Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ತೆರೆದಿದೆ ಮನೆ ಓ ಬಾ ಅತಿಥಿ - ಸಾಹಿತ್ಯ

January 10, 2006 - 12:19am — mana

ಕುವೆಂಪು ಅವರ ಗೀತೆ "ತೆರೆದಿದೆ ಮನೆ ಓ ಬಾ ಅತಿಥಿ"
ಈ ಹಾಡಿನಲ್ಲಿ ಎರಡು ಪದಗಳು ನಮಗೆ ಆಸಕ್ತಿ, ಕುತೂಹಲವನ್ನುಂಟು ಮಾಡಿದೆ.
ಕುತೂಹಲದ ಪರಿಹಾರಕ್ಕಾಗಿ ಈ ಪ್ರಯತ್ನ Smiling

ನೇಸರುದಯದೊಳು ಬಹಿಯಾ ಬಾ
ತಿಂಗಳಂದದಲಿ ಬಹಿಯಾ ಬಾ

ಪ್ರಶ್ನೆ:
೧. ಇದು 'ಬಹೆಯಾ' ನೋ? ಅಥವಾ 'ಬಹೆಯಾ' ನೋ? ಅಥವಾ ಮತ್ತಾವುದಾದರು ಪದವೆ?
೨. ಆ ಪದದ ಅರ್ಥವೇನು?

ಮುಂದಿನದು:
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ಪ್ರಶ್ನೆ:
೧. ಇದು 'ಬೇಸರವಿದಕೂ' ನೋ? ಅಥವಾ 'ಬೇಸರವಿದನೂ' ನೋ? ಅಥವಾ ಮತ್ತಾವುದಾದರು ಪದವೆ?
೨. ಆ ಸಾಲಿನ ಭಾವಾರ್ಥವೇನು?

‹ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ 'ಎಲೆ ಮರೆ ಕಾಯಿ'ಯಾಗಿರು !! ಇದರಿಂದ ಮುಕ್ತಿ ಎಂದು ›
  • ಹರಟೆ ಕಟ್ಟೆ
Ornamental seperator
  • Login or register to post comments
  • 1321 hits
  • Email this forum
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ರಾಜಕೀಯ
  • ನಾನು ಯಾವ ಆತ್ಮ
  • ಗಂಡು-ಗಾದೆ
Syndicate content

ಲೇಖಕರು

mana's picture

ಪರಿಚಯ

ಸಂಪದ ಜಗತ್ತಿನಲ್ಲಿ ಮನ ಅವರ ಮನೆಗೆ ಸ್ವಾಗತ Smiling

ಆಸಕ್ತಿ: ಕನ್ನಡ ಸಾಹಿತ್ಯ, ಕನ್ನಡ ಚಲನಚಿತ್ರಗಳು, ಕನ್ನಡ ಹಾಡುಗಳನ್ನು ಕೇಳುವುದು, ಕನ್ನಡ ವಿಕಿಪೀಡಿಯ, ಚದುರಂಗ (ಹೌದು, ಚೆಸ್), ಕ್ರಿಕೆಟ್, ಪ್ರೋಗ್ರಾಮಿಂಗ್.

ಅಚ್ಚುಮೆಚ್ಚು: ಕನ್ನಡ, ಕರ್ನಾಟಕ, ಬೆಂಗಳೂರು, ಗಣಿತ, ಬರಹ, ಯೂನಿಕೋಡ್, ತಟ್ಟೆ ಇಡ್ಲಿ, ಯಜಮಾನ, ಬೆಳದಿಂಗಳ ಬಾಲೆ, ಮಯೂರ, ಆಪರೇಷನ್ ಅಂತ, ಆಪ್ತಮಿತ್ರ, ಸಚಿನ್ ತೆಂಡೂಲ್ಕರ್, ವಿಶ್ವನಾಥನ್ ಆನಂದ್, ಲಗಾನ್, ಟೈಟಾನಿಕ್.

ಮತ್ತಷ್ಟು ವಿವರಗಳು ನಾಳೆಗಳಲ್ಲಿ.

ನಮನ,
ಮನ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಗುಣಕ್ಕೆ ಮಚ್ಚರಮುಂಟೇ?

— ರನ್ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator