ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಗೊಂದಲ ಬಿಡಿಸಿ

April 16, 2008 - 5:27pm — Shivakumar.Revadi

ರಾತ್ರಿವೇಳೆ ವಿಮಾನ ಪ್ರಯಾಣದಲ್ಲಿ ಒಬ್ಬನ ಕೊಲೆಯಾಗುತ್ತದೆ (ಕತ್ತಲಲ್ಲಿ), ಜೊತೆಗೆ ಸಾಯುತ್ತಿರುವ ವ್ಯಕ್ತಿಯ ಗಟ್ಟಿಯಾದ ಕೂಗು "ಅವನೇ ಕೊಲೆಗಾರಾ......".
ನಿಲ್ದಾಣ ಬಂದೊಡನೆ ಪೋಲಿಸರು ಬಂದು ಸರಿಯಾದ ವ್ಯಕ್ತಿಯನ್ನೆ (ಕೊಲೆಗಾರ) ಬಂದಿಸುತ್ತಾರೆ,........
ಇದು ಹೇಗೆ ಸಾಧ್ಯ?

.......ಉತ್ತರಿಸಿ.......ಬೇಗ....ಉತ್ತರಿಸಿ.....

‹ ಅಮೃತಧಾರೆ ಸಬ್ ಟೈಟಲ್ಸ್ ವಾಟಾಳ್ ಆಸ್ತಿ ›
  • ಅರಳಿ ಕಟ್ಟೆ
~.~
  • Login or register to post comments
  • 578 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 17, 2008 - 3:30am — chiramshi

ಉ: ಗೊಂದಲ ಬಿಡಿಸಿ

chiramshi's picture

೧. ವಿಮಾನದಲ್ಲಿ ಇಬ್ಬರೇ ಇರುತ್ತಾರೆ.
೨. ವಿಮಾನದಲ್ಲಿ ೨ಕ್ಕಿಂತ ಹೆಚ್ಚಿಗೆ ಇದ್ದರೆ.. ಅವರ ಹೇಳಿಕೆಯ ಪ್ರಕಾರ ಬಂದಿಸುತ್ತಾರೆ.
ಇದಲ್ಲದೆ ಬೇರೆ ಇದ್ದರೆ ನನ್ನ ಗೂಗಲ್ ಮೇಲ್ಗೆ ಕಳಿಸಿಕೊಡಿ....
ಚಿರಂಶಿ

ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
April 17, 2008 - 9:30am — Shivakumar.Revadi

ಉ: ಗೊಂದಲ ಬಿಡಿಸಿ

Shivakumar.Revadi's picture

ಚಿರಾಂಶಿಯವರೆ,
ನಿಮ್ಮ ಉತ್ತರ ಅರ್ಧ ಸರಿಯಾಗಿದೆ,
ವಿಮಾನದಲ್ಲಿ ತುಂಬಾ ಪ್ರಯಾಣಿಕರಿದ್ದರು, ಆದರೆ ಇಬ್ಬರೇ ಗಂಡಸರಿದ್ದರು, ಕೊಲೆಗಾರ ಮತ್ತು ಕೊಲೆಯಾದವ.

ನಿಮ್ಮ ಉತ್ತರ (ಪ್ರಯತ್ನಕ್ಕೆ) ಧನ್ಯವಾದಗಳು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
April 17, 2008 - 2:00pm — chiramshi

ಉ: ಗೊಂದಲ ಬಿಡಿಸಿ

chiramshi's picture

ಹಃ ಹಃ ಹಃ...."ಓ ಗಂಡಸರೇ ನೀವೆಷ್ಟು ಕೆಟ್ಟವರು"

ನಾನೂ ಗಂಡಸೇ..

ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೃಷ್ಣರಾಜೇಂದ್ರ ವಿಮಾನ ನಿಲ್ದಾಣ
  • ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
  • ರೆಗೆಣಜಾ ರಡಾಂಭ ಕಸ್ತಪು ಅಂದರೆ ಏನು
  • ದಾಸ ಸಾಹಿತ್ಯದ ಪುಟ ಏನಾಯಿತು
  • ಹೆಲ್ಸಿಂಕಿ ವಿಮಾನ ನಿಲ್ದಾಣ
Syndicate content

ಲೇಖಕರು

Shivakumar.Revadi's picture

ಪೂರ್ಣ ಹೆಸರು
Shivakumar.Revadi

ಪರಿಚಯ

Interest in Kannada Reading

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mgharish
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 2:19pm
  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
  • Rakesh Shetty
    ಉ: nanna kiru parichaya
    January 8, 2009 - 1:57pm
  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator