ನಿಮ್ಮ ಅಕೌಂಟಿಗೂ ಈಗ ಈ ಪರ್ಮಿಶನ್ ನೀಡಲಾಗಿದೆ. ಅಪ್ಲೋಡ್ ಹೇಗೆ ಮಾಡುವುದು ಎಂಬುದರ ಬಗ್ಗೆ ಮೇಲೆ ಈಗಾಗಲೇ ಒಂದು ಲಿಂಕ್ ಹಾಕಿದ್ದೆ. ಅಪ್ಲೋಡ್ ಮಾಡುವಾಗ ಚಿತ್ರಗಳನ್ನು ಸಾಧ್ಯವಾದಷ್ಟು optimize ಮಾಡಿ (1 MB ಕ್ಕಿಂತ ಜಾಸ್ತಿ ಇಲ್ಲದಂತೆ) ಅಪ್ಲೋಡ್ ಮಾಡಬೇಕೆಂದು ಎಲ್ಲರಲ್ಲಿ ಕೋರಿಕೆ
ನನ್ನ ಹತ್ತಿರ ಪಶ್ಚಿಮ ಘಟ್ಟದಲ್ಲಿ ಮಾಡಿದ ಚಾರಣಗಳ ಚಿತ್ರಗಳಿವೆ. ಭಾರೀ ಸೊಗಸಾಗಿವೆ ಅಂತ ನನಗನಿಸುತ್ತೆ (ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೆ?). ಕೆಲವನ್ನ wall-paper ಮಾಡಿ ಇಲ್ಲಿ ಇಟ್ಟಿದ್ದೀನಿ. ನೋಡಿ. http://geocities.com/prashanth_k_blr/WallPapers/
"ಸಂಪದ"ದ ಓದುಗರಿಗೂ ಇವುಗಳನ್ನು ತೊರಿಸಿ ಅಭಿಪ್ರಾಯ ಪಡೆಯೋಣ ಅಂತ. ಏನಂತೀರಿ?
ಸಂಪದ ಓದಲಿಕ್ಕಾಗಿಯೆ office Laptop ನಲ್ಲಿ ಗಲಾಟೆ ಮಾಡಿ MicroSoftXP ಹಾಕಿಸಿಕೊಂಡೆ. ನಿನ್ನೆಯಿಂದ ಇಲ್ಲಂದ ಹೊರಗೇ ಹೋಗಿಲ್ಲ. ತುಂಬ ಚೆನ್ನಾಗಿ ಇದೆ.
ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...
ಚಿತ್ರಗಳನ್ನು
ನೀವೀಗ ಅಪ್ಲೋಡ್ ಮಾಡಬಹುದು... ನಿಮ್ಮ ಖಾತೆಗೆ ಅದಕ್ಕೆ ಬೇಕಾದ permissions ನೀಡಲಾಗಿದೆ.
ಚಿತ್ರಗಳನ್ನು ಅಪ್ಲೋಡ್ ಹೇಗೆ ಮಾಡುವುದು ಎಂಬುದರ ಬಗ್ಗೆ ನೀವು ಇಲ್ಲಿ ಓದಬಹುದು:
http://sampada.net/how_to_add_an_image_to_sampada
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
permissions for my account
ನನ್ನ ಖಾತೆಗೆ "upload permissions" ಕೊಡ್ತೀರಾ ? I'd like to upload the maosx keyboard layout that I mentioned here (http://sampada.net/mac#comment-1406)
ಚಿತ್ರಗಳ ಅಪ್ಲೋಡ್
upload permission ನಿಮ್ಮ ಅಕೌಂಟಿಗೆ ಈಗ ಲಭ್ಯವುಂಟು.
- ಹೆಚ್ ಪಿ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಈ ಸೌಲಭ್ಯ ಕೊಡುವಿರಾ?
ಹರಿ, ನನ್ನ ಬಳಿ ಕೆಲವು ಅಪ್ಲೋಡ್ ಮಾಡಲು ಯೋಗ್ಯವಾದ ಚಿತ್ರಗಳಿವೆ. ಈ ಸೌಲಭ್ಯ ಕೊಡಲಿಕ್ಕೆ ಸಾಧ್ಯವಾ?
ಚಿತ್ರಗಳ ಅಪ್ಲೋಡ್
ನಿಮ್ಮ ಅಕೌಂಟಿಗೂ ಈಗ ಈ ಪರ್ಮಿಶನ್ ನೀಡಲಾಗಿದೆ. ಅಪ್ಲೋಡ್ ಹೇಗೆ ಮಾಡುವುದು ಎಂಬುದರ ಬಗ್ಗೆ ಮೇಲೆ ಈಗಾಗಲೇ ಒಂದು ಲಿಂಕ್ ಹಾಕಿದ್ದೆ. ಅಪ್ಲೋಡ್ ಮಾಡುವಾಗ ಚಿತ್ರಗಳನ್ನು ಸಾಧ್ಯವಾದಷ್ಟು optimize ಮಾಡಿ (1 MB ಕ್ಕಿಂತ ಜಾಸ್ತಿ ಇಲ್ಲದಂತೆ) ಅಪ್ಲೋಡ್ ಮಾಡಬೇಕೆಂದು ಎಲ್ಲರಲ್ಲಿ ಕೋರಿಕೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಚಿತ್ರಗಳನ್ನು upload ಮಾಡಲು ಅನುಮತಿ ಕೊಡಬೇಕಾಗಿ ವಿನಂತಿ.
waiting...
ನಾನು ಇನ್ನಾ waiting ಉ
ಹೆ ಹೆ
ಹೆ ಹೆ.
ಪರ್ಮಿಶನ್ ಕೊಟ್ಟಿದೀನಿ. ಚೆಕ್ ಮಾಡಿ.
(ಸಂಪದದ ಉಳಿದ ನಿರ್ವಾಹಕರು ಇಂತದ್ದರಲ್ಲೆಲ್ಲ ಸ್ವಲ್ಪ ಸಹಾಯ ಮಾಡಬೇಕ್ರಿ!)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಧನ್ಯವಾದಗಳು ಹರಿ
ಚಿತ್ರಗಳನ್ನು upload ಮಾಡುವ ಪರವಾನಗಿ ಕೊಡ್ತೀರಾ..
ನನ್ನ ಹತ್ತಿರ ಪಶ್ಚಿಮ ಘಟ್ಟದಲ್ಲಿ ಮಾಡಿದ ಚಾರಣಗಳ ಚಿತ್ರಗಳಿವೆ. ಭಾರೀ ಸೊಗಸಾಗಿವೆ ಅಂತ ನನಗನಿಸುತ್ತೆ (ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೆ?). ಕೆಲವನ್ನ wall-paper ಮಾಡಿ ಇಲ್ಲಿ ಇಟ್ಟಿದ್ದೀನಿ. ನೋಡಿ.
http://geocities.com/prashanth_k_blr/WallPapers/
"ಸಂಪದ"ದ ಓದುಗರಿಗೂ ಇವುಗಳನ್ನು ತೊರಿಸಿ ಅಭಿಪ್ರಾಯ ಪಡೆಯೋಣ ಅಂತ. ಏನಂತೀರಿ?
ಸಂಪದ ಓದಲಿಕ್ಕಾಗಿಯೆ office Laptop ನಲ್ಲಿ ಗಲಾಟೆ ಮಾಡಿ MicroSoftXP ಹಾಕಿಸಿಕೊಂಡೆ. ನಿನ್ನೆಯಿಂದ ಇಲ್ಲಂದ ಹೊರಗೇ ಹೋಗಿಲ್ಲ. ತುಂಬ ಚೆನ್ನಾಗಿ ಇದೆ.
ಚಿತ್ರ ಅಪ್ಲೋಡ್
ಅನುಮತಿ ನಿಮ್ಮ ಅಕೌಂಟಿಗೆ ಸೇರಿಸಲಾಗಿದೆ. ಸವಲತ್ತು ಸದ್ಬಳಕೆಯಾಗಲಿ
ಚಿತ್ರಗಳು
ದಯವಿಟ್ಟು ನನ್ನ ಖಾತೆಗೆ ಚಿತ್ರಗಳನ್ನು upload ಮಾಡಲು ಅನುಮತಿ ಕೊಡುತ್ತೀರಾ?