ಸುಮಾರು ಹತ್ತು ಸಾವಿರ (ಸರಿಯಾಗಿ ನೆನಪಿಲ್ಲ). ಆದರೆ ಹೆಚ್ಚು ಕೆರೆಗಳು ಇರುವುದು ಕೋಲಾರದಲ್ಲೇ. ಅದಕ್ಕೆ ಅಲ್ಲಿ ಕೆರೆಗೆ ನಂಟಿರುವ ಜನಪದ ಹಾಡುಗಳು ಹೆಚ್ಚು. ಒಂದೊಂದು ಕೆರೆಗೂ ಒಂದೊಂದು ಜನಪದ ಹಾಡಿದಿಯಂತೆ. ಕೆರೆಗಳು ಬರೀ ಪರಿಸರನೇಹಿ ಅಲ್ಲ ಅದು ನಮ್ಮ ಜನಪದ ನಡಾವಳಿಯ ಒಂದು ತುಂಡು/ಬಾಗ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡನಾಡಿನ ಯಾವ ಜಿಲ್ಲೆಯಲ್ಲಿ (ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ) ಹೆಚ್ಚು ಕೆರೆಗಳಿವೆ?
ಬೆಂಗಳೂರು ಗ್ರಾಮಾಂತರ ???
ಉ: ಕನ್ನಡನಾಡಿನ ಯಾವ ಜಿಲ್ಲೆಯಲ್ಲಿ (ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ) ಹೆಚ್ಚು ಕೆರೆಗಳಿವೆ?
ಅಲ್ಲ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡನಾಡಿನ ಯಾವ ಜಿಲ್ಲೆಯಲ್ಲಿ (ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ) ಹೆಚ್ಚು ಕೆರೆಗಳಿವೆ?
ಕೋಲಾರ ಜಿಲ್ಲೆಯಲ್ಲಿ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಕನ್ನಡನಾಡಿನ ಯಾವ ಜಿಲ್ಲೆಯಲ್ಲಿ (ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ) ಹೆಚ್ಚು ಕೆರೆಗಳಿವೆ?
ಸುಮಾರೆಶ್ಟು?
ಉ: ಕನ್ನಡನಾಡಿನ ಯಾವ ಜಿಲ್ಲೆಯಲ್ಲಿ (ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ) ಹೆಚ್ಚು ಕೆರೆಗಳಿವೆ?
ಸುಮಾರು ಹತ್ತು ಸಾವಿರ (ಸರಿಯಾಗಿ ನೆನಪಿಲ್ಲ). ಆದರೆ ಹೆಚ್ಚು ಕೆರೆಗಳು ಇರುವುದು ಕೋಲಾರದಲ್ಲೇ. ಅದಕ್ಕೆ ಅಲ್ಲಿ ಕೆರೆಗೆ ನಂಟಿರುವ ಜನಪದ ಹಾಡುಗಳು ಹೆಚ್ಚು. ಒಂದೊಂದು ಕೆರೆಗೂ ಒಂದೊಂದು ಜನಪದ ಹಾಡಿದಿಯಂತೆ. ಕೆರೆಗಳು ಬರೀ ಪರಿಸರನೇಹಿ ಅಲ್ಲ ಅದು ನಮ್ಮ ಜನಪದ ನಡಾವಳಿಯ ಒಂದು ತುಂಡು/ಬಾಗ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡನಾಡಿನ ಯಾವ ಜಿಲ್ಲೆಯಲ್ಲಿ (ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ) ಹೆಚ್ಚು ಕೆರೆಗಳಿವೆ?
ಹಂಸಾನಂದಿಗಳೆ,
ನೀವು ಸಕ್ಕತ್... ನಿಮ್ಮ ಉತ್ತರ ಸರಿಯಾಗಿದೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು