ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

’ಅರಮನೆ’ಲಿ ಓಡಾಡಿ ಬಂದ್ರಾ...?

April 28, 2008 - 10:04pm — nag4pl

ಗೆಳೇಯರೆ ಮೊನ್ನೆ ಬಿಡುಗಡೆ ಆಯ್ತಲ್ಲ ಗಣೇಶ್ ಅಭಿನಯದ ’ಅರಮನೆ’ ನೋಡಿದ್ರಾ...?
ಪತ್ರಿಕೆಗಳಲ್ಲಿ, ಅಂತರ್ಜಾಲದ ತಾಣಗಳಲ್ಲಿ, ಬ್ಲಾಗ್‍ಗಳಲ್ಲಿ ಓದಿ, ಬೋರಿಂಗ್ ಸಿನೆಮಾ, ವೇಷ್ಟು ಅಂತ ಸುಮ್ಮನಾಗಬೇಡಿ.
ನಟ ನಾಗ್‍ಶೇಖರ್ ದು ಮೊದಲ ಚಿತ್ರದಲ್ಲಿ ಉತ್ತಮ ಅಂಕಗಳಿಸಿದ್ದಾರೆ.. ಕಥೆ ಗಟ್ಟಿ ಅಲ್ಲದಿದ್ರೂ ಸಾಧ್ಯವಾದಷ್ಟು ಜೀವ ತುಂಬಿದ್ದಾರೆ.
ಅದ್ಬುತ ಅನ್ನೋ ಮಟ್ಟಕ್ಕಿಲ್ಲದಿದರೂ ಚೆಂದ ಇದೆ ಅನ್ನುವಷ್ಟು ಇದೆ..
ಗಣೇಶ್ ಮತ್ತೆ ಭಗ್ನ ಪ್ರೇಮಿಯಾಗಿ, ಅನಂತ್‍ರ ಗೆಳೆಯ ಕಮ್ ಮೊಮ್ಮಗನಾಗಿ ವಂಡರ್‍ಫುಲ್.. ಅನಂತ್ ಕೂಡ..
ಮತ್ತೆ ಉಳಿದವರು ಅವರವರ ಪಾತ್ರ ಚೆನ್ನಾಗಿ ನಿಭಾಯಿಸಿದ್ದಾರೆ.
ಚಿತ್ರದ ಓಟ ಕೊಂಚ ನಿಧಾನ ಅನ್ನಿಸಬಹುದು.. ನೀವೆ ಸ್ವಲ್ಪ ನಿಧಾನಕ್ಕೆ ನೋಡಿ.. ಏನ್ ಅವಸರ ಇರುತ್ತೆ.. Smiling

ಹಾಡುಗಳು ಮೂರು ನಾಲ್ಕು ಮುದವಾಗಿವೆ, ಮನ ಮುಟ್ಟುತ್ತವೆ.. ಪತ್ರ ಬರೆಯಲಾ, ನನಗೂ ನಿನಗೂ.. ನನ್ನ ಎದೆಯಲಿ.. ಸೂಪರ್..!

ಸಾಧ್ಯವಾದರೆ ಒಮ್ಮೆ ನೋಡಿ.. ಕನ್ನಡ ಚಿತ್ರ ಸ್ವಾಮಿ..!

nanagu ninagu kaNNalle parichaya
‹ ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ ಅಡೂರು ಗೋಪಾಲಕೃಷ್ಣನ್ ರವರಿಗೆ ಫಾಲ್ಕೆ ›
  • ಸಿನಿಮಾ
~.~
  • Login or register to post comments
  • 311 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 29, 2008 - 5:45pm — uniquesupri

ಉ: ’ಅರಮನೆ’ಲಿ ಓಡಾಡಿ ಬಂದ್ರಾ...?

uniquesupri's picture

ಎಂದೂ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚಿತ್ರಮಂಡಿರಕ್ಕೆ ಹೋಗಿ ನೋಡಿರದಿದ್ದ ನಾನು ನನ್ನ ಗೆಳೆಯರೊಂದಿಗೆ ಅಚಾನಕ್ಕಾಗಿ ‘ಅರಮನೆ’ಗೆ ಹೋದೆ. ಚಿತ್ರವನ್ನು ಚೆನ್ನಾಗಿ ಎಂಜಾಯ್ ಮಾಡಿದೆ. ಮರುದಿನಗಳಲ್ಲಿ ಬಂದ ವಿಮರ್ಶೆಗಳನ್ನು ಓದಿದ ಮೇಲೆ ಸಿನೆಮಾ ಮೆಚ್ಚಿಕೊಂಡ ನನ್ನಲ್ಲೇ ಐಬಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿತು... ಲ್ಯಾಬಿನಲ್ಲಿ ಹತ್ತಾರು ಮಂದಿ ಕುಳಿತು ಡಿಸೆಕ್ಟ್ ಮಾಡಿದ ಹಾಗೆ ಚಿತ್ರ ವಿಮರ್ಶೆ ಮಾದುವ ಸಂಪ್ರದಾಯ ಅದ್ಯಾವಾಗ ಶುರುವಾಯಿತೋ! ಕಾಣೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 29, 2008 - 7:36pm — Sunil Jayaprakash

ಉ: ’ಅರಮನೆ’ಲಿ ಓಡಾಡಿ ಬಂದ್ರಾ...?

Sunil Jayaprakash's picture

ಈ ಸಿನಿಮಾಕ್ಕೆ ಪ್ರಜಾವಾಣಿಯಲ್ಲಿ ಒಳ್ಳೆಯ ರಿವ್ಯೂ ಬಂದಿದೆ. ರಿವ್ಯೂ ಹೇಗಾದರೂ ಇರಲಿ, ನಾನಂತೂ ಇದನ್ನು ನೋಡಿಯೇ ನೋಡುವೆ. ಹಾಡುಗಳಂತೂ ಸೂಪರ್ರಾಗಿವೆ. "ಕೊಲ್ಲೆ ನನ್ನನ್ನೇ", "ನನಗು ನಿನಗು ಕಣ್ಣಲ್ಲೆ ಪರಿಚಯ", "ಪತ್ರ ಬರೆಯಲಾ ಚಿತ್ರ ಬಿಡಿಸಲಾ".

ಈ ಬೇರೆದೇಶದಲ್ಲಿರುವ ಕನ್ನಡಿಗರು ಈಚೆಗೆ (ಅಟ್ಲೀಸ್ಟ್ ನನಗೆ ತಿಳಿದಮಟ್ಟಿಗೆ) ಕಳೆದ ೪ ವರ್ಷಗಳಿಂದ ಬರುತ್ತಿರುವ ತುಂಬಾ ಒಳ್ಳೆಯ ಕನ್ನಡ ಸಿನಿಮಾಗಳನ್ನು ನಿಜಕ್ಕೂ ಮಿಸ್ ಮಾಡ್ಕೋತಾ ಇದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಗಾಳಿಪಟ" ಹಾರಿಸಬಹುದು.......!!!
  • ಮುಂಗಾರು ಮಳೆ...
  • ಸಕಾಲದಲ್ಲಿ ಮುಂಗಾರು ಮಳೆ
  • ಭೈರಪ್ಪ ನವರ ಕಾದ೦ಬರಿಗಳಲ್ಲಿನ ನೆಲೆ ಮತ್ತು ಕಲೆ - ಶತಾವಧಾನಿ ಗಣೇಶ್
  • ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !
Syndicate content

ಲೇಖಕರು

nag4pl's picture

ಪೂರ್ಣ ಹೆಸರು
ನಾಗ್’S

ಪರಿಚಯ

ಹೆಸರು ನಾಗರಾಜ್ ಅಂಥ, Diploma in Electronics ಮುಗಿತಾ ಇದೆ.. ಇನ್ನೆರಡು ತಿಂಗಳಲ್ಲಿ ಮುಗಿಯುತ್ತ..
ಅಂತರ್ಜಾಲದಲ್ಲಿ ಈಜಾಡೋದು.. Networking, ಕಂಪ್ಯೂಟರಿನಲ್ಲಿ ಕನ್ನಡದ ಬೆಳವಣಿಗೆ ಆಸಕ್ತಿ ವಿಷಯಗಳು..
ಇನ್ನು ಹೆಚ್ಚಿನದ್ದು ಆರ್ಕುಟ್‍ನ ಪ್ರೊಫೈಲ್‍ನಲ್ಲಿ: http://www.orkut.com/Profile.aspx?uid=8375996786739504627

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ತಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
ಇನ್ನಷ್ಟು


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator