕಣದಲ್ಲಿ ಯಾವ ಹೆಸರಿಂದ ಉತ್ತರಿಸುತ್ತ್ತಿದರು ?
ಶಂಕರ ಪ್ರಸಾದ

- Login or register to post comments
- 359 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ಬೀಚಿಯವರ ಪೂರ್ಣ ಹೆಸರು ಏನು ಹಾಗು, ಅವರು "ಸುಧಾ" ವಾರಪತ್ರಿಕೆಯ "ನೀವು ಕೇಳಿದಿರಿ" ಅಂಕಣದಲ್ಲಿ ಯಾವ ಹೆಸರಿಂದ ಉತ್ತರಿಸುತ್ತ್ತಿದರು ?
ಶಂಕರ ಪ್ರಸಾದ

ಉ: ಕನ್ನಡ ರಸಪ್ರಶ್ನೆ - ೬
ಬೀchi ಅವರ ಹೆಸರು ಭೀಮಸೇನ ರಾವ್.
ಅವರು ವೃಶ್ಚಿಕ ಅನ್ನೋ ಹೆಸರು ಬಳಸ್ತ ಇದ್ದರು ಅನ್ಸುತ್ತೆ, ಅಲ್ವಾ?
ಉ: ಕನ್ನಡ ರಸಪ್ರಶ್ನೆ - ೬
ಬೇಚಿಯವರ ಪೂರ್ಣ ಹೆಸರು, ರಾಯಸಂ ಭೀಮಸೇನ ರಾವ್.
ಅವರು ಸುಧಾದಲ್ಲಿ ಉತ್ತರಿಸುತ್ತಿದ್ದ ಹೆಸರು ಮಾತ್ರ ತಪ್ಪಾಗಿ ಹೇಳಿದ್ದೀರಿ.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ಕನ್ನಡ ರಸಪ್ರಶ್ನೆ - ೬
ರೀ...
ನಾನೂ ಅವರ ಹೆಸರು ಬಳ್ಳಾರಿ ಅಂತ ಸುರುವಾಗ್ತದೆ ಅಂತಿದ್ದೆ..
ಬೀ=ಬೀಮಸೇನ ರಾವ
chi=? ಏನ್ರೀ?
ಉ: ಕನ್ನಡ ರಸಪ್ರಶ್ನೆ - ೬
ಇಲ್ಲಾ ಕಣ್ರೀ, ಬೀಚಿಯವರ ಪೂರ್ಣ ಹೆಸರು, ರಾಯಸಂ ಭೀಮಸೇನ ರಾವ್.
ಆದ್ರೆ ಅವರು ಬೀchi ಅಂತ ಏಕೆ ಹೆಸ್ರು ಇಟ್ಕೊಂಡ್ರೋ, ಅದು ನಂಗೆ ಗೊತ್ತಿಲ್ಲಾ.
ಅವರು ಸುಧಾ ವಾರಪತ್ರಿಕೆಯಲ್ಲಿ, "ಉತ್ತರಭೂಪ" ಎಂಬ ಹೆಸರಿನಲ್ಲಿ "ನೀವು ಕೇಳಿದಿರಿ" ಅಂಕಣದಲ್ಲಿ ಓದುಗರ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದರು.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com