ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ತುರುಸಿನ ವೋಟಿಂಗ್ ಅಂದರೇನು?

May 19, 2008 - 9:38am — mahesha

ತುರುಸಿನ ಅಂದರೇನು? ಹೀಗೆ ಯಾ ಕಡೆ ಬೞಸ್ತಾರೆ.

‹ ಆರನೇ ವಿಬಕುತಿ ಮರೆತುಹೋಗುವ ಮುಂಚೆ ಒಂದು ಸಣ್ಣ ಚರ್ಚೆ ›
  • ವ್ಯಾಕರಣ
~.~
  • Login or register to post comments
  • 464 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 19, 2008 - 3:06pm — srivathsajoshi

ಉ: ತುರುಸಿನ ವೋಟಿಂಗ್ ಅಂದರೇನು?

srivathsajoshi's picture

ತುರುಸು ಪದಕ್ಕೆ ರಭಸ, ವೇಗ, ಪೈಪೋಟಿ, ಸ್ಪರ್ಧೆ ಎಂಬ ಅರ್ಥಗಳನ್ನು ವೆಂಕಟಸುಬ್ಬಯ್ಯನವರು ಕೊಟ್ಟಿದ್ದಾರೆ.

ಈ ಪದಕ್ಕೆ ’ತುರ್ತು’ , ’ತರಾತುರಿ’ ಮತ್ತು ’ತ್ವರಿತ’ ಕೂಡ ಸಂಬಂಧಿಸಿದವೇ ಇರಬಹುದು ಎಂದು ನನ್ನ ಅನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 19, 2008 - 3:10pm — mahesha

ಉ: ತುರುಸಿನ ವೋಟಿಂಗ್ ಅಂದರೇನು?

mahesha's picture

ನನ್ನಿ...

ಬಿರುಸಿನ ಮತದಾನ ಕೇಳಿದ್ದೆ..

ಆದರೆ ’ತುರುಸು’ ಒರೆಯ ಬೞಕೆ ಉಚ್ಚು, ಕೆರೆ ಎಂಬ ಹುರುಳಿನಲ್ಲಿ ಮಾತಲ್ಲಿ ಕೇಳಿದ್ದೀನಿ. ಮಾತಲ್ಲೂ ಈ ಒರೆಯ ಬೞಕೆ ಯಾವ ಕಡೆ ಇದೆ ಎಂದು ನನ್ನ ಕುದಿತ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 19, 2008 - 6:01pm — savithru

ಉ: ತುರುಸಿನ ವೋಟಿಂಗ್ ಅಂದರೇನು?

savithru's picture

2. 2865 Ta. coṟi (-v-, -nt-): (page 248)

heterophylla Dcne. (causes itching and rash). To. twaṟy id. Ka. tuṟi itching, the itch, scratching, an itching desire, lust; tuṟike itching, stinging, scratching; tuṟike giḍa the Neilgherry nettle, U. heterophylla; tuṟita, tuṟu itching; tuṟisu to scratch what itches, scratch; cuṟaci, cuṟuci, tuṟaci, tuṟice, tuṟuci, tuṟuce Mucuna pruriens; (Hav.) torikke itch; torsu to itch. Tu. tojji itching. Kor. (M.) coji, (O.) cojji,

ಒಂದು ಉದಾಹರಣೆ ಕೊಡ್ತೀನಿ.
ದನ ಕರು ಎತ್ತುಗಳ ಕೊಂಬುಗಳ ನಡುವೆ ಯಾವಗಲೂ ಓದು ರೀತಿಯ ಕಡಿತ ( itching?) ಇರುತ್ತೆ. ಆ ಜಾಗದಲ್ಲಿ ಚಿಕ್ಕದಾಗಿ ಕೆರೆಯುವುದಕ್ಕೆ ತುರಿಸುವುದು ಅಂತಾರೆ. 'ತುರುಸುವುದು' ಅತ್ವ 'ತುರಿಸುವುದು' ಯಾವುದು ಸರೀನೋ ?! . ಕೆರೆಯುವುದು ಮತ್ತು ಮಸಾಜ್ ಮಾಡುವುದರ ನಡುವೆ ಈ ತುರಿಸು ಬರುತ್ತೆ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 20, 2008 - 8:01am — mahesha

ಉ: ತುರುಸಿನ ವೋಟಿಂಗ್ ಅಂದರೇನು?

mahesha's picture

ಅದೇ...

ಆದರೇ ತುರುಸಿನ ವೋಟಿಂಗ್ ಅಂದರೇ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 20, 2008 - 1:03pm — savithru

ಉ: ತುರುಸಿನ ವೋಟಿಂಗ್ ಅಂದರೇನು?

savithru's picture

ತುರುಸಿನ ವೋಟಿಂಗ್ ನಾನಂತೂ ಎಂದೂ ಬಳಸಿಲ್ಲ. ಕೇಳಿಲ್ಲ.

ಆದ್ರೆ ಕೆಳಗಿನವನ್ನ ಕೇಳಿದ್ದೇನೆ / ಬಳಸಿದ್ದೇನೆ.

ತುರಿಕೆ ಸೊಪ್ಪು. ..ಚಿಕ್ಕವರಿದ್ದಾಗ ಇದರಿಂದ ತುಂಬ ಮಜಾ ತಗೊಂತಿದ್ವು Smiling (ಸ್ನೇಹಿತರಿಗೆ ಸವರಿ!)!
ಹಸುವಿಗೆ ಕೋಡತ್ರ ತುರಿಸು ( ಹಾಲಿ ಕರೀಬೇಕಾದಾಗ.)

ಕೊಸರು...ಬಿರುಸು ಪದವನ್ನು ಶ್ರೀವತ್ಸ ಜೋಶಿ ಯವರಿ ಬಳಸಿದ ಅರ್ಥದಲ್ಲಿ ಬಳಸುತ್ತೇವೆ.

ಬಿರುಸಿನ ಮತದಾನ ತುಂಬ ಕಡೆ ಕೇಳಿದ್ದೇನೆ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಂಸ-ಕ್ಷೀರ ನ್ಯಾಯ ಅಂದರೇನು ?
  • ಅರಿಷಡ್ವರ್ಗಗಳು ಅಂದರೇನು ?
  • ಅಭಿಜಿತ್/ನ್ ಲಗ್ನ ಅಂದರೇನು?
  • ಬೀರು ( ಎಳ್ಳು ಬೀರು ) ಅಂದರೇನು?
  • ಮಾಹಿತಿ ಬೇಕಿತ್ತು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator