ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

May 27, 2008 - 8:04am — mahesha

http://thatskannada.oneindia.in/column/pratap/2008/0526-devenahalli-airp...

[ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ಪುಟದ ಕೆಲ ಭಾಗಗಳನ್ನು ತೆಗೆದುಹಾಕಲಾಗಿದೆ. - ಸಂಪದ]

ದಯವಿಟ್ಟ ಆ ಬರಹಕ್ಕೆ ಬಂದಿರುವ ಅನಿಸಿಕೆಗಳನ್ನ ಓದಿ...

ಕರವೇ vs ಪ್ರತಾಪ ಸಿಂಮ ಗೆಲುವು ಯಾರದ್ದು?

‹ ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ? ›
  • ರಾಜಕೀಯ
~.~
  • Login or register to post comments
  • 818 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 27, 2008 - 8:09am — mahesha

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

mahesha's picture

ಈಗ ನಾನು ಬರೆದುದನ್ನೇ ಬರೆದ ಹಾಗಿದೆ.!@!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 9:58am — gururajkodkani

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

gururajkodkani's picture

ಗುಱುಱಾಜ
www.kannadaguru.blogspot.com

ಕಿಡಿಕಾರುವ ಲೇಖನ ಬರೆಯುವ ಅಬ್ಭರದಲ್ಲಿ ಪ್ರತಾಪ ಕರವೆಯನ್ನು ಖಳನಾಯಕರಾಗಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಕರವೇ ಕೇವಲ ಹೆಸರಿನ ಬೇಡಿಕೆ ಮಾತ್ರ ಹೊ೦ದಿದೆಯೇನೋ ಎನ್ನುವ೦ತೆ ಬರೆದಿದ್ದಾರೆ. ಕರವೇಯ ಉಳಿದ ಬೇಡಿಕೆಗಳ ಬಗ್ಗೆ ಅವರು ಬರೆದೇ ಇಲ್ಲ,(ಅಥವಾ ಅವರಿಗೆ ತಿಳಿದೇ ಇಲ್ಲವೇನೋ )

ಪ್ರತಾಪಸಿ೦ಹರ ಅನೇಕ ಲೇಖನಗಳು ಹೀಗೆಯೇ,ವಿಷಯ ಕಡಿಮೆ ಚರ್ಚೆ ಜಾಸ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 10:13am — mahesha

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

mahesha's picture

ಗುಱುರಾಯ...

ಇದು ನನ್ನ ಅನಿಸಿಕೆ ಅಲ್ಲ.. ಮೊನ್ನೆಯೂ ಕೂಡ ಹಿಂಗೆ ಹಲವು ಜನರ ಅನಿಸಿಕೆ ಸೇರಿಸಿ ಹಾಕಿದ್ದೆ.

ವಿಶ್ವೇಶ್ವರಯ್ಯನವರ ಹೆಸರಿಗೆ ಇಂಟರ್‍ನೆಟ್ಟು, ಪೇಪರ್‍ ಮಂದಿಯಿಂದ ಸಕ್ಕತ್ ಬೆಂಬಲ ಇದೆ ಎಂಬುದು ಸಾಬೀತಾಗ್ತಾ ಇದೆ...
ಆದರೆ ರಸ್ತೆಯಲ್ಲಿ ಕೆಂಪೇಗವುಡರ ಹೆಸರಿಗೆ ಹೋರಾಟ ನಡೇತಾ ಇದೆ.

ಇದನ್ನು ಗಮನಿಸಿದರೆ ನನಗೆ ಏನು ಅನಿಸಿಕೆಗಳು ಹುಟ್ಟುವುವು ನಿಮ್ಮಲ್ಲಿ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 11:22am — gururajkodkani

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

gururajkodkani's picture

ಗುಱುಱಾಜ
www.kannadaguru.blogspot.com

ಮಾಯ್ಸಣ್ಣ,

ಮಾಧ್ಯಮಗಳ ಪಾತ್ರ ಇಲ್ಲಿ ಬಹಳ ಮುಖ್ಯ. ಕರವೇ ಕೇವಲ ಹೆಸರಿನ ಹಿ೦ದೆ ಬಿದ್ದಿಲ್ಲ . ಇಲ್ಲಿ ನೋಡಿ ಕರವೇಯ ಉಳಿದ ಬೇಡಿಕೆಗಳು ಹೀಗಿವೆ: ೧) ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ದೊರೆಯಬೇಕು. 2) ನಾಮಫಲಕಗಳು ಮತ್ತು ಗ್ರಾಹಕರ ಸೇವೆಗಳು ಕನ್ನಡದಲ್ಲಿರಬೇಕು. 3) ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ರೂಪದಲ್ಲಿ ಕೆಲಸ ದೊರೆಯಬೇಕು. 4) ಈ ನೆಲದ ನುಡಿ, ಸಂಸ್ಕೃತಿಗಳಿಗೆ ಮೊದಲ ಮನ್ನಣೆ ಸಿಗಬೇಕು. ಆದರೆ ಬಹುತೇಕ ಮಾಧ್ಯಮಗಳಲ್ಲಿ ಕರವೇ ಕೇವಲ ಹೆಸರಿನ ಹಿ೦ದೆಯೇ ಬಿದ್ದಿದೆಯೇನೋ ಎನ್ನುವ೦ತೆ ಬಿ೦ಬಿಸಿವೆ.

ಯೋಚಿಸಿ ನೋಡಿದರೆ ಹೆಸರಿನ ಬಗೆಗಿನ ಈ ಚರ್ಚೆಯೇ ವ್ಯರ್ಥ.ತಮ್ಮ ಹಿ೦ದಿನ ಚರ್ಚಾ ವಿಷ್ಯದಲ್ಲೂ ನಾನು ಹೇಳಿದ್ದೆ.ಯಾರ ಹೆಸರಾದರೂ ಇಡಿ ಕನ್ನಡದವರ ಹೆಸರಾಗಿರಲಿ ಅಷ್ಟೇ."ಹೆಸರು ತಮ್ಮ ಪ್ರಥಮ ಆಧ್ಯತೆಯಲ್ಲ" ಎ೦ದು ನಾರಾಯಣಗೌಡರೇ ಹೇಳಿದ್ದಾರಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 12:03pm — mahesha

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

mahesha's picture

ಓ ಹಾಗಾ ರಾಯರೇ...

ಬಿಡಿಸಿ ಅರುಹಿದಕ್ಕೆ ನಂನಿ.....

ಅಂತೂ ಇಂತೂ ಯಾರ ಹೆಸರು ಆಗಲ್ಲ ಬಿಡಿ... ಒಳಜಗಳ...

ಕೊಳಂಬೆ ಪುಟ್ಟಣ್ಣಗವುಡ ಒಂದು ಅಂತೆಯಲ್ಲಿ ’ಒಕ್ಕಟ್ಟಿನ’ ಬಗ್ಗೆ ಚನ್ನಾಗಿದೆ ಹೇಳಿದೆ. ಅದನ್ನ ಮತ್ತೆ ಹುಡುಕಿ ಓದಬೇಕು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 12:12pm — gururajkodkani

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

gururajkodkani's picture

ಗುಱುಱಾಜ
www.kannadaguru.blogspot.com

ಯಾರ ಹೆಸರು ಆಗಲ್ಲ ಬಿಡಿ ಎ೦ದಿರಿ ಮಾಯ್ಸಣ್ಣ,ನನ್ನ ಚಿ೦ತೆ ಏನೆ೦ದರೆ ಯಥಾಪ್ರಕಾರ "ರಾಜೀವ್ ಗಾ೦ಧಿ ವಿಮಾನ ನಿಲ್ದಾಣವೆ೦ದೋ,ಇಲ್ಲಾ ಇ೦ದಿರಾಗಾ೦ಧಿ ನಿಲ್ದಾಣವೆ೦ದೋ ಆಗದಿದ್ದರೆ ಸಾಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 12:18pm — mahesha

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

mahesha's picture

ಆಲಮಟ್ಟಿ ಅಣೆಕಟ್ಟಿನ ಹೆಸರೇನು?
ತುಂಗಬದುರ ಅಣೆಯ ಹೆಸರೇನು?

ಇವೆಲ್ಲ ಯಾವ ಕರ್ನಾಟಕದಲ್ಲಿದೆ? ಆಲಮಟ್ಟಿಗೆ ಬಸವಣ್ಣ ಅಣೆಯಲ್ವ ಸರಿಯಾಗಿದ್ದ ಹೆಸರು!

ಇರಲಿ ಬಿಡಿ... ಸುಮ್ನೆ ಇದ್ದು ಬಿಟ್ಟು ಸಭ್ಯರಾಗಣ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 12:35pm — gururajkodkani

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

gururajkodkani's picture

ಗುಱುಱಾಜ
www.kannadaguru.blogspot.com

ಶ್..........!ಸುಮ್ಮನಿರಿ ಮಾಯ್ಸಣ್ಣ ,ಇಲ್ಲದಿದ್ದರೆ ಬಸವಣ್ಣನವರ ಹೆಸರೇ ಸೂಕ್ತ ಎ೦ದು ಮತ್ತಷ್ಟು ಜನ ಶುರುಮಾಡಿಬಿಡುತ್ತಾರೆ ಆಮೇಲೆ.ಅದಕ್ಕೂ ನೀವೆ ಹೊಣೆ ಆಗಿಬಿಡುತ್ತೀರಾ ಆಮೇಲೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 12:54pm — mahesha

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

mahesha's picture

ಶ್...!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 3:21pm — savithru

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

savithru's picture

ತಲೆಹರಟೆ , ವ್ಯಂಗ್ಯ ಬಿಟ್ರೆ ಕನ್ನಡಿಗರು ಉದ್ದಾರ ಆಗಬಹುದು!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 2:56pm — madhava_hs

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

madhava_hs's picture

ಹೋಗ್ಲಿ ಬುಡ್ರಣ್ಣ, ಮನ್ಸರ ಎಸ್ರೇ ಬ್ಯಾಡ. ’ಶ್ರೀ ರಾಮ ಅಂ.ರಾ ವಿಮಾನ ನಿಲ್ದಾಣ’ ಅಂತ ಹೆಸರು ಮಡಗಿ ಬುಡವ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 3:00pm — ಪ್ರೀತಿ

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

ಪ್ರೀತಿ's picture

ಶ್ರೀ ರಾಮನೂ ಮನುಷ್ಯ ತಾನೆ
ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 3:06pm — mahesha

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

mahesha's picture

Smiling ಹ ಹ ..

ಶ್‌ ಶ್ ಶ್ !
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 3:19pm — madhava_hs

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

madhava_hs's picture

ಶ್ರೀರಾಮ ಮನ್ಸ ರೂಪದಲ್ಲಿದ್ದ ದ್ಯಾವ್ರು ಕಣಕ್ಕ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 3:22pm — ಪ್ರೀತಿ

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

ಪ್ರೀತಿ's picture

ಅಕ್ಕ ಅನ್ಸೊ ಅಷ್ಟು ದೊಡ್ಡಾಕೆ ನಾನಲ್ಲ ಕಣಣ್ಣೋ

ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 4:43pm — madhava_hs

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

madhava_hs's picture

ಆಯ್ತು ತಾಯಿ, ಇನ್ಮೇಲೆ ಅಂಗನ್ನಲ್ಲ ಕಣಮ್ಮ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 3:31pm — gururajkodkani

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

gururajkodkani's picture

ಗುಱುಱಾಜ
www.kannadaguru.blogspot.com

"ಸ೦ಪದ ವಿಮಾನ ನಿಲ್ದಾಣ" ಅಪ್ಪಟ ಕನ್ನಡ ಹೆಸರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 3:34pm — gururajkodkani

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

gururajkodkani's picture

ಗುಱುಱಾಜ
www.kannadaguru.blogspot.com

ಮತ್ತೊ೦ದು ಸುಪರ್ ಹೆಸರು ------------------ಮಾಯ್ಸ್ ವಿಮಾನ ನಿಲ್ದಾಣ Eye-wink Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 4:05pm — raghava

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

raghava's picture

ಯಾಕೆ ಅಷ್ಟೊಂದು ಗಲಾಟೆ?

"ನಮ್ ಏರ್ಪೋರ್ಟು" ಅಂತ ಇಟ್ಟ್ರೆ ಚೆನ್ನಾಗಿರ್ಬೋದೆನೋಪ್ಪಾ !!!

ಕನ್ನಡಾನು ಆಯ್ತು, ಎಲ್ಲಾರ್ದೂ ಆಯ್ತು ... Smiling
['ನಮ್ಮ ಮೆಟ್ರೋ' ಥರ ]

--_ರಾಘವ_
http://raghavan.vinay.googlepages.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2008 - 5:54pm — ಶ್ರೀನಿವಾಸ ವೀ. ಬ೦ಗೋಡಿ

ಉ: ಕೆಂಪೇಗವುಡ ಗವುಡ ಅದಕ್ಕೆ ಬೇಡ, ಆದರೆ ವಿಶ್ವೇಶ್ವರಯ್ಯ ಬೇಕು ಯಾಕೆ? - ಪ್ರತಾಪ ಸಿಂಮ

ಶ್ರೀನಿವಾಸ ವೀ. ಬ೦ಗೋಡಿ's picture

ಕೆಂಪೇಗೌಡರ ಹೆಸರೇ ಸೂಕ್ತ, ಯಾಕೆಂದರೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆಸರು ಜಾತಿ ಪರತಾಪ ಸಿಂಮ
  • ಶಂಖನಾದ - ಭಾಗ ಎರಡು
  • ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ..
  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ಈ ಪರಿಯ ಸೊಬಗು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator