Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ದಿನಕ್ಕೊಂದು ಪ್ರಶ್ನೆ

ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

March 25, 2008 - 6:32pm — roopablrao

ಎಲ್ಲರೂ ಟಿ.ವಿಯಲ್ಲಿ ಬರುವ ವೊಡಾಫೋನ್‌ನ ಈ ಜಾಹೀರತನ್ನು ನೋಡಿದ್ದೇವೆ
ಅವರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಅರಿವಾಗಲಿಲ್ಲ. ಅಫ್‌ಕೋರ್ಸ್ ಅದು ಆ ಜಾಹಿರ್ರಾತು
ಚಿಕ್ಕ ಮಗುವೊಂದು ಕಭಿ ಕಬಿ ಹಾಡು ಕೇಳುತ್ತಿದ್ದಂತೆ ಅದರ ಮುಂದಿನ ಹಂತಗಳಲ್ಲು ಅದೇ ಹಾಡನ್ನು ಹಾಡುತ್ತಿರುತ್ತದೆ.
ಅವನು ಕಾಲೇಜ್ ಹಾಗು ತನ್ನ ಪ್ರೇಮಿಯೊಡನೆ ಕೂಡಾ ಇದೇ ಹಾಡನ್ನು ಹೆಳುತ್ತಾನೆ. ನಂತರ ಅವನ ಮಗ ಕೂಡ ಅದೇ ಹಾಡನ್ನು ಉಲಿಯುತದೆ.
ನಂತರ ವೊಡಾಫೋನೆ‌ನಿಂದ ಹೆಚ್ಚು ಹಾಡನ್ನು ಕೇಳಿ ಎಂಬ ವಾಕ್ಯ
ನಾನು ಹೇಳಿದ್ದೇನೆಂದರೆ
ಅಂದಿನ ಕಾಲ್ದಿಂದಲೂ ಒಂದೆ ಹಾಡನ್ನು ಕೇಳುತ್ತಿದ್ದೀರಾ ನಾವು ಹೊಸ ಹಾಡನ್ನು ಹಾದುತ್ತೇವೆ ಎಂಬ ಪ್ರಚಾರ ಅವರದು ಎಂದು

ನಮ್ಮ ಮನೆಯವೆರೆಲ್ಲರೂ ಹೇಳಿದ್ದೇನೆಂದರೆ
ಯಾವ ಕಾಲದ ಹಾಡನ್ನೂ ನಾವು ಹಾಕುತ್ತೇವೆ ಎಂಬ ಪ್ರಚಾರ ಅವರದು ಎಂದು
ಯಾವುದು ಸರಿ
ಅಥವ ಎರೆಡೂ ತಪ್ಪಾ?

‹ ಪ್ರಶ್ನೆ ೧೦೧೦೧೦೦೧.....? ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?] ›
  • ದಿನಕ್ಕೊಂದು ಪ್ರಶ್ನೆ
Ornamental seperator
  • Login or register to post comments
  • 452 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 25, 2008 - 9:44pm — Sunil Jayaprakash

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

Sunil Jayaprakash's picture

ಎರಡೂ ಅಲ್ಲ, "ಕನ್ನಡ ಹಾಡುಗಳನ್ನು ಕೇಳೋದು ಬಿಟ್ಟು ವೋಡಾಫೋನ್ ಮೂಲಕ ಹಿಂದಿ ಹಾಡುಗಳನ್ನು ಕೇಳಿ" ಎಂದು ಅರ್ಥ. ಕನ್ನಡದ ಮೇಲೆ ಹಿಂದಿಯ ದಬ್ಬಾಳಿಕೆ Eye-wink

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 9:25am — roopablrao

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

roopablrao's picture

ಕನ್ನಡ ತೀವ್ರವಾದಿಯ ಪ್ರತಿಕ್ರಿಯೆ ಇದು ಅಲ್ಲವಾ? Smiling -:)

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 12:34pm — Sunil Jayaprakash

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

Sunil Jayaprakash's picture

ನನಗೆ ತುಂಬಾ ಅಂದ್ರೆ ತುಂಬಾ ನಗು ಬಂತು Smiling "ನೂರು ನೂರು ನಗುವ ಸ್ಮೈಲಿ"

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 12:02am — uniquesupri

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

uniquesupri's picture

ನನಗರ್ಥವಾದ ಪ್ರಕಾರ, ನೀವು ಹಸುಗೂಸಾಗಿದ್ದಾಗಿಂದ ಹಿಡಿದು ನಿಮಗೆ ಕೂಸಾಗುವವರೆಗೂ ನಿಮಗೆ ಮೆಚ್ಚುಗೆಯಾದ ಹಾಡನ್ನು ವೊಡಾಫೋನಿನಲ್ಲಿ ಕೇಳಿ ಎಂಬುದು ಆ ಜಾಹೀರಾತಿನ ಅರ್ಥ.
ಜಾಹೀರಾತು ಅರ್ಥ ಮಾಡ್ಕೋ ಬೇಕಾದ ಕಾಲ ಬಂತಲ್ಲಪ್ಪಾ ಅಂತ ನನ್ನಮ್ಮ ಹೇಳ್ತಿರ್ತಾರೆ ಇಂಥಾ ಜಾಹೀರಾತುಗಳನ್ನು ನೋಡಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 5:25am — varunbhatbm

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

varunbhatbm's picture

ಅವರಿಗೆ ಹೇಳ್ಬೇಕು..
ಅಣ್ಣ ನಮಗೆ ಹಾಡೂ ಬೇಡಾ ಏನೂ ಬೇಡಾ........ ಮೊದಲು ನಿಮ್ಮ ದರಿದ್ರ ನೆಟ್ವರ್ಕ್ ಇಂಪ್ರೂವ್ ಮಾಡಿ ಅಂತ...

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 10:57am — ASHMYA

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

ASHMYA's picture

ನಾನು ಸಹ ನಿಮ್ಮ ಹಾಗೇ ಯೋಚಿಸಿದ್ದೆ.ನಿಮ್ಮ ಅನಿಸಿಕೆನೇ ಸರಿ ಅನ್ನಿಸುತ್ತೆ..

ಬದುಕು ಬರಡಾಗದಿರಲಿ..........

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 6:05pm — ಸಂಗನಗೌಡ

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

ಸಂಗನಗೌಡ's picture

ಈ ಸರ್ವಿಸ್ ಪ್ರೊವೈಡರ್‍ಗಳ ಹಂಗಲ್ಲಿದ್ದು... ನಾವು ಕಳಿಸು ಎಸ್ಸೆಮ್ಮೆಸ್ಸು.. ಪೋನುಗಳಿಗೆಲ್ಲ.. ದುಡ್ಡು ಕಕ್ಕೋ ಬದ್ಲು.. ಊರಿಗೊಂದು ಅದೇ ಊರಿನವರೆಲ್ಲ ... ದುಡ್ಡು ಕಲೆ ಹಾಕಿ... ಟವರ್‍ಗಳನ್ನು ಕೂರಿಸಿಕೊಂಡು .. ಔಟ್‍ಗೋಯಿಂಗ್.. ಇನ್‍ಕಮಿಂಗ್ ಎಲ್ಲ ಬಿಟ್ಟಿ... ಮಾಡ್ಕೊಂಡ್ರೆ ಚೆನ್ನಾಗಿರುತ್ತಲ್ವಾ?? Smiling..

ನಾನಿದರ ಬಗ್ಗೆ ಸೀರಿಯಸ್ ಇದೀನಿ... :|

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 6:43pm — hpn

ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?

hpn's picture

ಐಡಿಯ ಒಳ್ಳೆಯದೆ. ಆದರೆ ಹೊರಗಿನ ಸಿಟಿಗಳಿಗೆ ಕಾಲ್ ಮಾಡೋಕೆ ಏನ್ ಮಾಡ್ತೀರಿ? ಜೊತೆಗೆ ಕಾನೂನು ಕಾಯ್ದೆಗಳು, ಬಂಡವಾಳ ಇವೆಲ್ಲ? Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅರ್ಬನ್ ಲ್ಯಾಡ್ಸ್
  • ಎ.ಆರ್.ರೆಹಮಾನ್ ಕನ್ನಡಕ್ಕೆ
  • ಈ ಹಾಡನ್ನು ಪೂರ್ಣ ಮಾಡಬಲ್ಲಿರಾ
  • ಕನ್ನಡದಲ್ಲಿ ಹಿನ್ನೆಲೆ ಗಾಯಕರ ಕೊರತೆಯೆ?
  • ಹಾಡು ಬೇಕಾಗಿತ್ತು.
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಡ್ರೈವರ್‌ ಎಂಬ ಆಪತ್ಬಾಂಧವ
  • ಯಥೇಚ್ಛವೋ ಯಥೇಷ್ಟವೋ?
  • ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.
  • ನಮ್ಮಲ್ಲಿಲ್ಲದ ’ನಮ್ಮದು’
  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ಸರಿಯಾಗಿ ಯಾಕೆ ಬರುತ್ತಿಲ್ಲಾ
  • fa ಮತ್ತು za
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 11:28pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:10pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:06pm
  • uniquesupri
    ಉ: ಚುನಾವಣಾ ಭವಿಷ್ಯ
    May 9, 2008 - 10:59pm
  • prasannasp
    ಉ: ಸಣ್ಣ ಟ್ರಿಪ್
    May 9, 2008 - 10:47pm
  • hamsanandi
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 9:30pm
  • hamsanandi
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 9:25pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 8:41pm
  • smurthygr
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 9, 2008 - 8:23pm
  • smurthygr
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 8:00pm
ಇನ್ನಷ್ಟು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator