ದ. ಕನ್ನಡದ ಪೋಲೀಸ್ ಬ್ಲಾಗ್ ಮಾಡುತ್ತಿದ್ದಾರೆ, ಗೊತ್ತೆ?
ದಕ್ಷಿಣ ಕನ್ನಡದ ಪೋಲೀಸರು ಬ್ಲಾಗ್ ಬರೆಯುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಚುನಾವಣೆಗಳಿಂದ ಹಿಡಿದು ದಿನನಿತ್ಯದ ಸುದ್ದಿಯನ್ನು ಅವರು ಈ ಬ್ಲಾಗಿನಲ್ಲಿ ಸೇರಿಸುತ್ತಿದ್ದಾರಲ್ಲದೆ, ಕನ್ನಡದಲ್ಲೂ ಬರೆಯುತ್ತಿದ್ದಾರಂತೆ!
ಪರವಾಗಿಲ್ಲ! ಇಂಟರ್ನೆಟ್ ನಿಜಕ್ಕೂ ಜನಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ, ಅಲ್ವೆ? ![]()
(via ಸ್ವರೂಪ್)

- Login or register to post comments
- 868 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: