ಕನ್ನಡವೆಂಬ ಕಮ್ಮನೆ ಹೂವಿಗೆ ಎತ್ತೆತ್ತಿಂದ ದುಂಬಿಗಳಯ್ಯ!!
http://thatskannada.oneindia.in/literature/people/2008/0328-robert-zyden...
ಈ ಬರಹ ಓದಿ.
ಕನ್ನಡದ ಹುರುಳು-ತಿರುಳು ಎಶ್ಟು ಗಟ್ಟಿ, ಸವಿ.. ಅದರ ಸವಿ ಅರಸಿಕೊಂಡು ಎಂತೆಂತೋರು ಎತ್ತೆತ್ಲಿಂದ ಅದನ್ನ ಕಲೀತಾರೆ.....!!
ಅವರು ಜಯಿನ ದರುಮಕ್ಕೆ ಹೋದುದು ಅಚ್ಚರಿ ಅಲ್ವ!!

- Login or register to post comments
- 204 hits
- Email this forum





RSS:
ಉ: ಕನ್ನಡವೆಂಬ ಕಮ್ಮನೆ ಹೂವಿಗೆ ಎತ್ತೆತ್ತಿಂದ ದುಂಬಿಗಳಯ್ಯ!!
ಇವರು ಮೈಸೂರಿನಲ್ಲಿ ಕೆಲಕಾಲ ಇದ್ದರು. ಈಗಲೂ ಇದ್ದಾರಾ ಗೊತ್ತಿಲ್ಲ, ಇಲ್ಲಿನ ವಿಶ್ವವಿದ್ಯಾಲಯದವರಾದ ಡಾ| ವಿಜಯಾ ದಬ್ಬೆ ಅನ್ನುವವರನ್ನ ಮದುವೆ ಆಗಿದ್ದಾರೆ. ಕೆಲವರು ಬಂದು ಇಂಗ್ಲಿಷಿನಲ್ಲಿ ಮಾತಾಡಿಸೊಕ್ಕೆ ಶುರು ಮಾಡುತ್ತಿದ್ದರು. ಆಗ ಇವರು ಕನ್ನಡದಲ್ಲೇ ಉತ್ತರ ಕೊಟ್ಟು, "ಇಂಗ್ಲಿಷಿನಲ್ಲಿ ಮಾತಾದೋದಕ್ಕೆ ಶುರು ಮಾಡಿದರೆ ಕನ್ನಡ ಮರೆಯುತ್ತೆ' ಅಂತ ಬುದ್ಧಿ ಹೇಳುತ್ತಿದ್ದರು