~
ಎಲ್ಲಾ ಚಂದಮಾಮ ಪ್ರಿಯರಿಗಾಗಿ
ತುಂಬಾ ಹಳೆಯ ಕನ್ನಡ (ಹಾಗೂ ಇತರ ಭಾಷೆಗಳ) ಚಂದಮಾಮ ಸಂಚಿಕೆಗಳು ಇಲ್ಲಿ ಲಭ್ಯ :
http://www.chandamama.com/content/story_archive_pdf/archive.php

- Login or register to post comments
- 515 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ
ಬರೇ ಮೊದಲ ಕೆಲವು ಸಂಚಿಕೆಗಳನ್ನು ಹಾಕಿರುವಂತಿದೆ. ೧೯೫೮ರವರೆಗಿನ ಸಂಚಿಕೆಗಳು ಕಂಡವು.
ಆದರೆ ಓದಲು ತಮಾಷೆಯಾಗಿವೆ! ಅದರಲ್ಲಿರುವ ಜಾಹಿರಾತುಗಳು ಇನ್ನೂ ತಮಾಷೆಯಾಗಿವೆ. ಒಂದು ಸಂಚಿಕೆಯಲ್ಲಂತೂ 501 Soap ಜಾಹಿರಾತಿನಲ್ಲಿ TATA ಕಂಪೆನಿಗೆ "ದಿ ತಾತಾ ಕಂಪೆನಿ" ಎಂದು ಬರೆದಿರುವುದು ನೋಡಿ ಗೊಳ್ಳೆಂದು ನಗು ಬಂತು.
ಆಗಿನ ಚಂದಮಾಮ ಸಂಪಾದಕರ ಮುನ್ನುಡಿ (ಅಥವ ಸಂಪಾದಕೀಯ) ನೋಡಿ. ಕೆಲವು ಸಂಚಿಕೆಗಳಲ್ಲಿ ಬಹಳ ಚೆನ್ನಾಗಿವೆ (collectible pieces).
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ
I am hoping all the editions would soon be made available!! Thanks for providing the link!
ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ
'ಸಂಪದ'ದಲ್ಲಿ ಕನ್ನಡದಲ್ಲೇ ಬರೆಯಬೇಕು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಎಲ್ಲಾ ಚಂದಮಾಮ ಪ್ರಿಯರಿಗಾಗಿ
ಧನ್ಯವಾದಗಳು!