Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ನಾವು ಬದುಕುತ್ತೀವ, ಸಾಯುತ್ತಿದ್ದೀವ?
Are we living or dying?
ಸಿಂಪಲ್ ಲಾಜಿಕ್... ನಾವೆಲ್ಲಾ ಸಾಯಲು ಬದುಕುತ್ತಿದ್ದೇವೆ!!
http://bhaavajeevi.blogspot.com/
ಪ್ರಸಾದ್..
ಚಂನಾಗಿದೆ....
ಸಕ್ಕತ್. ....ಸಕ್ಕತ್ ಗುರು. ಸಾಯಲು ಬದುಕು. -- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಬದುಕು ಪದದ ಹುಟ್ಟಿನ ಬಗ್ಗೆಯ ಆ ವಿವರಣೆಗೆ ಬಗ್ಗೆ ನನ್ನ ಕಮೆಂಟು ನೋಡಿ.. ಬದುಕು ತೆಲುಗಲ್ಲೂ, ಇದ್ದು ಅದರ ಬೇರು ಬಾೞ/ವಾೞ್ ಆಗಿದೆ...
ಬರ್ದು ಅನ್ನೋದ ಕನ್ನಡದ ಪದ.. ಈ ಬದುಕು ಈ ಬರ್ದುವಿಂದ ಬಂದಿಲ್ಲ ಅನ್ನಬೋದಕ್ಕೆ ವಿವರ ಹೇಳಿದ್ದೀನಿ.
ಸಾವನ್ನು ಒಳಗೊಂಡ ಬದುಕಲ್ಲ.. ಸಾವಿಂದ ಕೊನೆಯಾಗುವ ಬದುಕು.
ನಾವೆಲ್ಲಾ ಬದುಕಲು ಸಾಯುತ್ತಿದ್ದೇವೆ (ಪಾಡು ಪಡುತ್ತೇವೆ), ಒಂದರ್ಥದಲ್ಲಿ ನಿತ್ಯದಲ್ಲಿ ನಿದ್ದೆ ಮರಣಾ ಎದಾಗೊಮ್ಮೆ ಮರು ಜನನ ಅಂತ ಯುಗಾದಿ ಹಾಡಿನಲ್ಲಿ ಹೇಳಿದ ಹಾಗೆ
ಸುಪ್ತ ಮನಸಿನ ಕನವರಿಕೆಗಳೊಂದಿಗೆ ರೂಪ
ಎಲ್ರಿಗೂ ನನ್ನಿ...
ನಾನ್ ಕೇಳಿದ್ರೆ ಅದಕ್ಕೆ ಉತ್ತರ..
ಸಾಯಲು ಬದುಕಿದ್ದೀವಿ.. ಅಂದ್ರೆ ಬದುಕಿನ ಗುರಿ ಸಾವು ಎಂದು ಆಗುವುದು.
ಆದ್ರೆ.. ಸಾವು ಬದುಕಿನ ಗುರಿಯಲ್ಲ.. ಬದುಕಿನ ಗುರಿ ಬದುಕೇ!!
ಸಾವು ಬದುಕನ್ನು ನಮಗೆ ತಿಳಿಯದಂತೆ ಮುಗಿಸುವ ಕೊನೆ.
ಪೂರ್ಣ ಹೆಸರು ಮಹೇಶ
ಪರಿಚಯ
ನನಗೆ ಎಲ್ಲ ಗೊತ್ತಿಲ್ಲ!!
ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.
- ಆಲ್ಬರ್ಟ್ ಐನ್‍ಸ್ಟೈನ್
ಉ: ಪ್ರಶ್ನೆ ೧೦೧೦೧೦೦೧.....?
ಸಿಂಪಲ್ ಲಾಜಿಕ್...
ನಾವೆಲ್ಲಾ ಸಾಯಲು ಬದುಕುತ್ತಿದ್ದೇವೆ!!
http://bhaavajeevi.blogspot.com/
ಉ: ಪ್ರಶ್ನೆ ೧೦೧೦೧೦೦೧.....?
ಪ್ರಸಾದ್..
ಚಂನಾಗಿದೆ....
ಉ: ಪ್ರಶ್ನೆ ೧೦೧೦೧೦೦೧.....?
ಸಿಂಪಲ್ ಲಾಜಿಕ್...
ನಾವೆಲ್ಲಾ ಸಾಯಲು ಬದುಕುತ್ತಿದ್ದೇವೆ!!
http://bhaavajeevi.blogspot.com/
ಉ: ಪ್ರಶ್ನೆ ೧೦೧೦೧೦೦೧.....?
ಸಕ್ಕತ್. ....ಸಕ್ಕತ್ ಗುರು. ಸಾಯಲು ಬದುಕು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪ್ರಶ್ನೆ ೧೦೧೦೧೦೦೧.....?
ಸಾವಿನಿಂದ ಆವೃತ್ತವಾದದ್ದು, ಸಾವನ್ನು ಒಳಗೊಂಡದ್ದು, ಸಾವು ಇರುವಂಥದ್ದು ಅದೇ ಬದುಕು. ಬದುಕು ಅನ್ನುವ ಪದ ತನ್ನ ಹೊಟ್ಟೆಯೊಳಗೆ ‘ಸಾವು’ ಇಟ್ಟುಕೊಂಡಿದೆಯೋ, ಅಥವಾ ‘ಸಾವು’ ಅನ್ನುವುದರ ಹೊಟ್ಟೆಯೊಳಗೆ ಬದುಕು ಅಡಗಿದೆಯೋ!
"ಪದಬೆಳಗು:೨: ಬದುಕು!"ದಿಂದ...
ಉ: ಪ್ರಶ್ನೆ ೧೦೧೦೧೦೦೧.....?
ಬದುಕು ಪದದ ಹುಟ್ಟಿನ ಬಗ್ಗೆಯ ಆ ವಿವರಣೆಗೆ ಬಗ್ಗೆ ನನ್ನ ಕಮೆಂಟು ನೋಡಿ.. ಬದುಕು ತೆಲುಗಲ್ಲೂ, ಇದ್ದು ಅದರ ಬೇರು ಬಾೞ/ವಾೞ್ ಆಗಿದೆ...
ಬರ್ದು ಅನ್ನೋದ ಕನ್ನಡದ ಪದ.. ಈ ಬದುಕು ಈ ಬರ್ದುವಿಂದ ಬಂದಿಲ್ಲ ಅನ್ನಬೋದಕ್ಕೆ ವಿವರ ಹೇಳಿದ್ದೀನಿ.
ಸಾವನ್ನು ಒಳಗೊಂಡ ಬದುಕಲ್ಲ.. ಸಾವಿಂದ ಕೊನೆಯಾಗುವ ಬದುಕು.
ಉ: ಪ್ರಶ್ನೆ ೧೦೧೦೧೦೦೧.....?
ನಾವೆಲ್ಲಾ ಬದುಕಲು ಸಾಯುತ್ತಿದ್ದೇವೆ (ಪಾಡು ಪಡುತ್ತೇವೆ),
ಒಂದರ್ಥದಲ್ಲಿ ನಿತ್ಯದಲ್ಲಿ ನಿದ್ದೆ ಮರಣಾ ಎದಾಗೊಮ್ಮೆ ಮರು ಜನನ ಅಂತ ಯುಗಾದಿ ಹಾಡಿನಲ್ಲಿ ಹೇಳಿದ ಹಾಗೆ
ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ
ಉ: ಪ್ರಶ್ನೆ ೧೦೧೦೧೦೦೧.....?
ಎಲ್ರಿಗೂ ನನ್ನಿ...
ನಾನ್ ಕೇಳಿದ್ರೆ ಅದಕ್ಕೆ ಉತ್ತರ..
"ನಾವು ಹುಟ್ಟಿದ್ದೀವಿ, ಬಳಿಕ ಬದುಕುತ್ತಾ ಸಾಯುತ್ತಿದ್ದೀವಿ..."
ಸಾಯಲು ಬದುಕಿದ್ದೀವಿ.. ಅಂದ್ರೆ ಬದುಕಿನ ಗುರಿ ಸಾವು ಎಂದು ಆಗುವುದು.
ಆದ್ರೆ.. ಸಾವು ಬದುಕಿನ ಗುರಿಯಲ್ಲ.. ಬದುಕಿನ ಗುರಿ ಬದುಕೇ!!
ಸಾವು ಬದುಕನ್ನು ನಮಗೆ ತಿಳಿಯದಂತೆ ಮುಗಿಸುವ ಕೊನೆ.