ಕನ್ನಡ ನಿಘಂಟು
ಇಂಟರ್ನೆಟ್ ನಲ್ಲಿ ಕನ್ನಡ ಬರಯುವಾಗ ಕೆಲವೊಮ್ಮೆ ಕ್ಲಿಷ್ಟ ಪದಗಳು ಕೈ ಕೊಡುವುದುಂಟು. ಅಂದರೆ, ಹೇಳಲು ಬಯಸಿದ್ದಕ್ಕೆ ಇಂಗ್ಲಿಷ್ ಪದವೇನೋ ನಾಲಗೆಯ ತುದಿಯಲ್ಲೇ ಇರುತ್ತದೆ.. ಆದರೆ, ಸಮಾನಾಂತರ ಕನ್ನಡ ಪದ ಸಿಗುವುದಿಲ್ಲ. ಈ ರೀತಿ ಇಂಗ್ಲಿಷ್ ನಲ್ಲಿ ಆದಾಗ dictionary.com ಗೆ ಅಥವಾ ಗೂಗಲ್ ನಲ್ಲಿ define:difficultword ಎಂಬ ಫಾರ್ಮುಲಾಗೆ ಮೊರೆ ಹೋಗುತ್ತೇವೆ. ಕನ್ನಡಕ್ಕೆ ಈ ರೀತಿಯಾದ ready reference ಇದೆಯೇ?
ಈ ನಿಟ್ಟಿನಲ್ಲಿ ಯಾವುದೇ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ದಯವಿಟ್ಟು ಈ ಫೋರಮ್ ನಲ್ಲಿ ಡಿಸ್ಕಸ್ ಮಾಡಿ.

- Login or register to post comments
- 1124 hits
- Email this forum





RSS:
ಕನ್ನಡ ಕಸ್ತೂರಿ
kannadakasturi.com - ಕನ್ನಡ ಕಸ್ತೂರಿ ಆನ್ಲೈನ್ ಕನ್ನಡ ಪದಕೋಶಗಳಲ್ಲೊಂದು. ಬರಹ ಎನ್ಕೋಡಿಂಗ್ ಉಪಯೋಗಿಸುತ್ತೆ, ಆದರೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಪದಗಳು ಬೇಕಾದ್ರೆ ಈ ಸೈಟು ಹೇಳಿ ಮಾಡಿಸಿದ್ದು... ಒಳ್ಳೆಯ ಡೇಟಬೇಸ್ ಇದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"