ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಮಾಹಿತಿ ಫಲಕ

ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

April 24, 2008 - 1:36pm — chiramshi

ಗೆಳೆಯರೆ..

ನಾನು ದೇಶದ ಹೊರಗಿರುವವನು...ಅಂತರ್ಜಾಲದಲ್ಲಿ ಕನ್ನಡ ರೇಡಿಯೋ ಕೇಳ್ತಾ ಇದ್ದೆ... tv9 ಕನ್ನಡ ವಾಹಿನಿ ಬರ್ತಾಇತ್ತು.. ಆದರೆ ಈಗ ಅದೂ ನಿಂತುಹೋಗಿದೆ....

ನಿಮಗ್ಯಾರಿಗಾದ್ರು.. ಕನ್ನಡ ರೇಡಿಯೋ../FM/ ಬೇರೆ ಯಾವುದಾದ್ರೂ ಮೂಲಗಳ ಮಾಹಿತಿ ಇದ್ರೆ.. ದಯವಿಟ್ಟು ತಿಳಿಸಿ

ಧನ್ಯವಾದಗಳು...

ಚಿ.ರಂ.ಶಿ

‹ 'ಪ್ಲಾನೆಟ್ ಕನ್ನಡ' (Planet Kannada) ಗೈಮ್ ಕನ್ನಡದಲ್ಲಿ ಲಭ್ಯ ›
  • ಮಾಹಿತಿ ಫಲಕ
~.~
  • Login or register to post comments
  • 358 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 25, 2008 - 12:12am — thewiseant

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

thewiseant's picture

ಕೆಳ ಕಂಡ ತಾಣದಲ್ಲಿ ಆಕಾಶವಾಣಿ ಧಾರವಾಡ ಹಾಗೂ ಬೆಂಗಳೂರು ಕೇಂದ್ರಗಳಿಂದ ಪ್ರಸಾರವಾಗುವ ಪ್ರದೇಶ ಸಮಾಚಾರವನ್ನು ಕೇಳಬಹುದು.
http://www.newsonair.com/news_schedule.asp

ಇವನ್ನೂ ಗಮನಿಸಿ :
http://www.kannadaaudio.net/

http://www.udbhava.com

http://www.raaga.com/channels/kannada/

ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 1:51am — chiramshi

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

chiramshi's picture

ಅಂಜನ್ ರವರೇ.. ನನ್ನಿ.
ಪ್ರದೇಶ ಸಮಾಚಾರದ ವಿಷಯ ಗೊತ್ತಿರಲಿಲ್ಲ.

udbhava & kannadaaudio ಎರಡನ್ನು ಉಪಯೋಗಿಸ್ತಾ ಇದ್ದೆ. ಇತ್ತೀಚೆಗೆ ಉದ್ಬವ ಕೆಲಸ ಮಾಡ್ತಿಲ್ಲ.

ಮತ್ಯಾವುದಾದರೂ "ನೇರಪ್ರಸಾರ"ದ ಕೊಂಡಿ ಇದ್ದರೆ ದಯವಿಟ್ಟು ತಿಳ್ಸಿ.

ಸಿಗೋಣ..

ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 5:27am — hamsanandi

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

hamsanandi's picture

ಸ್ಟಾನ್ಫರ್ಡ್ ರೇಡಿಯೋನಲ್ಲಿ ಆಗಾಗ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಹಳೆಯ ಕಾರ್ಯಕ್ರಮಗಳನ್ನು ನೀವಿಲ್ಲಿ ಕೇಳಬಹುದು.

www.itsdiff.com

ನೆನ್ನೆ ತಾನೇ, ಒಂದು ಕನ್ನಡ ಕಾರ್ಯಕ್ರಮ ಪ್ರಸಾರ ಆಯಿತು.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 5:35pm — chiramshi

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

chiramshi's picture

ನನ್ನಿ.. ಹಂಸಲೇಖ... ಕ್ಷಮಿಸಿ... ಹಂಸಾನಂದಿಯವರಿಗೆ..

ಇದರಲ್ಲಿ.. ಸುವರ್ಣ ಕರ್ನಾಟಕ ವೈಭವ ಕೇಳಿದೆ.. ಚೆನ್ನಾಗಿದೆ..

ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2008 - 10:45pm — thewiseant

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

thewiseant's picture

ಇವನ್ನೂ ಗಮನಿಸಿ :
http://www.kannadaaudio.net/

http://airtamil.com/?gen=kannada

http://www.musicindiaonline.com/music/kannada/

ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2008 - 5:37pm — manoj

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

manoj's picture

ಇನ್ನೊಂದು ಅಂತರ್ಜಾಲ ರೇಡಿಯೋ ಇದೆ

http://n91.mediamaster.com/myradio/maja-maadi.asx

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2008 - 6:14pm — chiramshi

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

chiramshi's picture

ದನ್ಯವಾದಗಳು.. ಮನೋಜ್..

ಮತ್ಯಾವುದಾದರೂ ಇದ್ದರೆ ತಿಳಿಸಿ...

ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 10:41pm — Rajeshwari

ಉ: ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

Rajeshwari's picture

ನಿಮ್ಮ ಲೇಖನವನ್ನು ಈ ದಿನ ನೋಡಿದೆ. ನೀವು TVU playerನ್ನು download ಮಾಡಿಕೊಳ್ಳಿ, ಅದರಲ್ಲಿ tv9 kannada ಚಾನೆಲನ್ನು ವೀಕ್ಷಿಸಬಹುದು. ನಾನು ಮುಂಚೆ channelhaven.com ನಲ್ಲಿ ಕನ್ನಡ ಚಾನೆಲನ್ನು ನೋಡುತ್ತಿದ್ದೆ, ಆದ್ರೆ ಇತ್ತೀಚೆಗೆ ಅದರಲ್ಲಿ ಆ ಚಾನೆಲ್ ಬರುತ್ತಿಲ್ಲ. ನಿಮಗೆ ಉಪಯೋಗವಾಗಬಹುದು ಅಂತ ಭಾವಿಸಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೇಡಿಯೋ ಪುರಾಣ...
  • ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
  • ಯಾವುದೀ ಹೊಸ ರಾಗ?
  • ಮಂಗಳೂರಿನಲ್ಲಿ ತುಳು
  • ಇದರಿಂದ ಮುಕ್ತಿ ಎಂದು
Syndicate content

ಲೇಖಕರು

chiramshi's picture

ಪೂರ್ಣ ಹೆಸರು
ಚಿ ರಂ ಶಿ

ಪರಿಚಯ

ಹೇಳ್ಕೊಳ್ಳೊ ಹಾಗೇನಿಲ್ಲ ಬಿಡ್ರಿ........

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator