ಬರೋ ಸರಕಾರ ಸ್ತಿರವಾ?
ಈಗ ನಮ್ ಯಡ್ಡಿ, ರೆಡ್ಡಿ, ಚಡ್ಡಿಗಳಲ್ಲಾ ಗೆದ್ದು ಬಂದುದು ನಮಗೆ ಬಲು ಸಂತೋಶದ ಸಂಗತಿ. ಯಾಕೆ ಅಂದರೆ ಪಾಪಾ ಕಳೆದ ಸಲವೇ ಸರಕಾರ ಮಾಡಬೇಕಿತ್ತು ಏನೇನು ಎಡವಟ್ಟು ಮಾಡಿಕೊಂಡರು.
ಈ ಸರತಿ ಯಡಿಯೂರಪ್ಪನೋರು ಹೆಂಗೋ ಇನ್ನ ಮೂರು ಮಂದಿಯನ್ನ ಎತ್ತಾಕಿಕೊಂಡು ಸರಕಾರ ಮಾಡೇ ಮಾಡ್ತವರೆ ಎಂಬ ನಂಬುಗೆ ಅಯ್ತೆ.
ಆದರೆ .. ಈ ಪಾಟಿ ಮಂದಿ ಉತ್ತರ ಕರ್ನಾಟಕದಿಂದ ಗೆದ್ದು ಬಂದವರೆ. ಹಂಗೆ ನಡು-ಕರ್ನಾಟಕ, ಕರಾವಳಿ, ಮಲೆನಾಡಲ್ಲೂ ಗೆದ್ದವರೆ. ದಿಟವಾದ ಪಜೀತಿ ಇವರಿಗೆಲ್ಲ ಮಂತಿರಿ ಪಟ್ಟ ಹಂಚೋದು.
ಇದರ ನಡುವೆ ನಮ್ ಜದಜಾ, ಕಾಂಗರೇಸು ಏನಾರ ಕಯ್-ಚಳಕ ತೋರಕ್ಕಿಲ್ಲ ಅಂತ ಏನ್ ಗ್ಯಾರೆಂಟಿ?
![]()
ಇನ್ ಮೂರು ಸೀಟು ಬರಬಾರದಿತ್ತಾ?
ಚೇ!

- Login or register to post comments
- 132 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: