ಮೋದಿ,ಬೀಜೆಪಿ,ಪ್ರತಾಪ ಸಿಂಹ
ಇತ್ತೀಚೆಗೆ ಪ್ರತಾಪ್ ಸಿಂಹರವರು ವಿಜಯ ಕರ್ನಾಟಕದಲ್ಲಿ ಒಂದರ ಮೇಲೆ ಒಂದರಂತೆ ಮೋದಿ ಪರ ತಮ್ಮ ಪ್ರಚಾರ ಮಾಡಿದರು..ಈ ಕೆಳಗೆ ಕೊಟ್ಟಿರುವ ಲಿಂಕ್ನ್ನು ಓದಲಿ, ಗೊತ್ತಾಗುತ್ತೆ.. ಪ್ರತಾಪ್ ಸಿಂಹರೆ, ಎಲ್ಲ ಪಕ್ಷದ ನಾಯಕರೂ ಒಂದೇ.. ತಾವು ಪತ್ರಿಕೊದ್ಯಮಿಯಾಗಿ ಬಹಿರಂಗವಾಗಿ ಬೀಜೆಪಿ ಏಜೆಂಟ್ತಾರಾ ವರ್ತಿಸುತ್ತ ಇದ್ದಿರಿಲ್ಲ.. ಇದ್ದಕ್ಕೆ ತಮ್ಮ ಅಭಿಪ್ರಾಯ ಎನುಂತ ನಿರೀಕ್ಷೆ ಮಾಡುತ್ತಾ ಇರುವೆ..http://www.thesundayindian.com/kannada/20080504/sp_invest.asp

- Login or register to post comments
- 217 hits
- Email this forum





RSS: