Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಾಸ್ಯ

ಬಯಲು ಸೀಮೆ ಕಟ್ಟೆ ಪುರಾಣ

April 2, 2008 - 3:32pm — msprasad

ನಮಸ್ಕ್ರಾರ ಸಂಪದ ಮಿತ್ರರೆ,

ನಿಮಗೆ ಜ್ಣಾಪಕ ಇದ್ದರೆ, ಪಿ.ಲಂಕೇಶ್ ಹೊರತರುತ್ತಿದ್ದ "ಲಂಕೇಶ್ ಪತ್ರಿಕೆ (ಜಾಣ ಜಾಣೆಯರ ಪತ್ರಿಕೆ)"ಯಲ್ಲಿ ಪುಂಡಲೀಕ ಶೇಟ್ ಬರೆಯುತ್ತಿದ್ದ
"ಬಯಲು ಸೀಮೆ ಕಟ್ಟೆ ಪುರಾಣ" ಎಂಬ ಅಂಕಣ ಬರುತ್ತಿತ್ತು.
ನಾನು ಅವಾಗ ಸುಮಾರು 6 ಅಥವಾ 7 ನೇ ಇಯತ್ತೆಯಲ್ಲಿ ಇದ್ದೆ. ಅದಾದ ಮೇಲೂ ಸುಮಾರು ವರ್ಷ ಬರ್ತಾ ಇತ್ತು.
ಯಾರ ಬಳಿಯಾದರೂ ಅದರ ಸಂಗ್ರಹ ಇದ್ರೆ ದಯವಿಟ್ಟು ನನ್ನೊಡನೆ ಹಂಚಿಕೊಳ್ಳಲು ಸಾಧ್ಯವೇ ?

ಕಟ್ಟೆ ಶಂಕ್ರ
http://somari-katte.blogspot.com

‹ ಮಹಾಶೂರ ಯಾರು? ಎರಡು ಹನಿಗಳು.... ›
  • ಹಾಸ್ಯ
Ornamental seperator
  • Login or register to post comments
  • 212 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 3, 2008 - 1:50am — honnalichandras...

ಉ: ಬಯಲು ಸೀಮೆ ಕಟ್ಟೆ ಪುರಾಣ

honnalichandrashekhar's picture

‘ಬಯಲುಸೀಮೆ ಕಟ್ಟೆ ಪುರಾಣ’ ಅಂಕಣಕಾರರು ಶಿವಮೊಗ್ಗದ ಬಿ. ಚಂದ್ರೇಗೌಡ. ಪುಂಡಲೀಕ ಶೇಟ್ ಅವರು ಬರೆಯುತ್ತಿದ್ದ ಅಂಕಣದ ಹೆಸರು ‘ಹುಬ್ಬಳ್ಳಿಯಾಂವ’.
‘ಬಯಲುಸೀಮೆ ಕಟ್ಟೆಪುರಾಣ’ ಅಂಕಣದ ಸಂಗ್ರಹ ಪ್ರಕಟವಾಗಿದೆ. ಈ ಅಂಕಣ ಈಗಲೂ (ಗೌರಿ) ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ. ಅಲ್ಲದೇ ಅಂಕಣದಲ್ಲಿ ಬರುವ ಪಾತ್ರಗಳನ್ನೇ ಇಟ್ಟುಕೊಂಡು ಬಿ. ಚಂದ್ರೇಗೌಡರು ಬರೆದ ನಾಟಕವನ್ನು ಶಿವಮೊಗ್ಗದ ‘ನಮ್ ಟೀಮ್’ ರಂಗತಂಡವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ನೀಡಿದೆ. ಇದುವರೆಗೂ ಈ ನಾಟಕದ ೨೩ ಪ್ರದರ್ಶನಗಳಾಗಿವೆ. ನಾಟಕವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಅಂಕಣದಂತೆ ಈ ನಾಟಕವೂ ಸಹ ಪ್ರತಿ ಪ್ರದರ್ಶನಕ್ಕೆ ಹೊಸ ಸಮಕಾಲೀನ ವಿಷಯಗಳನ್ನು ಅಳವಡಿಸಿಕೊಂಡು ಸಾಗುತ್ತದೆ.
ನಮ್ ಟೀಮ್ ತಂಡದ ಪರಿಚಯಕ್ಕೆ ನೋಡಿ: www.namteam.blogspot.com
ಹೊನ್ನಾಳಿ ಚಂದ್ರಶೇಖರ್

  • Login or register to post comments
  • link
  • Email this ಪ್ರತಿಕ್ರಿಯೆ
April 3, 2008 - 10:00am — msprasad

ಉ: ಬಯಲು ಸೀಮೆ ಕಟ್ಟೆ ಪುರಾಣ

msprasad's picture

ನಮಸ್ಕಾರ,

ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ಖುಶಿಯಾಯಿತು.
ನನ್ನ ತಪ್ಪನ್ನು ತಿದ್ದಿದ್ದಕ್ಕೆ ಧನ್ಯವಾದಗಳು.
ಹಾಗೇ "ಬಯಲು ಸೀಮೆ ಕಟ್ಟೆ ಪುರಾಣ"ದ ಸಂಗ್ರಹದ ಬಗ್ಗೆ ಹೇಳಿದ್ದಕ್ಕೆ, ತುಂಬಾ ಥ್ಯಾಂಕ್ಸ್.

ಇಂತಿ,

ಶಂಕರ ಪ್ರಸಾದ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಟೋ ಅಣಿಮುತ್ತುಗಳು - ೩
  • ಆಯಿಲ್ ಕುಟ್ಟಿ
  • ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?
  • ಆಟೋ ಅಣಿಮುತ್ತುಗಳು
  • ರಿಯಲ್ ಎಸ್ಟೇಟ್ ಮಾಲೀಕರು ರಾಜಕಾರಣಕ್ಕೆ
Syndicate content

ಲೇಖಕರು

msprasad's picture

ಪೂರ್ಣ ಹೆಸರು
ಶಂಕರ ಪ್ರಸಾದ

ಪರಿಚಯ

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಫ್ರೆಂಚ್ ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ.
ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದೊಡ್ಡದಾದ ಮಂಚ ???
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ಡ್ರೈವರ್‌ ಎಂಬ ಆಪತ್ಬಾಂಧವ
  • ಯಥೇಚ್ಛವೋ ಯಥೇಷ್ಟವೋ?
  • ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.
  • ನಮ್ಮಲ್ಲಿಲ್ಲದ ’ನಮ್ಮದು’
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
ಇನ್ನಷ್ಟು

ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator