Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಶಿಕ್ಷಣ

ಬುದ್ದ

April 26, 2008 - 2:04pm — Shivakumar.Revadi

ಇತಿಹಾಸದಲ್ಲಿ ಬರುವ ಗೌತಮ ಬುದ್ದ ಮತ್ತು ಪುರಾಣಗಳಲ್ಲಿ ಬರಿವ ದಶಾವತಾರದ ಬುದ್ದ ಬೇರೆ ಎಂದು , ಒಬ್ಬ ಸ್ನೇಹಿತರು (ದೇವರಲ್ಲಿ ತುಂಬಾ ನಂಬಿಕೆಯಿಟ್ಟವರು ಮತ್ತು ಪುರಾಣಗಳನ್ನು ಓದಿ ಕೊಂಡವರು) ಹೇಳುತ್ತಿದ್ದರು, ಆದರೆ ವಿವರಗಳನ್ನು ಕೇಳಿದರೆ, ಹೇಳಲು ನಿರಾಕರಿಸಿದರು.
ಬಲ್ಲವರು ಇದರ ಬಗ್ಗೆ ಸಂಪದಿಗರಿಗೆ ತಿಳಿಸ ಬೇಕೆಂದು ಕೋರುತ್ತೇನೆ.

ನಮಸ್ಕಾರಗಳೊಂದಿಗೆ........

‹ ಅವಳ ವಿದ್ಯಾಭ್ಯಾಸವೇನು . ಗೊಂದಲ ಬಿಡಿಸಿ ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು? ›
  • ಶಿಕ್ಷಣ
Ornamental seperator
  • Login or register to post comments
  • 464 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 27, 2008 - 12:03am — uniquesupri

ಉ: ಬುದ್ದ

uniquesupri's picture

ವೈದಿಕ ಧರ್ಮವನ್ನು ಕಟುವಾಗಿ ಟೀಕಿಸಿದ ಬುದ್ಧನನ್ನೇ ಹತ್ತನೆಯ ಅವತಾರವಾಗಿಸಿದ್ದರ ಬಗ್ಗೆ ನಾನು ನನ್ನ ಬ್ಲಾಗಿನಲ್ಲಿ ಒಮ್ಮೆ ಬರೆದಿದ್ದೆ (http://uniquesupri.wordpress.com/2008/01/26/%e0%b2%a6%e0%b3%87%e0%b2%b5%...) .
ಅಲ್ಲಿ ಪ್ರತಿಕ್ರಿಯಿಸಿದ್ದ ನೀಲಾಂಜನರು ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನವೊಂದರ ಲಿಂಕು ಕೊಟ್ಟಿದ್ದರು ( http://thatskannada.oneindia.in/nri/article/210905buddha.html )

ಇವು ಚರ್ಚೆಗೆ ಸಹಾಯಕವಾಗಬಹುದು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
April 27, 2008 - 3:38pm — Sunil Jayaprakash

ಉ: ಬುದ್ದ

Sunil Jayaprakash's picture

ದಟ್ಸಕನ್ನಡದ ಲಿಂಕು ಕೆಲಸಗೈಯುತ್ತಿಲ್ಲ, ಯುನೀಕಸುಪ್ರಿ, ಸ್ವಲ್ಪ ಅತ್ತ ಕಡೆ ನೋಡಿ.

  • Login or register to post comments
  • link
  • Email this ಪ್ರತಿಕ್ರಿಯೆ
April 27, 2008 - 7:25pm — uniquesupri

ಉ: ಬುದ್ದ

uniquesupri's picture

ತೆಗೆದು ಹಾಕಿದ್ದಾರೆ ಅನ್ನಿಸುತ್ತದೆ ಆ ಲೇಖನವನ್ನು... ನೋಡುತ್ತೇನೆ ನಾನು ಅದರ ಸ್ಕ್ರೀನ್ ಕ್ಲಿಪ್ಪಿಂಗ್ ತೆಗೆದುಕೊಂಡಿರಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
April 27, 2008 - 11:56pm — mahesha

ಉ: ಬುದ್ದ

mahesha's picture

ಹತ್ತವತಾರದ ಬುದ್ಧ ಬೇರೆ, ಬುದ್ದ ದಮ್ಮದ ಗವ್ತಮ ಬುದ್ದ ಬೇರೆ..

ಬುದ್ದ ದಮ್ಮದ ಗವ್ತಮ ಬುದ್ದನ ಬಗ್ಗೆ ನಮಗೆ ಗೊತ್ತು. ಸ್ಕೋಲಲ್ಲಿ ಓದಿರ್‍ತೀವಿ..

ಆದ್ರೆ ಹತ್ತವತಾರದ ಬುದ್ದ... ನಾನು ಓದಿದ ಒಂದು ಶ್ಲೋಕಗಳಂತೆ

ಒಬ್ಬ ಮಬ್ಬಿಗ/ನಿಶಾಚರ/ರಕ್ಕಸ ಇದ್ದ. ಅವನ ಹೆಂಡ್ರು ಸಿಕ್ಕಾಪಟ್ಟೆ ಗರತಿ/ಹದಿಬದೆ/ಪತಿವ್ರತೆ. ಅವಳಿಗೆ ಒಂದು ವರ ಇತ್ತು. ಅವಳು ಗರತಿಯಾಗಿ ರೋ ತನಕ ಅವನ ಗಂಡನ್ನ ಯಾರು ಕೊಲ್ಲತಾರರು ಅಂತ.

ಅದಕ್ಕೆ ಶ್ರೀಮನ್ ಮಹಾವಿಶ್ಣು ಚಲುವಾಂತ ಚನ್ನಿಗನಂತೆ ರೂಪ ತಾಳಿ, ಪೂರ ಬೆತ್ತಲೆಯಂಗೆ ಆಕೆಯ ಮುಂದೆ ಹೋಗಿ ನಿಲ್ತಾನಂತೆ. ಅವನ ಚೆಲುವು, ಮಯ್ಮಾಟ, ಕಟ್ಟು, ಕಟ್ಸು Smiling, ಬಯ್ಸೆಪ್ಸು Smiling ಮುಂತಾದವುಗಳನ್ನ ನೋಡಿ ಈಕೆ ಅವನ ಮೇಲೆ ಮನಸೋಲ್ತಾಳಂತೆ, ಅವನ್ನ ಕೂಡ ಬೇಟಬಯಸ್ತಾಳಂತೆ. ಆ ಬರ್ದಿಲರು/ದೇವತೆಗಳು ಆ ಮಬ್ಬಿಗನಂನು ಸಾಯ್ತಾರಂತೆ..

ಎಂತಾ ಪ್ಲಾನ್ ಅಲ್ವ!! Smiling
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
April 27, 2008 - 11:58pm — mahesha

ಉ: ಬುದ್ದ

mahesha's picture

"ನಾನು ಓದಿದ ಒಂದು ಶ್ಲೋಕಗಳಂತೆ" ಇಲ್ಲಿ ಶ್ಲೋಕಗಳ ಮಾರ್/ಬದಲು‍ ಸ್ತೋತ್ರ ಅಂತ ಬರೇಬೇಕಿತ್ತು...

ಈ ಸಿಂಗಾಪುರ ಬಾನೋಡವೀಡದಲ್ಲೀಗ ಮುಂಜಾನೆ ಎರಡುಗಂಟೆ ತುಸು ಮಂಪರು.! ಮನ್ನಿಸ್ರಿ.
====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
April 28, 2008 - 12:25pm — Shivakumar.Revadi

ಉ: ಬುದ್ದ

Shivakumar.Revadi's picture

ಮಹೇಶ, ನನಗೂ ನೆನಪಾಗ್ತಾಯಿದೆ, ಪುರಂದರ ದಾಸರ ಪದದಲ್ಲಿ..."ಉಟ್ಟಿದ್ದ ಬಟ್ಟೆಯ ಬಿಸುಟಿದನೇ...." ಎಂಬ ಮಾತು ಬರುತ್ತದೆ... ಇದು ಬಹುಶ.. ಅದೇ ಇರ್ಬೇಕು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾ೦ಧಿ ಮತ್ತು ಬುದ್ದ.
  • ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
  • ಮೋಸ ಹೋಗಬೇಡಿ
  • ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ - ಮುಂದುವರೆದ ಲೇಖನ
  • ಎಲ್ಲಾ ಭಾರತೀಯರು ಒಟ್ಟಾಗಿ ಉಚ್ಛೆ ಹೊಯ್ದಿದ್ದರೆ...?!
Syndicate content

ಲೇಖಕರು

Shivakumar.Revadi's picture

ಪೂರ್ಣ ಹೆಸರು
Shivakumar.Revadi

ಪರಿಚಯ

Interest in Kannada Reading

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator