Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಹೊಸ ಸದಸ್ಯರು

ಯಾರ ಸಾಹಿತ್ಯ

April 14, 2008 - 7:17pm — Prashanth H J

ನಾನು ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯವನ್ನು ಓದಲು ಶುರು ಮಾಡಿದ್ದೇನೆ. ಸ್ವಲ್ಪ ಭೈರಪ್ಪನವರು, ಬೀಚಿ, ಶಿವರಾಮ ಕಾರಂತರನ್ನು ಓದಿದ್ದೇನೆ. ನನಗೆ ಇತ್ತೀಚಿನ ಸಾಹಿತಿಗಳ ಬಗ್ಗೆ ಸಾಕಷ್ಟು ಅರಿವಿಲ್ಲದ ಕಾರಣ, ಇಲ್ಲಿರುವ ನವಸಾಹಿತ್ಯಾಭಿಮಾನಿಗಳಿಂದ ಹೊಸ ಸಾಹಿತಿಗಳ, ಹಾಗೂ ಸಾಹಿತ್ಯದ ಬಗ್ಗೆ ತಿಳಿಸಬೇಕಾಗಿ ಕೇಳುತ್ತಿದ್ದೇನೆ. ನನಗೆ ಕೆಲವು ಹೊಸ ಉತ್ತಮ ಪುಸ್ತಕಗಳ ಬಗ್ಗೆ ಮಾಹಿತಿ ಕೊಟ್ಟರೆ ಸಾಕು. ಕೊಂಡು ಓದುತ್ತೇನೆ.

‹ ನಾನು ಶ್ರೀಶ ಕಾರಂತ ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ ›
  • ಹೊಸ ಸದಸ್ಯರು
Ornamental seperator
  • Login or register to post comments
  • 654 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 14, 2008 - 8:35pm — amara

ಉ: ಯಾರ ಸಾಹಿತ್ಯ

amara's picture

ತೇಜಸ್ವಿ ಅವರ ಪುಸ್ತಕಗಳು

ತೂಫಾನ್ ಮೇಲ್ - ಜಯಂತ ಕಾಯ್ಕಿಣಿ.
ಬಣ್ಣದ ಕಾಲು - -----"------
ಕಾಯ್ಕಿಣಿ ಕಥೆಗಳು. -----"------

ಮತ್ತೊಬ್ಬನ ಸಂಸಾರ - ವಿವೇಕ ಶಾನಭಾಗ
ಒಂದು ಬದಿಯ ಕಡಲು --------"-------

ರಾಘವೇಂದ್ರ ಖಾಸನೀಸರ ಸಮಗ್ರ ಕಥೆಗಳು

ನಮ್ಮಮ್ಮ ಅಂದ್ರೆ ನನಗಿಷ್ಟ- ವಸುಧೇಂದ್ರ
ಮನಿಷೆ -----"------
ಯುಗಾದಿ ------"-----
ಚೇಳು ------’-------
ಕೋತಿಗಳು ಸಾರ್ ಕೋತಿಗಳು ----"----

ನೇಮಿಚಂದ್ರರ ಕಥೆಗಳು - ನೇಮಿಚಂದ್ರ

ಜೋಗಿ ಕಥೆಗಳು - ಗಿರೀಶ್ ರಾವ್

ಪುಟ್ಟ ಪಾದದ ಗುರುತು - ಸುನಂದ ಪ್ರಕಾಶ ಕಡಮೆ.

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 10:47am — Prashanth H J

ಉ: ಯಾರ ಸಾಹಿತ್ಯ

Prashanth H J's picture

ನಿಮ್ಮ ಸಲಹೆಗಳಿಗೆ ವಂದನೆಗಳು.

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 10:51am — mahesha

ಉ: ಯಾರ ಸಾಹಿತ್ಯ

mahesha's picture

ನನ್ನ ಮೊದಲ ಕಾದಂಬರಿ ಸಂಸ್ಕಾರ!

ಆಮೇಲೆ ಗೃಹಭಂಗ

ಶಿವರಾಮ ಕಾರಂತರ ’ಚೋಮನ ದುಡಿ’ ಎಲ್ಲದಕ್ಕಿಂತ ಅಚ್ಚುಮೆಚ್ಚು.!

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 12:01pm — Prashanth H J

ಉ: ಯಾರ ಸಾಹಿತ್ಯ

Prashanth H J's picture

ನಾನು ಇದುವರೆಗೂ ಓದಿದ್ದು.
ಭೈರಪ್ಪ -
ದಾಟು, ಗೃಹಭಂಗ, ಪರ್ವ, ಆವರಣ
ಶಿವರಾಮ ಕಾರಂತ -
ಮೂಕಜ್ಜಿಯ ಕನಸುಗಳು, ಮೈ ಮನಗಳ ಸುಳಿಯಲ್ಲಿ, ಕೇವಲ ಮನುಶ್ಯರು
ಬೀಚಿ-
ಆರಿದ ಚಹಾ, ಸರಸ್ವತಿ ಸಂಹಾರ, ಆಟೊ
ತೇಜಸ್ವಿ-
ಕಿರಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 1:26pm — hpn

ಉ: ಯಾರ ಸಾಹಿತ್ಯ

hpn's picture

ಕಾರಂತರು ಬರೆದ "ಬೆಟ್ಟದ ಜೀವ" ಪುಸ್ತಕದ ಬಗ್ಗೆ ಯಾರೂ ಬರೆದಂತಿಲ್ಲ? Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 2:19pm — ASHMYA

ಉ: ಯಾರ ಸಾಹಿತ್ಯ

ASHMYA's picture

ಬೆಟ್ಟದ ಜೀವ ಚನ್ನಾಗಿದೆ..ಚಿಕ್ಕ ಚೊಕ್ಕ ಕಾದಂಬರಿ..

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 5:32pm — mahesha

ಉ: ಯಾರ ಸಾಹಿತ್ಯ

mahesha's picture

ಭೈರಪ್ಪ ಅವರ ನಿರಾಕರಣ ಓದಿ...

ನನಗೆ ಅದನ್ನ ಓದಿ ಮೂರುದಿನ ಅನ್ನ ಸೇರಲಿಲ್ಲ.... ಎಶ್ಟು ಹಿಂಸೆ ಆಗ್ತಿತ್ತು ಒಳಗೆ ಅಂದ್ರೆ.. ಯಪ್ಪ..!! Sad.. ಕೊನೆಗೆ ಯಾಕಾದ್ರೂ ಓದಿದೆ ಅನ್ನಿಸಿತು..

’ಸಾರ್ಥ’ ಮತ್ತೊಂದು ಒಳ್ಳೆಯ ಕಾದಂಬರಿ.

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 1:31pm — hpn

ಉ: ಯಾರ ಸಾಹಿತ್ಯ

hpn's picture

ನನ್ನ ಅನಿಸಿಕೆ: ಬಿ ಜಿ ಎಲ್ ಸ್ವಾಮಿಯವರ ಪುಸ್ತಕಗಳು (ಹಸುರು ಹೊನ್ನು, ದೌರ್ಗಂಧಿಕಾಪಹರಣ, ಮೈಸೂರು ಡೈರಿ, ಅಮೇರಿಕದಲ್ಲಿ ನಾನು, ತಮಿಳು ತಲೆಗಳ ನಡುವೆ, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ, ಕಾಲೇಜು ರಂಗ ಮುಂತಾದವು) ಹಾಗೂ ಪೂರ್ಣ ಚಂದ್ರ ತೇಜಸ್ವಿಯವರ ಪುಸ್ತಕಗಳು (ಪರಿಸರದ ಕಥೆ, ಕರ್ವಾಲೋ, ಅಬಚೂರಿನ ಪೋಸ್ಟ್ ಆಫೀಸು ಮುಂತಾದವು) ಇತ್ತೀಚೆಗಷ್ಟೆ ಓದಲು ಪ್ರಾರಂಭಿಸಿದವರಿಗೆ ಒಳ್ಳೆಯ ಓದು. ತುಂಬಾ ಸರಳ ಭಾಷೆಯಲ್ಲಿವೆ.

ಬಹುಶಃ ಕಾರಂತರ ಪುಸ್ತಕಗಳು ಈ ಪುಸ್ತಕಗಳನ್ನು ಓದಿದ ನಂತರ ಓದುವುದು ಉತ್ತಮ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 4:25pm — Shivakumar.Revadi

ಉ: ಯಾರ ಸಾಹಿತ್ಯ

Shivakumar.Revadi's picture

Sorry, writting in English.........
Read "Purushothhama" of Yashavanth Chittal.
"Awadheswari of Shankara Mokasi Punekar.

The best books in Kannada.

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 5:16pm — Shivakumar.Revadi

ಉ: ಯಾರ ಸಾಹಿತ್ಯ

Shivakumar.Revadi's picture

ನಮಸ್ಕಾರ, ಈಗ ಕನ್ನಡದಲ್ಲಿ ಬರೆಯ ಬಹುದು, ಇನ್ನುಮುಂದೆ ಕನ್ನಡದಲ್ಲೆ ಬರೆವೆ.

  • Login or register to post comments
  • link
  • Email this ಪ್ರತಿಕ್ರಿಯೆ
April 15, 2008 - 11:34pm — Narayana

ಉ: ಯಾರ ಸಾಹಿತ್ಯ

Narayana's picture

ಶಂಕರ ಮೊಕಾಶಿ ಪುಣೇಕರರ ’ಗಂಗವ್ವ ಗಂಗಾಮಾಯಿ’ ಓದಿ. ಬಹಳ ಚನ್ನಾಗಿದೆ.

ಮಲೆನಾಡಿನ ಕಥಾವಸ್ತು / ಭಾಷೆಗಾಗಿ ತೇಜಸ್ವಿ ಬರೆದ ಪರಿಸರದ ಕಥಗಳು , ಅಣ್ಣನ ನೆನಪುಗಳು , ಮಾಯಾಲೋಕ, ಕುವೆಂಪು ಬರೆದ ಕಾನೂರು ಹೆಗ್ಗಡಿತಿ
ಅರೆಮಲೆನಾಡು - ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ,
ಬಯಲು ಸೀಮೆ / ಉತ್ತರ ಕರ್ನಾಟಕ - ಕಂಬಾರರ ಸಿಂಗಾರವ್ವ ಮತ್ತು ಅರಮನೆ, ರಾವಬಹದ್ದೂರರ ಗ್ರಾಮಾಯಣ
ಕರಾವಳಿ - ಕಾರಂತರ ಮರಳಿ ಮಣ್ಣಿಗೆ
ಹಾಸನದ ಕಡೆಯ ಹಳ್ಳಿ ಜೀವನ - ಗೊರೂರರ ನಮ್ಮ ಊರ ರಸಿಕರು ಮತ್ತು ಅವರ ಇನ್ನೂ ಅನೇಕ ಸಂಕಲನಗಳು
ಇತ್ಯಾದಿ ಇತ್ಯಾದಿ ಇತ್ಯಾದಿ

  • Login or register to post comments
  • link
  • Email this ಪ್ರತಿಕ್ರಿಯೆ
April 17, 2008 - 10:55am — vinayudupa

ಉ: ಯಾರ ಸಾಹಿತ್ಯ

vinayudupa's picture

ಕಾರಂತರ ಅಳಿದ ಮೇಲೆ, ಸ್ವಪ್ನದ ಹೊಳೆ, ಭೈರಪ್ಪನವರ ಮತದಾನ, ವಂಶವೃಕ್ಷ, ಗ್ರಹಣ

ತ ರಾ ಸು ರವರ ದುರ್ಗಾಸ್ತಮಾನ ನನಗೆ ಇಷ್ಟವಾದವುಗಳಲ್ಲಿ ಕೆಲವು

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • Email this ಪ್ರತಿಕ್ರಿಯೆ
April 21, 2008 - 3:00pm — Prashanth H J

ಉ: ಯಾರ ಸಾಹಿತ್ಯ

Prashanth H J's picture

ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ಅಭಿನಂದನೆಗಳು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
  • ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
  • ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ
  • ನಾನು, ನನ್ನ ಓದು ಮತ್ತು ಸಂಪದ .
  • Tiger Vs Leopard
Syndicate content

ಲೇಖಕರು

Prashanth H J's picture

ಪೂರ್ಣ ಹೆಸರು
Prashanth H J

ಪರಿಚಯ

ಶಿವಮೊಗ್ಗದ ಹುಡುಗ, ದುಡ್ಡಿನಾಸೆಗೆ ಬೆಂಗಳೂರು ಸೇರಿದ್ದೇನೆ. ಸಾಫ್ಟ್ವೇರ್ ಇಂಜಿನಿಯರ್. ಸ್ವಲ್ಪ ಊರೂರು ಸುತ್ತುತ್ತೇನೆ, ಸುತ್ತುವಾಗ ಕ್ಯಾಮೆರಾ ಕೊರಳಲ್ಲಿ ನೇತಾಡುತ್ತೆ, ಇತ್ತೀಚೆಗೆ ಕನ್ನಡ ಸಾಹಿತ್ಯ ಓದುತ್ತಿದ್ದೇನೆ, ಶಾಲೆಯ ದಿನಗಳಲ್ಲಿದ್ದ ಆಸೆಯನ್ನು ತೀರಿಸಿಕೊಳ್ಳಲು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸವಾಲೊಂದು ನಿನ್ನ ಮ್ಯಾಲ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
  • ಆರನೇ ವಿಬಕುತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator