ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಮಾಹಿತಿ ಫಲಕ

'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

May 19, 2008 - 12:41pm — hpn

ಎಡಿಟ್ - ಜೂನ್ ೧೭. ಓದುಗರ ಗಮನಕ್ಕೆ: ಈ ಸೂಚನೆ ಹಾಕಿದ್ದು ಮೇ, ೨೦೦೮ ರಲ್ಲಿ. ಈಗಿನಂತೆ ಇದು ಲಾಗೂ ಆಗುವುದಿಲ್ಲ.

'ಸಂಪದ.ನೆಟ್' ಹಾಗೂ ಜೊತೆಗಿರುವ ವೆಬ್ಸೈಟುಗಳ backendನಲ್ಲಿ ಕೆಲವು ಬದಲಾವಣೆಗಳನ್ನು, ಅಪ್ದೇಟುಗಳನ್ನು ಹಮ್ಮಿಕೊಂಡಿರುವುದರಿಂದ ಇಂದಿನಿಂದ ಪ್ರಾರಂಭಿಸಿ ಗುರುವಾರದವರೆಗೂ ಈ ವೆಬ್ಸೈಟುಗಳಲ್ಲಿ ಆಗಿಂದಾಗ ಲೋಡ್ ಆಗುವ ಪೇಜುಗಳಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು.

ಹೀಗೆ ತೊಂದರೆಗಳು ಕಂಡುಬಂದಲ್ಲಿ ಕೂಡಲೆ ನಮಗೆ ತಿಳಿಸಿ 'ಸಂಪದ'ವನ್ನು ಉತ್ತಮಪಡಿಸುವಲ್ಲಿ ಸಹಕರಿಸಿ.

ಗಮನಿಸಿ: ಯಾವುದೇ ಪುಟ "ಮಾಯವಾಗುವ" ಸಂಭವ ಇಲ್ಲ.

‹ ಇದು ಯಾಕೆ ಹಿಂಗೆ? Fonts, Unicode and Sampada ›
  • ಮಾಹಿತಿ ಫಲಕ
~.~
  • 1382 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 19, 2008 - 12:54pm — mahesha

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

mahesha's picture

ಹರಿ,

ತುಸು ಕಲರ್‍ ಕಲರ್‍ ಮಾಡಪ್ಪ.. ಜಿಂಗ್ ಚಾಕಾಗರಲಿ.. Smiling
=====================================
ಮಾಯ್ಸ!

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 19, 2008 - 1:34pm — hpn

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

hpn's picture

ಮಾಡೋಣಂತೆ. ಎಲ್ಲರಿಗೂ ತಮಗಿಷ್ಟವಾದ ಕಲರ್ ಇಟ್ಟುಕೊಳ್ಳುವಂತೆ ಸವಲತ್ತು ಕಲ್ಪಿಸುವ ಆಲೋಚನೆಯಿದೆ. ನೋಡೋಣ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 5:13pm — rameshbalaganchi

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

rameshbalaganchi's picture

ಹರಿಪ್ರಸಾದ್,
ಇವತ್ತು ಶ್ರೀಕಾಂತ್ ಮಿಶ್ರಿಕೋಟಿ ಅವರ ಬರಹ ಒಂದನ್ನು (ಶಂಕರ ಭಟ್ಟರ ಪುಸ್ತಕದ ಮೇಲಿನ ಚರ್ಚೆಗೆ ಸಂಬಂಧಪಟ್ಟಹಾಗೆ) ಸರಿಯಾಗಿ ನೋಡಕ್ಕೆ ಆಗ್ತಿಲ್ಲ. ಸಾಧಾರಣವಾಗಿ Pageನ ಬಲಭಾಗಕ್ಕೆ ಕಾಣುವ ಹೊಗೇನಕಲ್ ಜಲಪಾತದ ಚಿತ್ರ ಮಿಶ್ರಿಕೋಟಿಯವರ ಬರಹ ಓದಕ್ಕೆ ಹೋದಾಗ ಮಾತ್ರ ಎಡಕ್ಕೆ ಬಂದು ಬರಹ ಚಿತ್ರ, ಲಿಂಕ್‌ಗಳು ಎಲ್ಲ ಕಲಸಿಕೊಂಡು ತೊಳಸಂಬಟ್ಟೆ ಆಗಿದೆ. ಇದು ಯಾಕೆ ಹೀಗೋ ಅರ್ಥವಾಗುತ್ತಿಲ್ಲ. ಇದೊಂದಕ್ಕೇ ಹೀಗಾಗುತ್ತಿದೆ. ಬೇರೆ ಯಾವ ಬರಹಕ್ಕೂ ಈ ತೊಂದರೆ ಇಲ್ಲ. ಇದು ಪೇಜ್‌ನ ತೊಂದರೆಯೋ ಅಥವಾ ನನ್ನ ಬ್ರೌಸರ್ (IE-7)ನ ತೊಂದರೆಯೋ ಗೊತ್ತಿಲ್ಲ. ಇದನ್ನು ಸರಿಪಡಿಸುವ ಬಗೆ ಹೇಗೆ? ತಿಳಿಸುವಿರಾ?

"ಏರಿದವನು ಚಿಕ್ಕವನಿರಬೇಕು"

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 5:23pm — ಶ್ರೀನಿವಾಸ ವೀ. ಬ೦ಗೋಡಿ

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

ಶ್ರೀನಿವಾಸ ವೀ. ಬ೦ಗೋಡಿ's picture

ನನಗೂ IEಯಲ್ಲಿ ಹಾಗೆ ಆಗ್ತಿತ್ತು. Firefoxನಲ್ಲಿ ಮಾತ್ರ ಸರಿಯಾಗಿ ಬರುತ್ತೆ.

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 8:19pm — Aravinda

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

Aravinda's picture

ಆ ಪುಟದ ಕೊಂಡಿ ಕೊಡಿ ಏನಾಗಿರಬಹುದೂಂತ ನೋಡ್ತೀವಿ.

ನಿಮ್ಮವನೇ,
ಅರವಿಂದ

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 5:22pm — ಸಂಗನಗೌಡ

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

ಸಂಗನಗೌಡ's picture

ಹರಪ್ಪದ ಬಗ್ಗೆ ಬರೆದಿದ್ದ ನನ್ನ ಒಂದು ಹಳೆ ಬಲಾಗು ಮಿಸ್ ಆಗಿದೆ ಅನ್ನಿಸುತ್ತಿದೆ...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 11:18am — kalpana

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

kalpana's picture

ಹರಿ ಹರಿ,
ನನ್ನದೂ ಕೆಲವು ಹಳೆಯ(ಮೊತ್ತ ಮೊದಲ) ಬ್ಲಾಗ್ ಲೇಖನಗಳು ಮಾಯವಾಗಿವೆ! ಬೊಂಬೆಯಾಟವಯ್ಯಾ, ಸಂಪದವೇ, ಈ ಹರಿಯು ಆಡುವ ಬೊಂಬೆಯಾಟವಯ್ಯಾ... Smiling

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 11:26am — hpn

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

hpn's picture

ಕಲ್ಪನರವರೆ, ಕ್ಷಮೆಯಿರಲಿ ಆದರೆ ನೀವು ಬರೆದಿರುವ ಕಾಮೆಂಟು ಸ್ವಲ್ಪ ಅತಿಯಾದ ರೀತಿ ಅನ್ನಿಸಿತು.
ಹಾಗೆ ಬ್ಲಾಗ್ ಪುಟಗಳು ಕಾಣೆಯಾಗುವ ಸಾಧ್ಯತೆಗಳಿಲ್ಲ. ದಯವಿಟ್ಟು ಮತ್ತೊಮ್ಮೆ ಚೆಕ್ ಮಾಡಿ ನೋಡಿ.

ಹಾಗೇನಾದರೂ ಹೆಚ್ಚು ಕಡಿಮೆಯಾಗಿದ್ದರೆ ಸಂಪದದ ಬ್ಯಾಕಪ್ ಇದೆ.

ಸಂಗನ, ಹರಪ್ಪ ಬಗ್ಗೆ ನೀನು ಬರೆದ ಪುಟದ ಟೈಟಲ್ ಇದೆಯಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 11:44am — kalpana

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

kalpana's picture

ನಾನು ಮತ್ತೊಮ್ಮೆ ಚೆಕ್ ಮಾಡಿದೆ. ಏನಾಯ್ತು ಗೊತ್ತಾ, ನಾನು ಇಲ್ಲಿ ಕ್ಲಿಕ್ಕಿಸಿದಾಗ - http://sampada.net/user/kalpana , ಬ್ಲಾಗ್ ಪಟ್ಟಿಯಲ್ಲಿ ನನ್ನ ತೀರ ಹಳೆಯ ಬ್ಲಾಗ್ ಶೀರ್ಷಿಕೆಗಳು ಕಾಣಲಿಲ್ಲ(ಈಗಲೂ ಕಾಣುತ್ತಿಲ್ಲ). ಅದಕ್ಕೆ ನಿಮಗೆ ಬರೆದೆ. ಈಗ login ಆಗಿ http://sampada.net/blog/kalpana ಗೆ ಹೋದರೆ, ಅಲ್ಲಿ ಎಲ್ಲವೂ ಇವೆ. ದಯವಿಟ್ಟು ದುಡುಕಿದ್ದಕ್ಕಾಗಿ ಕ್ಷಮಿಸಿ ಸ್ವಾಮಿ Smiling

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 11:49am — hpn

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

hpn's picture

ನಿಮ್ಮ ಪ್ರೊಫೈಲ್ ಪುಟದಲ್ಲಿ ಎಲ್ಲ ಬ್ಲಾಗ್ ಪುಟಗಳು ಕಾಣಿಸುವುದಿಲ್ಲ (ಕೊನೆಯ ಹತ್ತು ಮಾತ್ರ ಕಾಣಿಸಿಕೊಳ್ಳುತ್ತವೆ).

ದಯವಿಟ್ಟು ಒಂದೊಮ್ಮೆ ಚೆಕ್ ಮಾಡಿ ಈ ರೀತಿ ಪ್ರತಿಕ್ರಿಯೆ ಸೇರಿಸಿ. ಸಂಪದದ ಉಳಿದ ಬಳಕೆದಾರರಿಗೆ ಏನನ್ನಿಸೀತು!
ಸ್ವಲ್ಪ ದುಡುಕಿನ ಪ್ರತಿಕ್ರಿಯೆಯಾಯಿತು ನಿಮ್ಮದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 11:57am — kalpana

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

kalpana's picture

ಅಷ್ಟೊಂದು ಕೋಪ ಮಾಡ್ಕೋಬೇಡಿ ಹರಿಯವರೆ, ತಪ್ಪಾಯ್ತು ಅಂತ ಹೇಳಿದ್ನಲ್ಲ. ಇನ್ಮೇಲೆ ಹುಷಾರಾಗಿ comment ಮಾಡ್ತೀನಿ, ಸರೀನಾ?

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 16, 2008 - 4:18pm — yuvapremi

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

yuvapremi's picture

ಹೆಚ್, ಪಿ, ಎನ್ ರವರಿಗೆ ನಮಸ್ಕಾರಗಳು,

ಎರಡು ದಿನಗಳ ಹಿಂದೆಯಷ್ಟೆ ನಾನು ಒಂದು ಕವನವನ್ನು ಸಂಪದದಲ್ಲಿ ಹಾಕಿದ್ದೆ. ಏನು ಕಾರಣವೊ ಏನೊ, ಕವನದ ಪಾರ್ಮೆಟ್ ಸರಿಯಾಗಿ ತೋರಲಿಲ್ಲ. ಕಾಲಿ ಬಿಟ್ಟಿದ್ದ ಸಾಲುಗಳು ಇಲ್ಲವಾಗಿದ್ದವು. Sad

ಸಂಪದದಲ್ಲಿ ಆಗುತಿರುವ ಬದಲಾವಣೆಗಳನ್ನು ತಿಳಿದಮೇಲೆ ಇದು ಅದೇ ಕಾರಣದಿಂದ ಹದಗೆಟ್ಟಿರಬಹುದೆಂದು ಊಹಿಸಿದೆ.

ಈ ಕವನವನ್ನು ಮತ್ತೊಮ್ಮೆ ಸಂಪದದಲ್ಲಿ ಹಾಕಿದ್ದೇನೆ, ಆದಕಾರಣ ದಯವಿಟ್ಟು ಈ ಹಾಳೆಯನ್ನ (http://sampada.net/article/9266) ತೆಗೆದು ಬಿಡಿ.

ವಂದನೆಗಳು
-ಯುವಪ್ರೇಮಿ

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 16, 2008 - 4:48pm — hpn

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

hpn's picture

ಅದು ಸಂಪದದ backend ನ ತೊಂದರೆಯಲ್ಲ. formatting issue ಅಷ್ಟೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 17, 2008 - 6:37pm — yuvapremi

ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

yuvapremi's picture

ಹೌದೆ ?

ಆದರೆ ಮುನ್ನೋಟದಲ್ಲಿ ಸರಿಯಾಗಿಯೇ ತೊರುತಿತ್ತು. ನಾನು ೨-೩ ಸಾರಿ ಪರೀಕ್ಷಿಸಿದೆ. ಆದರೆ ಅಂತಿಮವಾಗಿ ಗುಂಡಿ ಒತ್ತಿದಾಗ ಕವನದ ಮದ್ಯೆಯಲ್ಲಿ ಇದ್ದಂತಹ ಕಾಲಿ ಸಾಲುಗಳು ಇಲ್ಲವಾಗಿದ್ದವು.

ನೀವು ಈಗ ಹೇಗಿದ್ದರು ಸಂಪದ ರಿಪೇರಿ ಕೆಲಸ ಮಾಡುತ್ತಿದ್ದೀರಿ. ಹಾಗೆಯೆ ಸಂಪದದಲ್ಲಿ ಒಂದು ಬದಲಾವಣೆಯನ್ನ (additional feature) ಸೇರಿಸಿದರೆ ಬಹಳ ಸಂತೋಷ ಹೆಚ್,ಪಿ,ಎನ್ ರವರೆ. Sad

ಫ಼ಾರ್ಮೆಟ್ ಕೆಡುವುದು, ತಪ್ಪುಗಳುಳ್ಳ ಅಂಕಣಗಳನ್ನ ಸಲ್ಲಿಸಿ ತಬ್ಬಿಬ್ಬಾಗುವುದೆಲ್ಲವನ್ನು ತಡಿಯಲು ಒಂದು "ಮರು ತಿದ್ದುವ" (Edit) ಸವಲತ್ತನ್ನು ದೊರಕಿಸಿಕೊಟ್ಟರೆ ನಮ್ಮಂತವರಿಗೊಂತು ಮೈಸೊರ್ ಪಾಕ್ ಸವಿದಷ್ಟು ಸಂತೋಷವಾಗುತ್ತದೆ. Smiling

-ಯುವಪ್ರೇಮಿ

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL
  • ಮೈಕ್ರೊಸಾಫ್ಟ್ ಸುದ್ದಿ ಪತ್ರದಲ್ಲಿ ಸಂಪದ 'ವೆಬ್ಸೈಟ್ ಆಫ್ ದ ವೀಕ್'!
  • ಸಂಪದದಲ್ಲಿ spam ಕಂಡುಬಂದಲ್ಲಿ ಗಮನಕ್ಕೆ ತನ್ನಿ
  • ಲೇಖನಗಳ ಆಹ್ವಾನ
  • ಸಂಪದದಲ್ಲಿ ಕೆಲವು ಬದಲಾವಣೆಗಳು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡ ರಸಪ್ರಶ್ನೆ:೯
  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
ಇನ್ನಷ್ಟು


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator