ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

April 17, 2008 - 4:28am — chiramshi

ರೀ..ಐಟಿ ಪಂಡಿತರುಗಳೇ.....ದಯವಿಟ್ಟು ನಮ್ಮ ಹೆಸರನ್ನು ಕನ್ನಡದಲ್ಲಿ ಬರೋಹಾಗೆ ಹ್ಯಾಗ್ ಮಾಡೊದ್.. ಸ್ವಲ್ಪ ಹೇಳಿಕೊಡ್ರಲಾ...i mean log in name.. ಧನ್ಯವಾದಗಳು...

‹ ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ. ›
  • ತಂತ್ರಜ್ಞಾನ
~.~
  • Login or register to post comments
  • 318 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 28, 2008 - 11:45pm — pradeep_adiga

ಉ: ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

pradeep_adiga's picture

ಈ ಕೆಳಗಿನ ಕೊಂಡಿಯಲ್ಲಿ ನಿಮಗೆ ಬೇಕಾಗಿರುವ ಎಲ್ಲಾ ಮಾಹಿತಿ ಇದೆ.

http://sampada.net/fonthelp

ಇತೀ ನಿಮ್ಮವ,

ಪ್ರದೀಪ ಅಡಿಗ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2008 - 4:50am — chiramshi

ಉ: ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

chiramshi's picture

ಅಡಿಗರೇ..
ನನ್ನಿ..

ಆದರೆ.. ಅದರಲ್ಲಿ.. ನಮ್ಮ ಐ ಡಿ (user id) ಕನ್ನಡದಲ್ಲಿ ಬರೆಯೋದು ಹ್ಯಾಗೆ.. / ಕನ್ನಡದಲ್ಲಿ ಕಾಣೋ ತರ ಮಾದೋದು ಹ್ಯಾಗೆ ಅಂತ ಸಿಗಲಿಲ್ಲ.

ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2008 - 7:58am — Aravinda

ಉ: ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

Aravinda's picture

user id ಒಂದ್ಸಲ ಸಂಪದದಲ್ಲಿ ರಿಜಿಸ್ಟರ್ ಆದಮೇಲೆ ಬದಲಾಯಿಸೋಕಾಗಲ್ಲ. ನೀವು ಅಕೌಂಟ್ ಕ್ರಿಯೇಟ್ ಮಾಡುವ ಮೊದಲೇ ಕನ್ನಡದಲ್ಲಿ ಟೈಪಿಸಿದ್ದರೆ ಆಗ್ತಿತ್ತೇನೋ !

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2008 - 8:04am — ಗಣೇಶ

ಉ: ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

ಗಣೇಶ's picture

ಬರಹ ಓಪನ್ ಮಾಡಿ.

ಬರಹ ಡೈರೆಕ್ಟ್ ಕ್ಲಿಕ್ ಮಾಡಿ.

ಅದರಲ್ಲಿ ಯುನಿಕೋಡ್ ಕ್ಲಿಕ್ ಮಾಡಿ.ಬರಹ ಡೈರೆಕ್ಟ್ ಮಿನಿಮೈಸ್ ಮಾಡಿ.

ಈಗ ಸಂಪದ ಐ.ಡಿ.ಯಲ್ಲಿ ಚಿರಂಶಿ ಬರೆಯಿರಿ.

ನಾನು ಐ.ಟಿ. ಪಾಮರ Smiling

ಇದಕ್ಕೂ ಸುಲಭ ಉಪಾಯ ಇದ್ದರೆ ಐ.ಟಿ. ಪಂಡಿತರು ತಿಳಿಸುವರು.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2008 - 8:18am — ಗಣೇಶ

ಉ: ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

ಗಣೇಶ's picture

sorry.

ಅರವಿಂದ ಅವರ ಪ್ರತಿಕ್ರಿಯೆ ಈಗ ನೋಡಿದೆ.

ನನ್ನ ತಪ್ಪು ಗೊತ್ತಾಯಿತು.

ಸುಲಭ ಉಪಾಯ-ಹರಿ ನಾಮ ಸ್ಮರಣೆ Smiling

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2008 - 9:08am — hamsanandi

ಉ: ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

hamsanandi's picture

ಹರಿ ನಾಮವೇ ಚಂದ, ಅದ ನಂಬಿಕೋ ಕಂದ Smiling

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2008 - 4:11pm — ಗಣೇಶ

ಉ: ಕನ್ನಡದಲ್ಲಿ ಹೆಸರು ಬರೆಯೋದು ಹ್ಯಾಂಗ್ರೀ????

ಗಣೇಶ's picture

ಓಹೋ,

ತಮಗೂ ಕನ್ನಡ user i.d. ಬೇಕಾಗಿದೆ .

ಸದ್ಯಕ್ಕೆ ಹರಿ ನಾಮ ಸ್ಮರಣೆ ಮುಂದುವರಿಸಿ. Smiling

ಸಿಂಧು ಭೈರವಿ ಮರಿಬೇಡಿ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • prathama baraha
  • ನಾ ಮೆಚ್ಚಿದ ಕಥೆ ಕನ್ನಡದಲ್ಲಿ..
  • ಹೀಗೆ ಸುಮ್ಮನೆ.......
  • ಸಂಪದ Podcasts: ಮುಂದಿನ ಸಂಚಿಕೆ ನಾಗೇಶ್ ಹೆಗಡೆಯವರೊಂದಿಗೆ
  • ಕನ್ನಡದಲ್ಲಿ ದೂರದುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!
Syndicate content

ಲೇಖಕರು

chiramshi's picture

ಪೂರ್ಣ ಹೆಸರು
ಚಿ ರಂ ಶಿ

ಪರಿಚಯ

ಹೇಳ್ಕೊಳ್ಳೊ ಹಾಗೇನಿಲ್ಲ ಬಿಡ್ರಿ........

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:41am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:39am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:38am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:32am
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:14am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:00am
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator