ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?
ನನ್ನ ಡೆಸ್ಕ್ ಟಾಪಿನ ಪವರ್ ಸಪ್ಪೈ ಹಾಳಾಗಿದೆ. ಆ ಮಾಡೆಲಿನ ಹೊಸದು ಸಿಗುವುದು ಕಷ್ಟವಂತೆ. ಅದರ ಹಾರ್ಡ್‌ಡಿಸ್ಕನ್ನು ತೆಗೆದು (೮೦ ಜಿಬಿ) ನನ್ನ ಲ್ಯಾಪ್ ಟಾಪಿಗೆ USB ಪೋರ್ಟಿನ ಮೂಲಕ ಜೋಡಿಸಲು ಸಾಧ್ಯವೇ?
ಸಾಧ್ಯವಿದ್ದರೆ, ಆ ಡಿಸ್ಕಿನಿಂದ ಬೂಟ್ ಮಾಡಲು ಸಾಧ್ಯವೇ?
ನನ್ನ ಡೆಸ್ಕ್ ಟಾಪಿನಲ್ಲಿ Windows XP ಮತ್ತು ಲ್ಯಾಪ್ ಟಾಪಿನಲ್ಲಿ Vista OS ಇವೆ.

- Login or register to post comments
- 229 hits
- Email this forum

RSS:
ಉ: ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?
ಮಾಡಬಹುದು. USB ಕೇಸಿಂಗ್ ಸಿಗುತ್ತದೆ. (SP ರೋಡ್ನಲ್ಲಿ ರೂ.೪೦೦ ಇರಬಹುದು)
ಇದರಿಂದ ಲಿನಕ್ಸ್ ಬೂಟ್ ಮಾಡಬಹುದು ಆದರೆ ವಿಂಡೋಸ್ XP ಬಗ್ಗೆ ತಿಳಿದಿಲ್ಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?
ವಾವ್, ಇಬ್ರಿಗೂ ಥ್ಯಾಂಕ್ಸ್.
ಬಹಳ ಉಪಯುಕ್ತ ಮಾಹಿತಿ.
ಉ: ಪಿ.ಸಿ. ಹಾರ್ಡ್ ದಿಸ್ಕನ್ನು ಲ್ಯಾಪ್ಟ್ ಟಾಪಿನ USB ಮೂಲಕ External Drive ಎಂದು ಜೋಡಿಸಬಹುದೇ?
ಶ್ರೀನಿಧಿ ಅವರೇ,
ನಿಮ್ಮ ಮಾಹಿತಿಗೆ ತುಂಬಾ ಥ್ಯಾಂಕ್ಸ್.