Exit poll ಎಂಬ trilling ಶೋ
ಅಣ್ಣಕ್ಕಂದಿರಾ ತಮ್ಮತಂಗಿಯರಾ ಇದು ಚರ್ಚೆ..
ಈ *** ಮಗ ಮಾಯ್ಸ ತಲೆಗೆಟ್ಟನೋನು ಅಂತೆಲ್ಲ ಬರೆಯಕ್ಕೆ, ನಾನು ನಾನು ನಾನು ಮಂಡಿಸ್ತಾ ಇರೋ ವಾದಾತಿವಾದವಲ್ಲ.
ನೆಂನೆ ಎಱಡೆಱಡು ಎಕ್ಸಿಟ್ ಪೋನ್ ನೋಡಿದ್ವಿ. NDTV ಮತ್ತು CNN-IBN ಎರಡೂ ಬೇಱೆ ಬೇಱೆ ರಿಸಲಟು ಬರ್ತದೆ ಎಂದು ಹೇಳಿವೆ. ಈ ಊಹೆ ಮೇಲೆ ಗಂಟೆಗಟ್ಟಲೆ ಚರ್ಚೆ ಬೇಱೆ.
ನನಗೆ ಮೊದಲನೇ ಹಂತ ಮತ್ತು ಎಱಡನೇ ಹಂತ ಬಳಿಕೆ ಹೀಗೆ ಊಹೆ ಮಾಡಿ ಬಾಜಪಾಗೆ ಇಶ್ಟು, ಕಯ್-ಪಾರ್ಟಿಗೆ ಇಶ್ಟು, ತೆನೆಹೊತ್ತುಹೆಂಗಸಿಗೆ ಇಶ್ಟು ಎಂದು ಹೇಳಿದ್ದು ಹಿಡಿಸಲಿಲ್ಲ. ಇದು ವೋಟುಗಾರರನ್ನ ತಪ್ಪುದಾರಿಗೆ ಎಳೆಯಬೋದು.
ಈ ಊಹೆಗಳ ಬೇಕಾ? ಆರಾಮಾಗಿ ಮಂದಿ ಹೋಗಿ ಓಟಾಕಿ, ಎಣಿಸಿ ನೋಡಿದರೆ ಸಾಕಲ್ಲ...

- Login or register to post comments
- 139 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: Exit poll ಎಂಬ trilling ಶೋ
ನ್ಯೂಸ್ ಚಾನಲ್ನೋರು ದುಡ್ಕೊಳ್ಳೋದೇ ಚುನಾವಣೆ ಟೈಮಲ್ಲಿ... ದುಡ್ಕಳ್ಳಿ ಬಿಡಿ....
exit pollಗಳು ಮತದಾರರ ಮೇಲೆ ಪರಿಣಾಮ ಬೀರಲ್ಲ, ಅವರು ಯಾರಿಗೆ ವೋಟ್ ಮಾಡ್ಬೇಕು ಅಂತ ಇದ್ರೋ ಅವರಿಗೇ ಮಾಡೋದು..
-ವರುಣ ಭಟ್