Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಸತ್ಯಹರಿಶ್ಚಂದ್ರನ ಕಾಣಿರಯ್

April 24, 2008 - 3:41am — mahesha

http://thatskannada.oneindia.in/movies/headlines/2008/04/23-satya-harish...

ನಮ್ಮಮ್ಮ ನಾನು ಸ್ಕೂಲು ಹುಡುಗ ಆಗಿದ್ದಾಗ ಎರಡನೇ ಸರತಿ ಬಿಡುಗಡೆಯಾಗಿದ್ದ ಕಪ್ಪ-ಬಿಳುಪು ಸತ್ಯಹರಿಶ್ಚಂದ್ರ ಸಿನಿಮ ತೋರಿಸಿದ್ರು..

ಎಶ್ಚು ಚಂದ ಸಿನಿಮ!

ಈಗ ಇದು ಮತ್ತು ಬಣ್ಣದ ಸಿನಿಮವಾಗಿ ಬಿಡುಗಡೆ ಆಗ್ತಾ ಇದೆ. ನೋಡಿ ಎಂದು ನನ್ನ ಸಲಹೆ.

ನಮ್ಮ ಮುರುಳಿ ದೇವರು ನನ್ನನ್ನಾಗಲೇ ಈ ಸಿನಿಮ ನೋಡಲು ಜೊತೆಗೆ ಬುಕ್ ಮಾಡಿಕೊಂಡಿದ್ದಾರೆ. ಅವರೇ ದುಡ್ದುಕೊಟ್ ತೋರಿಸ್ತಾರಂತೆ. ಆ ಸತ್ಯಹರಿಶ್ಚಂದ್ರನ ಅನುಗ್ರಹವರ ಮೇಲೆ ಯಾವಾಗಲೂ ಇರಲಿ.! Smiling

ಯಾರು ಯಾರು ಮುರುಳಿದೇವರ ಹಾಗೆ ಹೆಚ್ಚು ಹೆಚ್ಚು ಮಂದಿಯನ್ನ ಈ ಸಿನಿಮಕ್ಕೆ ನೋಡುವಂತೆ ಮಾಡುವವರಿಗೆ, ಹೆಚ್ಚುಹೆಚ್ಚು ಆ ದಿಟದೊಡಯನಾದ ಭಗವಂತನು ಅನುಗ್ರಹಿಸಿವನು! Smiling

ಸಿನಿಮನೊಡಿ, ಬಣ್ಣದಲ್ಲಿ ಹೇಗಿದೆ ಎಂದು ಹೇಳಿ

‹ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಹೊಗೆ ಮಾಧ್ಯಮದ ಮಿತ್ರರಿಗೊಂದು ಬಹಿರಂಗ ಪತ್ರ ›
  • ಸುದ್ದಿ, ಸಮಾಚಾರ
Ornamental seperator
  • Login or register to post comments
  • 163 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 24, 2008 - 5:11pm — Shivakumar.Revadi

ಉ: ಸತ್ಯಹರಿಶ್ಚಂದ್ರನ ಕಾಣಿರಯ್

Shivakumar.Revadi's picture

ರೀ, ಮಹೇಶ್.....
ಈ ಮೇಲ್ ನಲ್ಲಿ ವೆಂಕಟೇಶ್ವರನ ಫೊಟೊ ಓಡಾಡುತ್ತಲ್ಲ ಹಾಗಿದೆ ನಿಮ್ಮ ಮಾತು, ಹರಿಶ್ಚಂದ್ರ ಸಿನಿಮಾ ೫ ಜನರಿಗೆ ತೋರಿಸಿದರೆ ೧೫ ದಿನದಲ್ಲಿ, ೧೦ ಜನರಿಗೆ ತೋರಿಸಿದರೆ ೫ ದಿನದಲ್ಲಿ...............ನಿಮ್ಮ ಅದ್ರುಸ್ಟ ಕುದುರಿ.....ಭಾಗ್ಯವಂತರಾಗುತ್ತಿರಿ, ಅಲ್ಲಿ ಅವನಿಗೆ ಹಾಗಾಯಿತು.....ಇಲ್ಲಿ ಇವಳಿಗೆ ಹೀಗಾಯಿತು, ಇದನ್ನು ನಿರ್ಲಕ್ಶಿಸಿದ ಅವನು ಹಾಗಾದಾ....ಇವನು ಹೀಗಾದಾ........

ಇದೆಲ್ಲಾ ತಮಶೆಗೆ.........ಎಲ್ಲರೂ ನೋಡಿ....ಗೆಳೆಯರಿಗೂ ತೊರಿಸಿ ಆನಂದಿಸಿ......

  • Login or register to post comments
  • link
  • Email this ಪ್ರತಿಕ್ರಿಯೆ
April 24, 2008 - 9:23pm — muralihr

ಉ: ಸತ್ಯಹರಿಶ್ಚಂದ್ರನ ಕಾಣಿರಯ್

muralihr's picture

ಅವರೇ ದುಡ್ದುಕೊಟ್ ತೋರಿಸ್ತಾರಂತೆ --
ಯಾಕಪ್ಪಾ ಪಬ್ಲಿಕ್ ನಲ್ಲಿ ಹೇಳಿದ್ದೀಯಾ ? ಇನ್ನೂ ಅನುಮಾನವೇ ?
ಮುರಳಿ,

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ದಿನಗಳು...
  • ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
  • ಗೆಳೆಯ ಸಿನಿಮ
  • ಹೊಂಗನಸು - ಎಂಬ ಕೆಡುಗನಸು
  • ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ದೊಡ್ಡದಾದ ಮಂಚ ???
  • ಯಾವನು ಎಲರಣುಗ ?
  • ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
  • ಇವುಗಳ ತಿಳಿವು/ಅರ್ತ ಏನು?
  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ಡ್ರೈವರ್‌ ಎಂಬ ಆಪತ್ಬಾಂಧವ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 8:11am
  • mahesha
    ಉ: ಸುಭಾಷಿತಗಳು
    May 13, 2008 - 7:39am
  • mahesha
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 7:34am
  • roopablrao
    ಉ: ದೊಡ್ಡದಾದ ಮಂಚ ???
    May 13, 2008 - 6:43am
  • hamsanandi
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 5:44am
  • hamsanandi
    ಉ: ಅಡುಗೆಯ ಸಂಭ್ರಮ
    May 13, 2008 - 5:29am
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 2:21am
  • omshivaprakash
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 11:35pm
  • hamsanandi
    ಉ: ದೊಡ್ಡದಾದ ಮಂಚ ???
    May 12, 2008 - 11:13pm
  • hpn
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 12, 2008 - 11:12pm
ಇನ್ನಷ್ಟು

ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator