ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....

May 17, 2008 - 8:39am — Ini

ಮೊನ್ನೆಯಿನ್ನೂ ಮೊಝಿಲ್ಲಾ ಫೈರ್ ಫಾಕ್ಸ್ 3 ಬೀಟಾ 5 ಅಳವಡಿಸಿಕೊಂಡೆ. ಯಾಕೋ ಅದಕ್ಕೆ ಪ್ರಜಾವಾಣಿ ಈ ಪೇಪರ್ನ ಕಂಡ್ರೆ ಆಗಲ್ಲ ಅಂತ ಕಾಣತ್ತೆ. ಈ ಪೇಪರ್ ನಲ್ಲಿ ಮೊದಲ ಕಾಲಂ ಕಾಣ್ಸೋದೇ ಇಲ್ಲ. ಬಲ ಮೂಲೆಯಲ್ಲಿರುವ ಹೆಡ್ ಲೈನ್ ಮತ್ತು ಆರ್ ಎಸ್ಎಸ್ ಫೀಡ್ ಮೊದಲ ಕಾಲಂನ ಮೇಲೆ ಬಂದು ಕೂತು ಬಿಡುತ್ತೆ. ಹೇಗೆ ತೆಗೆಯೋದು ದಯವಿಟ್ಟು ತಿಳಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ. ಎಷ್ಟು ಗ್ರಾಂ ಅಥವಾ ಕಿಲೋ ಬೇಕು ಅಂತ ಮೊದಲೇ ಆರ್ಡರ್ ಮಾಡಿ ಬಿಡಿ.

‹ ಗಟ್ಸಿ ಗಿಬ್ಬನ್- ಕನ್ನಡ ಬಳಕೆ ಓಪನ್ ಆಫೀಸಿನ ಬಗ್ಗೆ ಸಹಾಯ ›
  • ತಂತ್ರಜ್ಞಾನ
~.~
  • Login or register to post comments
  • 259 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 21, 2008 - 11:46am — omshivaprakash

ಉ: ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....

omshivaprakash's picture

ಪ್ರಜಾವಾಣಿ ಇ-ಪೇಪರ್ ಸರಿಯಾಗಿ ಬರ್ತಿದೆ ಮತ್ತೊಮ್ಮೆ ನೋಡಿ. ಕೆಲವೊಮ್ಮೆ ನೀವು Firefox ಗೆ PDF extension ಇನ್ಸ್ಟಾಲ್ ಮಾಡ್ಕೊಬೇಕಾಗತ್ತೆ. ಅದಕ್ಕೆ ಕೆಳಗೆ ಕೊಟ್ಟಿರುವ command ಅನ್ನ ನಿಮ್ಮ ಲಿನಕ್ಸ್ ಕನ್ಸೋಲಿನಲ್ಲಿ ಉಪಯೋಗಿಸಿ.
sudo aptitude install mozilla-acroread

ನಂತರ firefox ಒಮ್ಮೆ close ಮಾಡಿ ಮತ್ತೆ ಪ್ರಾರಂಭಿಸಿ. firefox ನ cache clean ಮಾಡಿದರಂತೂ ಮತ್ತೂ ಉತ್ತಮ.

ಪ್ರಜಾವಾಣಿ firefox ನಲ್ಲಿ ಹೇಗೆ ಕಾಣತ್ತಂತ ೨ ಚಿತ್ರಗಳನ್ನ ಸಂಪದದಲ್ಲಿ ಹಾಕಿದ್ದೆನೆ. ನೋಡಿ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 1:23pm — hpn

ಉ: ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....

hpn's picture

ವಿಂಡೋಸ್ ಉಪಯೋಗಿಸುತ್ತಿದ್ದಲ್ಲಿ acrobat reader ಮತ್ತೊಮ್ಮೆ ಹಾಕಿಕೊಂಡರಾಯಿತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫೈರ್ ಫಾಕ್ಸ್ ನಲ್ಲಿ ಕನ್ನಡ
  • ಕನ್ನಡಪ್ರಭ ಬದಲಾಗಿದೆ, ನೋಡಿದಿರಾ?
  • ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
  • ಲೈಫ್ ರಿಯಾ - ಫೈರ್ ಫಾಕ್ಸ್
  • ಕೊನೆಗೂ (ಲಿನಕ್ಸಿನ) Firefox 1.5ನಲ್ಲಿ ಕನ್ನಡ ಬಂತು ನೋಡ್ರೀಪ್ಪ!
Syndicate content

ಲೇಖಕರು

Ini's picture

ಪೂರ್ಣ ಹೆಸರು
ಇನಿ

ಪರಿಚಯ

ನನಗಿನ್ನೂ ಒಂದೇ ವರ್ಷ.
ಸಂಪದದಲ್ಲಿರೋದದನ್ನ ಅಪ್ಪ, ಅಮ್ಮ, ಅಜ್ಜ ಅಜ್ಜಿ ಓದಿ ಹೇಳ್ತಾರೆ....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator