ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಹುಡುಗಿಯರ ಗಮನ ಸೆಳೆಯುವುದು ಹೇಗೆ ?

May 27, 2008 - 12:38pm — Sunil Jayaprakash

ಪಲ್ಲವಿಯವರ ಹುಡುಗರ ಗಮನ ಸೆಳೆಯುವುದು ಹೇಗೆ? ಬರಹದಿಂದ ಪ್ರೇರಿತನಾಗಿ. ಸ್ವಲ್ಪ ಈ ಕಡೆಯೂ ನಿಮ್ಮ ನಿಮ್ಮ ರಿಸರ್ಚುಗಳನ್ನು ಬರೆಯಿರಿ.

‹ `ಡ'ಕಾರದ ಹೆಸರುಗಳಿದ್ದರೆ ಹೇಳಿ... ಜಾವ ಮತ್ತು ಸಿ++ ›
  • ಅರಳಿ ಕಟ್ಟೆ
~.~
  • Login or register to post comments
  • 815 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 27, 2008 - 1:18pm — roopablrao

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

roopablrao's picture

ನಿಮಗೂ ಈ ಹುಚ್ಚು ಹಚ್ಚಿಕೊಂಡಿದ್ದೇಕೆ ಸುನಿಲ್ ರವರೇ
any how ನಿಮಗೆ ನನ್ನ ಒಂದಷ್ಟು ಸಲಹೆಗಳು
ಒಂದು ವಿಚಿತ್ರವಾದ ಹೇರ್ ಸ್ಟೈಲ್ ,ಒಳ್ಳೇಯ ಬೈಕ್ ಒಂದೊಳ್ಳೆಯ ಮೊಬೈಲ್ ಇಟ್ಟುಕೊಂಡು ಜ್ಯೋತಿನಿವಾಸ್ ಕಾಲೇಜಿನ ಆಚೀಚೆ ಸ್ವಲ್ಪ ಭರ್ರಂತ ಗಾಡಿ ಓಡಿಸಿ ಸಾಕು. ಹುಡುಗಿಯರ ಗಮನವೆಲ್ಲಾ ನಿಮ್ಮೆಡೆ.
ಆಗಾಗ ಇಂಗ್ಲೀಶಿನಲ್ಲಿ ಮಾತಾಡ್ತಾ ದೊಡ್ಡ ವಹಿವಾಟಿರೋ ಹಾಗೆ ಮಾತಾಡ್ತಾ ಇರಿ . ನೀವು ಬೇಡ ಬೇಡವೆಂದರೂ ನಿಮ್ಮನ್ನ ನೋಡೋರ ದಂಡೆ ನೆರೆಯುತ್ತೆ.
ನೀವು ಸಾಫ್ಟ್ವೇರ್ ನಲ್ಲಿ ಇರೋರು ಅಂತ ಗೊತ್ತಾಗೋ ಹಾಗೆ ಮಾಡಿ ಇನ್ನೇನು ನೀವು ಸಿಳ್ಳೆ ಹೋಡೆಯೋದೂ ಬೇಡ.
ಕಾಮೆಂಟಿಸೋದೂ ಬೇಡ . ನಿಮ್ಮ ಹಿಂದೇನೆ ಹುಡುಗೀರೆ ಹುಡುಗೀರು.
ಸಾಕಾ ಇನ್ನೂ ಬೇಕಾ?

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 1:28pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಡೀಸೆಂಟಾಗಿರೋ ಹುಡುಗರೆಡೆಗೆ ಹುಡ್ಗೀರು ಆಕರ್ಷಿತರಾಗೋಲ್ವಾ! Sad
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 1:33pm — roopablrao

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

roopablrao's picture

ಅದು ನಿಧಾನವಾದ ಕ್ರಿಯೆ . ಆದ್ರೆ ಬಹಳ ಕಾಲ ಉಳಿಯೋ ಅಂತಹದ್ದು
ಆದ್ರೆ ಸ್ವಲ್ಪ ಹುಚ್ಚುಚ್ಚಾಗಿ ಆಡಿದ್ರೆ ಕೂಡಲೆ ಗಮನ ಸೆಳೆಯಬಹುದು

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 1:59pm — ಪ್ರೀತಿ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಪ್ರೀತಿ's picture

ಏನ್ ರೂಪಾ ಅವರೆ
ಜ್ಯೋತಿ ನಿವಾಸ್ ಕಾಲೇಜ್ ಬಗ್ಗೆ ಹೀಗ್ಯಾಕೆ ಬರ್ದಿದೀರಾ
ಕಾಲೆಜಿನ ಹೆಸರು ಯಾಕೆ ಬೇಕಿತ್ತು
ಹಾಗೆ ಹುಡುಗಿಯರ ಮೇಲಿನ ನಿಮ್ಮ ಅಭಿಪ್ರಾಯ ಒಂಚೂರು ಸರಿಯಿಲ್ಲ
ಹುಡುಗಿಯರು ಹಾಗೆಲ್ಲಾ ಬರೀ ಬಾಹ್ಯ ಆಕರ್ಷಣೇಗೆ ಮಣೆ ಹಾಕುವರಲ್ಲ
ನಿಮ್ಮ ರೀತಿ ಹಾಗಿತ್ತೇನೊ ಗೊತ್ತಿಲ್ಲ
ನಾವಂತೂ ಹಾಗಲ್ಲ
ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:05pm — savithru

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

savithru's picture

ಪ್ರೀತಿ ಅಮ್ಮ...

ದಯವಿಟ್ಟು ಇದನ್ನು ಲೈಟ್ ಆಗಿ ತಗೊಳ್ಳಿ., ಇಲ್ಲಿ ನಡೆಯುತ್ತಿರುವುದು ಹರಟೆ...ಅದು ತಮಾಶೆಯಾಗಿ....
ಅತಿಯಾಗಿ ಯೋಚಿಸುವುದು ಆರೋಗ್ಯಕ್ಕೆ ಹಾನಿಕರ!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:08pm — ಪ್ರೀತಿ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಪ್ರೀತಿ's picture

ಅಮ್ಮ ಅನ್ನೊ ಅಷ್ಟು ದೊಡ್ಡವಳಲ್ಲ ನಾನು.
ತಮಾಷೆಗೂ ಯಾವುದೆ ವ್ಯ್ಕೆಕ್ತಿಯ , ಸಂಸ್ಥೆಯ ಹೆಸರನ್ನು ಎಳೆಯಬಾರದು ಅನ್ನೋದು ನನ್ನ ವಾದ
ರೂಪಾ ಅವರು ಈ ಕೂಡಲೆ ಪ್ರತಿಕ್ರಿಯಿಸಿ ಕಾಲೆಜಿನ ಹೆಸರನ್ನು ಸಾರ್ವತ್ರಿಕ ಮಾಡಬೇಕು ,

ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:22pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಪ್ರೀತಿ, ಹಾಗಿದ್ರೆ ಜ್ಯೋತಿನಿವಾಸ ಕಾಲೇಜಿನವ್ರು ಹುಡುಗಿಯರಲ್ವಾ? ಹೋಗ್ಲಿ ಆ ವಿಷ್ಯ ಬಿಡಿ..

ವಿಷ್ಯಕ್ಕೆ ಬರೋಣ, ಜ್ಯೋತಿನಿವಾಸ ಕಾಲೇಜಿನ ಹುಡುಗೀರ ಗಮನ ಸೆಳೆಯೋದು ಹೇಗೆ ಹೇಳಿ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:57pm — ಪ್ರೀತಿ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಪ್ರೀತಿ's picture

ಜ್ಯೋತಿ ನಿವಾಸ್ ಹುಡುಗೀರ್ ಬಗ್ಗೆ ತುಂಬಾ ಆಸಕ್ತಿ ಇರೋ ಹಾಗೆ ಇದೆ Smiling
ಯಾಕೆ ಬೇರೆ ಕಾಲೇಜಿನ ಹುಡುಗೀರು ಆಗಲ್ವಾ ಗಮನ ಸೆಳೆಯೋಕೆ?

ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 3:05pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಹೌದು, ನಮ್ಮಾಫೀಸು ಅಲ್ಲೇ ಹತ್ತಿರದಲ್ಲೇ ಇರೋದು. ದಿನಾ ನೋಡ್ತೀವಲ್ಲ ಜ್ಯೋತಿನಿವಾಸ ಕಾಲೇಜಿನ ಹುಡ್ಗೀರ ಅವತಾರಗಳನ್ನ. Smiling
ದೂರ ಹೋಗಿ ಬೇರೆ ಕಾಲೇಜುಗಳಿಗೆ ಗಮನ ಸೆಳೆಯೋದಕ್ಕಿಂತ ಇಲ್ಲೇ ಹತ್ತಿರ ಇರೋದಕ್ಕೆ ಮೊದಲು ಸೆಳೆಯೋಣ ಅಂತ. Smiling

ಅದೆಲ್ಲಾ ಇರ್ಲಿ... ಈಗ ಪ್ರಶ್ನೆ ಏನು ಗೊತ್ತಾ? ಹುಡುಗೀರ ಗಮನ ಸೆಳೆಯೋದು ಹೇಗೆ ಅಂತ... ಹೇಳಿ... ಬರೀ ಜ್ಯೋತಿನಿವಾಸ ಹುಡ್ಗೀರು ಬೇಡ. ಎಲ್ಲಾ ಹುಡ್ಗೀರ್ದು ಹೇಳಿ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 3:19pm — ಪ್ರೀತಿ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಪ್ರೀತಿ's picture

ನೀವು ಹೀಗೆ ಬೆನ್ನು ತೋರಿಸಿ ನಿಂತುಕೊಂಡರೆ ಯಾರ್ ತಾನೆ ಗಮನ ಮಾಡ್ತಾರೆ ವಿಕಾಸ್ ರವರೇ?
ಧೈರ್ಯವಾಗಿ ಮುಖ ತೋರಿಸಿ ಮಾತಾಡಿ
ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 3:22pm — mahesha

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

mahesha's picture

ಅವ್! Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 3:30pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಯಾರದ್ಯಾರದ್ದೋ ಮುಖ ಹಾಕ್ಕೊಂಡು ತೋರ್ಸಿ ಗಮನ ಸೆಳೆಯೋಕ್ಕಿಂತ ....... ಬೆನ್ನಲ್ಲೇ ಸೆಳೆಯೋದು ಬೆಶ್ಟು Smiling
ಅವ್ ಅವ್ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 3:32pm — ಪ್ರೀತಿ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಪ್ರೀತಿ's picture

ಯಾರ್ಯಾರ್ದೋ ಯಾಕೆ ಹಾಕೊತೀರಾ ನಿಮ್ಮದೇ ಹಾಕ್ಕೊಳ್ಳಿ
ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 3:41pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಸುನಿಲ್ ಜಯಪ್ರಕಾಶ್, ಈಗ ನೋಡಿ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು, ಹುಡ್ಗೀರ ಗಮನ ಸೆಳೆಯೋದು.... ಹೀಗೆ Smiling
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 6:27pm — ಸಂಗನಗೌಡ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಸಂಗನಗೌಡ's picture

ನೀವ್ ಹಾಕೊಂಡಿರೋದ್ ನಿಮ್ಮದೇ ಪಾಪೆ(ಫೋಟೊ)ನಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 6:30pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಸಂಗನಗೌಡ್ರೆ, ನೀವು ಕೇಳ್ತಿರೋದು ನನಗಾ ಇಲ್ಲಾ ಪ್ರೀತಿಯವರಿಗಾ? ನನಗಾಗಿದ್ದರೆ.... ಹೌದು, ನನ್ನದೇ ಪಾಪೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 7:24pm — ಪ್ರೀತಿ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಪ್ರೀತಿ's picture

ಹೌದು ನನ್ನದೇ ಸಂಗಣ್ಣಾನವರೇ
ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 11:30am — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಅದ್ಯಾವುದೋ ಸಿನೆಮಾ ನಟಿ ಸಂಜನಾ, ನಿಮ್ಮ ಹಾಗೇ ಇದ್ದಾರೆ ನೋಡಿ ಪ್ರೀತಿ Smiling
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 1:11pm — roopablrao

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

roopablrao's picture

ಗಂಡ ಹೆಂಡತಿ ಚಿತ್ರದ ಸಂಜನಾನ ? ವಿಕಾಸ್ ರವರೇ
ಏನೆ ಆಗಲಿ ಫೋಟೋವಂತೂ ಚೆನ್ನಾಗಿದೆ
ಪರವಾಗಿಲ್ಲ ನಮ್ಮ ಕನ್ಯಾಮಣಿಗಳೂ ಕನ್ನಡದಲ್ಲಿ ಉಲಿಯಲು ಆರಂಭಿಸಿದ್ದಾರೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 1:26pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಅದೇ ನನಗೂ ಆಶ್ಚರ್ಯ ಆದದ್ದು. ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 6:49pm — ಸಂಗನಗೌಡ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಸಂಗನಗೌಡ's picture

ಇನ್ನೊಂತುಸು ಹತ್ತಿರದಿಂದ ತೆಗೆದಿರೋ ಪಾಪೆ ಇದ್ದರೆ ಹಾಕಿ, ಯಾವ ಹೀರೋಯಿನ್ ಅಂತ ಕಂಡ್ ಹಿಡಿಬೌದು.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:25pm — roopablrao

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

roopablrao's picture

ಪ್ರೀತಿ
ನಿಮ್ಮ ಜ್ಯೋತಿನಿವಾಸ್ ಕಾಲೇಜಿನ ಅಭಿಮಾನ ಮೆಚ್ಚುವಂತಹದ್ದೇ
ಆದರೆ ಇದು ವಾಸ್ತವ
ನಾನು ಹಿಂದೆ ಕೋರಮಂಗಲದಲ್ಲಿ ಕೆಲಸ ಮಾಡುತ್ತಿದ್ದ್ದಾಗ ಅಲ್ಲಿನ ಹುಡುಗಿಯರ ನಡೆ ನುಡಿ ಎಲ್ಲಾ ಗಮನಿಸಿದ್ದೇನೆ. ಹಾಗಾಗಿ ಈ ಅನಿಸಿಕೆ
ಇನ್ನೂ ನಾನು ಹಾಗೇನಾ ಅಂತ ಕೇಳಿದ್ದೀರ್‍ಆ ಹೌದು ನಾನು ಹಾಗೆ ಇದ್ದೆ. ಗಮನ ಸೆಳೆಯುವುದೆಂದರೆ ಆಕರ್ಷಿಸುವುದು ಅಂತ ಅರ್ಥ ಅಲ್ಲ ಅಲ್ಲಾವಾ
ನಾನೀಗಲೂ ಅಷ್ಟೆ ಯಾವುದ್ದಾದರೂ ಹುಡುಗ ಮುದ್ದು ಮುದ್ದಾಗಿ ನಕ್ಕರೆ ಗಮನ್ ಕೂಡಲೆ ಅಲ್ಲಿ ಹೋಗುತ್ತೆ. ಹಾಗಂತ ಆತ ನನ್ನನ್ನ ಆಕರ್ಶಿಸಿದ ಅಂತ ಅಲ್ಲ
ಇನ್ನೂ ನಿಮಗಾಗಿ ಅದಕ್ಕೆ ಕ್ಶಮಿಸಿ ಅಂತ ಕೇಳೊದೇನೂ ಬೇಕಿಲ್ಲ ಅಂತ ಅನ್ಕೋತೀನಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 2:17pm — mahesha

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

mahesha's picture

ಪ್ರೀತಿ... ನೀವು ಹೇಳೋ ಮಾತು ಸರಿಯಾ?

ಆಕರ್ಷಣೆ ಆಂತರಿಕವಾದುದು.. ಬಾಹ್ಯವಾಗಿ ಆಕರ್ಷಣೆ ಇರಲ್ಲ....ಬಾಹ್ಯವಾದುದು ಅಂತ ಏನು ಇಲ್ಲ..!
ಇನ್ನು ಅಬಿಪ್ರಾಯ, ಅನಿಸಿಕೆ ಸರಿಯಿಲ್ಲ ಅನ್ನೋ ಹಾಗೇ ಇಲ್ಲ.. ಯಾಕೆ ಅಂದರೆ ಅದು ಅನಿಸಿಕೆ ಅಬಿಪ್ರಾಯ...!!

"ಜ್ಯೋತಿ ನಿವಾಸ್ ಕಾಲೇಜ್ ಬಗ್ಗೆ ಹೀಗ್ಯಾಕೆ ಬರ್ದಿದೀರಾ
ಕಾಲೆಜಿನ ಹೆಸರು ಯಾಕೆ ಬೇಕಿತ್ತು"
ಇದರ ಬಗ್ಗೆ ನಂಗೆ ಗೊತ್ತಿಲ್ಲ.. ಇದಕ್ಕೆ ನಾನು ಏನು ಹೇಳಲ್ಲ...!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 9:42pm — yuvapremi

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

yuvapremi's picture

ನನ್ನ ಪ್ರಕಾರ ರೊಪ ರವರ ಮಾತುಗಳು ಹುಡುಗಿಯರ ಪ್ರತ್ಯೇಕ ಕಾಲೇಜು ಎಂಬುದಾಗಿತ್ತೆ ಹೊರತು ಮತ್ಯಾವುದು ಅಲ್ಲ.
ಇಲ್ಲಿ ಯಾವ ಕಾಲೇಜನ್ನು ಗಮನದಲ್ಲಿಟ್ಟುಕೊಂಡ ಮಾತುಗಳೊಂತು ಇಲ್ಲವೇ ಇಲ್ಲ ಬಿಡಿ.

ನಾವು ರೊಪರವರ ಮಾತಿನಂತೆ ಎಲ್ಲಿ ಈ ಕಾಲೇಜಿನ ಹತ್ರ ಬರ್ತಿವಿ ಅನ್ನುವ ಆತಂಕ ನಿಮ್ಮಲ್ಲಿ ಇದ್ರೆ ನಮಗೆ ತಿಳಿಸಿ, ನಾವು ಬರದೆ ಇರುವುದಕ್ಕೆ ಪ್ರಯತ್ನಿಸುತ್ತೇವೆ.

ಇನ್ನು ರೊಪಾ ರವರು ಕಡಾಕಂಡಿತವಾಗಿ ಇದೇ ಕಾಲೇಜು ಅಂದ್ರು ನಾವುಗಳು ಈ ಕಾಲೇಜ್ ಹತ್ರ ಹೋಗೊದಿಲ್ಲ ಬಿಡಿ.
"ನಮಗೆ ಊಟಕ್ಕೆ ಪುರುಸೊತ್ತಿಲ್ಲ, ಊರ್ ಸುತ್ತೊಕೆ ಹೇಗೆ ಹೊಗ್ಬೇಕು..?"

ಅದು ಅಲ್ಲದೆ, ಈ ಕಾಲೇಜ್ ಹತ್ರ ಸಿಕ್ಕಾಪಟ್ಟೆ ಟ್ರಾಪಿಕ್, ಆದ ಕಾರಣ ನಾವು ಈ ಕಾಲೇಜ್ ನೋಡಲು ಬಂದರು ನಮ್ಮ ಗಮನ ಪಾರಮ್ ಕಡೆ ಹೊರಟು ಹೋಗುತ್ತೆ.

"I shall assume no offence is seen hidden purposefully in any words..!"

ವಂದನೆಗಳು
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 4:14pm — Sunil Jayaprakash

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

Sunil Jayaprakash's picture

ಕೆಲವು ವಿಷಯ ಗೊತ್ತಾಯ್ತು.

೧. ಹುಡುಗಿ ಓದುತ್ತಿರುವ ಕಾಲೇಜ್ ಸರಿಯಿಲ್ಲ ಅಂತ ಹೇಳಬೇಕು.
೨. ಹುಡುಗಿಯರ ಮಧ್ಯೆ ತಂದಿಡಬೇಕು.
೩. ಎಲ್ಲರಂತಿರದೆ, ಸ್ವಲ್ಪ ಹುಚ್ಚುಚ್ಚಾಗಾಡಬೇಕು.

ಸರಿ ಇನ್ನೂ ಏನೇನು ಮಾಡಬೇಕು. ನಿಮ್ಮ ನಿಮ್ಮ (ಅದೇನೋ) ಆರಯ್ಯಗಳನ್ನು ಮುಂದಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 4:23pm — Sunil Jayaprakash

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

Sunil Jayaprakash's picture

ಇತ್ತೀಚೆಗೆ ಒಂದು ಕನ್ನಡ ಹಾಡು ಬಂದಿದೆ. "ಹುಡುಗೀರ್ ಮನ್ಸ್-ನ ಗೆಲ್-ಬೇಕ್ ಅಂದ್ರೆ ಅಳೋದ್ನ ಕಲಿಯೋ ತಮ್ಮ" - ಇದರ ಬಗ್ಗೆ ಹುಡುಗಿಯರ ಅನಿಸಿಕೆ ಏನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 4:36pm — vikashegde

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

vikashegde's picture

ಅಳೋ ಹುಡುಗ್ರನ್ನ ಹುಡ್ಗೀರು ಇಷ್ಟ ಪಡೋಲ್ಲವಂತೆ. ಆದ್ರೆ ಗಮನ ಸೆಳೆಯಕ್ಕೆ ಒ.ಕೆ. ಗಮನ ಸೆಳೆಯಕ್ಕೆ ಎಷ್ಟು ಬೇಕೋ ಅಷ್ಟು ಅತ್ತು ಆಮೇಲೆ ಉಳ್ದಿದ್ದು proceed ಮಾಡಿದ್ರಾಯ್ತು.. Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 7:33pm — ಪ್ರೀತಿ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಪ್ರೀತಿ's picture

ಅತೀ ಹೆಚ್ಚು ಅಳೊ ಗಂಡಸರನ್ನ ಅತಿಯಾಗಿ ನಗೋ ಹೆಂಗಸರನ್ನ ನಂಬಬಾರದಂತೆ
ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 5:31pm — ಸಂಗನಗೌಡ

ಉ: ಹುಡುಗಿಯರ ಗಮನ ಸೆಳೆಯುವುದು ಹೇಗೆ ?

ಸಂಗನಗೌಡ's picture

ಕಾಸಿನಾತ್ ಅವರ "ಲವ್ ಟ್ರೇನಿಂಗ್" ಸಿನಿಮಾ ನೋಡಿ, ಐಡಿಯಾಗಳು ಸಿಕ್ಕೀತು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹುಡುಗರ ಗಮನ ಸೆಳೆಯುವುದು ಹೇಗೆ?
  • ಹೊಸ ಸದಸ್ಯರ ಪರಿಚಯ...
  • ಒಂದು ಸಾವಿನ ವೃತ್ತಾಂತ
  • ನಾನು ಕಾಗುಣಿತವನ್ನು ಕಲಿತ ಬಗೆ
  • ಸುದ್ದಿ ಸಂಪಾದಕ (RSS aggregator) ನಿಮ್ಮ Browserನಲ್ಲಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
  • ಹಲತನದ ಉಳಿಕೆ - ಅನಂತಮೂರ್ತಿಯವರ ಬರಹ
  • ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • `ಡ'ಕಾರದ ಹೆಸರುಗಳಿದ್ದರೆ ಹೇಳಿ...
  • ಬರಹ ಹೇಳಿಕೊಡಿ, ನುಡಿ ಬೇಡ.. !
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
  • kalpana
    ಉ: ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
    August 28, 2008 - 9:38pm
  • srivathsajoshi
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 9:10pm
  • cmariejoseph
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 28, 2008 - 9:09pm
  • ASHOKKUMAR
    ಉ: ಐಪಿಟಿವಿ:ಅಂತರ್ಜಾಲ ಮೂಲಕ ದೂರದರ್ಶನ
    August 28, 2008 - 9:04pm
  • ASHOKKUMAR
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:44pm
  • ASHOKKUMAR
    ಉ: ಬಂಗಾರದ ಅರಮನೆ
    August 28, 2008 - 8:40pm
  • cmariejoseph
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:34pm
  • spkolle
    ಉ: ಬಂಗಾರದ ಅರಮನೆ
    August 28, 2008 - 8:13pm
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೨
    August 28, 2008 - 8:01pm
ಇನ್ನಷ್ಟು


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator