Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ

April 8, 2008 - 3:54pm — roopablrao

ಇತ್ತೀಚಿಗೆ ನಾನು ನನ್ನ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಗೆ ಬದಲಾಗಿ ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಗೆ ಬದಲಾಯಿಸಿಕೊಳ್ಳಲು ಯೋಚಿಸುತ್ತಿದ್ದೇನೆ.
ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಸ್ಪೀಡ್ ಹೇಗೆ ಉಪಯೋಗಿಸಿ ತಿಳಿದವರು ಹೇಳಿ ಉಪಕರಿಸಿ
ತಾಂತ್ರಿಕ ವಿವರಗಳು
http://www.airtel.in/level2_t7.aspx?path=1/106
ರೂಪ

‹ ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್ ಕನ್ನಡದಲ್ಲಿ ಒರ್ಕುಟು ಬೇಕಾ? ›
  • ತಂತ್ರಜ್ಞಾನ
Ornamental seperator
  • Login or register to post comments
  • 624 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2008 - 5:27pm — Sunil Jayaprakash

ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ

Sunil Jayaprakash's picture

ಬ್ರಾಡ್ಬಾಂಡಿಗೆ ಹೋಲಿಸಿದರೆ, ವೈಯರಲೆಸ್ ಸೇವೆಯ ಸ್ಪೀಡ್ ಕಡಿಮೆ ಇರತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 5:39pm — mahesha

ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ

mahesha's picture

VSNL ಇಲ್ವೇ ರಿಲಯ್ಯೆನ್ಸ್ ಅವರ WiMax ಟ್ರಯ್ ಮಾಡಿ....

WiMax ಸ್ಪೀಡ್ ಇರ್ತದೆ....

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 5:23pm — hpn

ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ

hpn's picture

ಮೇಲೆ ಲಿಂಕು ನೀಡಿರುವ ಏರ್ಟೆಲ್ ವೈರ್ಲೆಸ್ ತುಂಬಾ ಸ್ಲೋ.

ಅದರ ಬದಲು ಅದೇ categoryಯಲ್ಲಿರುವ BSNL EVDO ತೆಗೆದುಕೊಳ್ಳಬಹುದು.

ಬ್ರಾಡ್ ಬ್ಯಾಂಡಿಗಿಂತ ಇವೆರಡೂ slow.

ಮಹೇಶ ಹೇಳಿದಂತೆ WiMax ಸ್ಪೀಡ್ ಇರತ್ತೆ, ಆದರೆ ಬ್ರಾಡ್ ಬ್ಯಾಂಡ್ ಸಿಕ್ಕರೆ ಅದನ್ನೇ ತಗೊಳ್ಳೋದು ಒಳ್ಳೇದು. Wimaxನಲ್ಲಿ ಅದರದ್ದೇ ಆದ ತೊಂದರೆಗಳಿವೆ (ಇತ್ತೀಚೆಗೆ ಆಸ್ಟ್ರೇಲಿಯದ ಬಹುದೊಡ್ಡ WiMax ಕಂಪೆನಿಯ CEO ಸ್ವತಃ WiMax ಫ್ಲಾಪ್ ಐಡಿಯಾ ಅಂದದ್ದು ಸುದ್ದಿ ಮಾಧ್ಯಮಗಳಲ್ಲಿ ಎಲ್ಲೆಲ್ಲು ಅಚ್ಚಾಗಿತ್ತು!)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
April 10, 2008 - 5:22am — mahesha

ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ

mahesha's picture

ಹರಿ ಹೇಳೋದು ಸರಿ Smiling

BSNL ಚನ್ನಾಗಿದೆಯಂತೆ..

ಆದ್ರೆ ಹಾತ್-ವೆ ಚನ್ನಾಗಿಲ್ಲ

  • Login or register to post comments
  • link
  • Email this ಪ್ರತಿಕ್ರಿಯೆ
April 10, 2008 - 5:05am — varunbhatbm

ಉ: ಬ್ರಾಡ್‌ಬ್ಯಾಂಡ್ v/s ವೈರ್ ಲೆಸ್ ಇಂಟರ್ ನೆಟ್ ಯಾವುದು ಉತ್ತಮ

varunbhatbm's picture

WiMax ಅನ್ನು ತುಳಿಯೋದು, 3G ಮತ್ತು 4G ಯನ್ನು ಬೆಂಬಲಿಸುತ್ತಿರುವವರ ಹುನ್ನಾರ. ಯಾಕೆಂದರೆ 3G ಗಾಗಿ ಮೊಬೈಲ್ ಕಂಪನಿಗಳು ಹೆಚ್ಚು ಬಂಡವಾಳ ಹಾಕೋದು ಬೇಕಾಗಿಲ್ಲ. ಆದರೆ Wimaxಗೆ ಅವರು ಈಗಿರುವ ಸಿಸ್ಟಂನಲ್ಲಿ ತುಂಬ ಚೇಂಜ್ ಮಾಡ್ಬೇಕು.
Wimax ಒಂದು ಅತ್ಯುತ್ತಮ ಟೆಕ್ನಾಲಜಿ.

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲರಿಗೂ ನನ್ನ ನಮಸ್ಕಾರಗಳು
  • ಫೆಡೋರ ದಲ್ಲಿ ಕನ್ನಡ!!
  • 'ಸರ್ವೈವಲ್ ಒಫ್ ದ ಫಿಟ್ಟೆಸ್ಟ್'
  • ಪೇಪರ್ ಲೆಸ್ ಆಫಿಸ್
  • ಮಿನ್ನೋಲೆ.ಸಂಪದ.ನೆಟ್
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ದೊಡ್ಡದಾದ ಮಂಚ ???
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಡ್ರೈವರ್‌ ಎಂಬ ಆಪತ್ಬಾಂಧವ
  • ಯಥೇಚ್ಛವೋ ಯಥೇಷ್ಟವೋ?
  • ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.
  • ನಮ್ಮಲ್ಲಿಲ್ಲದ ’ನಮ್ಮದು’
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 7:26pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
ಇನ್ನಷ್ಟು

ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator