ಸಾಮಾನ್ಯ ತಿಳುವಳಿಕೆ
ಕುವೆಂಪುರವರಿಗೆ ೨ ಗಂಡು ಮಕ್ಕಳು.
ಒಬ್ಬರು ಎಲ್ಲರಿಗೂ ತಿಳಿದಿರುವಂತೆ, ಪೂರ್ಣಚಂದ್ರ ತೇಜಸ್ವಿ.
ಮತ್ತೊಬ್ಬರ ಹೆಸರೇನು ?
ಶಂಕರ ಪ್ರಸಾದ

- Login or register to post comments
- 367 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕುವೆಂಪುರವರಿಗೆ ೨ ಗಂಡು ಮಕ್ಕಳು.
ಒಬ್ಬರು ಎಲ್ಲರಿಗೂ ತಿಳಿದಿರುವಂತೆ, ಪೂರ್ಣಚಂದ್ರ ತೇಜಸ್ವಿ.
ಮತ್ತೊಬ್ಬರ ಹೆಸರೇನು ?
ಶಂಕರ ಪ್ರಸಾದ




ಉ: ಸಾಮಾನ್ಯ ತಿಳುವಳಿಕೆ
ಕೊಕಿಲೋದಯ ಚೈತ್ರ
ಎನ್. ಅಂಜನ್ ಕುಮಾರ್
thewiseant@yahoo.co.in
yahoo messenger ನಲ್ಲೂ ಲಭ್ಯ
ಉ: ಸಾಮಾನ್ಯ ತಿಳುವಳಿಕೆ
ಸರಿಯಾದ ಉತ್ತರವೇ
ತೇಜಸ್ವಿ ಬರೆದಿರುವ "ಅಣ್ಣನ ನೆನಪು" ಪುಸ್ತಕದಲ್ಲಿ ಇವರ ಬಗ್ಗೆ ಬರೆದಿದ್ದಾರೆ.
ಇತ್ತೀಚೆಗೆ ಹೊರಬಂದಿರುವ "ಮಗಳು ಕಂಡ ಕುವೆಂಪು" ಪುಸ್ತಕದಲ್ಲಿ ಕೂಡ ಇವರ ಬಗ್ಗೆ ಬರೆದಿದ್ದಾರೆ. ಆಸ್ಟ್ರೇಲಿಯದಲ್ಲಿ ಇದ್ದಾರೆಂದು ಬರೆದಿದ್ದಾರೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸಾಮಾನ್ಯ ತಿಳುವಳಿಕೆ
ನಿಮ್ಮ ಉತ್ತರ ಸರಿಯಾಗಿದೆ.
ಕುವೆಂಪುರವರು ತಮ್ಮ ಈರ್ವ ಮಕ್ಕಳಿಗೂ ಇಟ್ಟಿರುವ ಹೆಸರುಗಳು ಎಷ್ಟು
ಸುಂದರವಾಗಿದೆ ? ಕೋಕಿಲೋದಯ ಚೈತ್ರ, ಪೂರ್ಣ ಚಂದ್ರ ತೇಜಸ್ವಿ.
ಅಲ್ವೇ ?
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com