ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

May 28, 2008 - 12:58pm — roopablrao

ನಮ್ಮ ಸಿಸ್ಟಮ್ ನೆಟ್‍ಗೆ ಕನೆಕ್ಟ್ ಆಗಿದೆ
ಅಲ್ಲಿ ನಮ್ಮ ಪತಿರಾಯರು ಯಾವುದೋ ಫೈಲ್ ಬೇಕೆಂದು ಹೇಳಿದರು
can he access the file in the my system by giving http:// and IP Address.
actually I tried the same here but it is asking some DSL router pass word can any body help me.

ದಯವಿಟ್ಟು ಮನ್ನಿಸಿ.
ಇಶ್ಟು ದೊಡ್ಡದನ್ನ ಕನ್ನಡದಲ್ಲಿ ಟೈಪ್ ಮಾಡೋಕೆ ಕಶ್ಟ ಆಯ್ತು
ಗಂಭೀರವಾದುದರಿಂದ ನೆಟ್‌ನಲ್ಲಿ ಹುಡುಕೊ ಅಷ್ಟು ಸಮಯ ಇಲ್ಲ

ರೂಪ

‹ Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ? ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ ›
  • ತಂತ್ರಜ್ಞಾನ
~.~
  • Login or register to post comments
  • 505 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 28, 2008 - 2:07pm — karihaida

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

karihaida's picture

ಮಾಡ್ಬಹುದು. ಆದರೆ ಸಿಕ್ಕಾಪಟ್ಟೆ ತರಲೆ ಕೆಲಸಗಳನ್ನ್ ಮಾಡಬೇಕಾಗತ್ತೆ. ಏನಂದರೆ

ಅ. ನಿಮ್ಮ ಮೆಷಿನ್ನಿನಲ್ಲಿ ಒಂದು ವೆಬ್ ಸರ್ವರ್ ಓಡಿಸಬೇಕಾಗತ್ತೆ (ಆಗ್ಲೇ ಓಡ್ತಿದ್ದರೆ ಓಕೆ.)
ಆ. ಆ ಫೈಲನ್ನು ಆ ವೆಬ್ ಸರ್ವರ್ರಿಗೆ ಸಿಗೋ ಕಡೆ ಇಡಬೇಕು.
ಇ. ನಿಮ್ಮ ಡಿಎಸ್ಎಲ್ ರೂಟರಿನಿಂದ ಒಂದು ರಿವರ್ಸ್ ನ್ಯಾಟ್ ಅಂತ ಮಾಡ್ಬೇಕು.

ಇಷ್ಟೆಲ್ಲಾ ಮಾಡೋ ಹುಮ್ಮಸ್ಸು, ಸ್ವಲ್ಪ ಅರಿವು, ಮಾಡಿದ ಮೇಲೆ ಉಂಟಾಗಬಹುದಾದ ಸೆಕ್ಯೂರಿಟಿ ಇಷ್ಯೂಸ್ ತಡಕೊಳ್ಳುವ ಸ್ಥೈರ್ಯ ಇದ್ದರೆ ಹೇಳಿ, ಆ ಅಂಶಗಳನ್ನು ಸುದೀರ್ಘವಾಗಿ ಬರೀತಿನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 3:48pm — roopablrao

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

roopablrao's picture

ನನ್ನ ಸಿಸ್ಟಮ ನಲ್ಲಿ ಐ ಐ ಎಸ್ ಒಡ್ತಾ ಇದೆ .ಟೊಟಲ್ ಫೋಲ್ಡರನwwwroot ನಲ್ಲಿ ಇಡ್ತೀನಿ
ಆದ್ರೆ ಈ ಡಿಎಸ್ಎಲ್ ರೂಟರಿನಿಂದ ಒಂದು ರಿವರ್ಸ್ ನ್ಯಾಟ್ ಅಂತ ಮಾಡೋದು ಹ್ಯಾಗೆ?
ಬ್ರೈನ್ ಓಡ್ತಾನೆ ಇಲ್ಲಾ
ಇದು ಬಹಳ ಮುಖ್ಯವಾದುದು. " ಇಷ್ಟೂ ಗೊತ್ತಿಲ್ಲ ಸಾಫ್ಟ್ವೇರ್ ಇಂಜಿನೀರ್‍ ಅಂತ ಬೇರೆ ಹೇಳ್ತೀಯ" ಅಂತ ನಮ್ಮವರು ನಗುವ ಮೊದಲು ನಾನು ಇದನ್ನು ಮಾಡಿ ತೋರಿಸಬೇಕಾಗಿದೆ.
ದಯ ಮಾಡಿ ಹೇಳಿ
ಸ್ವಲ್ಪ ಈಸಿಯಾಗಿದ್ದರೆ ಒಳ್ಳೆಯದು
ಸೆಕ್ಯೋರಿಟಿ ಇಶ್ಯೂಸ್ ನಾನು ನೋಡಿಕೊಳ್ತೀನಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 4:20pm — karihaida

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

karihaida's picture

ಅ. ಆ ರೂಟರಿನ್ನ ಕಾನ್ಪ್ಫಿಗ್ ವೆಬ್ ಬ್ರೌಸರ್ ಮೂಲಕ ತೆಗೆಯಿರಿ
ಆ. ಯೂಸರ್ ನೇಮ್ ಮತ್ತು ಪಾಸ್ವರ್ಡ್ ಕೊಟ್ಟು ಲಾಗಿನ್ನಾಗಿ (ಬಹುಶ: http://192.168.1.1/ ಕೆಲಸ ಮಾಡ್ಬಹುದು)
ಇ. ಮಾಡಿದ್ಮೇಲೆ Port forwarding, Local Server, NAT, IP Forward ಇದ್ಯಾವುದೇ ಪದಗಳನ್ನು ಹುಡುಕಿ.
ಈ. ಹುಡುಕಿ ಅಲ್ಲಿ Source ಅಂತಿದ್ರೆ 0.0.0.0 ಕೊಡಿ Destination ಕಡೆ 192.168.1.2 (ನಿಮ್ಮ ಮೆಷಿನ್ನಿನ ಐಪಿ ಕೊಡಿ) Port ಅಂತಿದ್ರೆ 80 ಕೊಡಿ, Port Range ಅಂತಿದ್ರೆ 80-80 ಕೊಡಿ.
ಉ. Save ಮಾಡಿ. ಮತ್ತೊಮ್ಮೆ ಪ್ರಯತ್ನಿಸಿ.

ಶುಭವಾಗಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 4:29pm — roopablrao

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

roopablrao's picture

ಯೂಸರ್ ನೇಮ್ ಮತ್ತೆ ಪಾಸ್ ವರ್ಡ್ ಯಾವುದು ಕೊಡೋದು? ವಿನ್ಡೊಸ್ ಯೂಸರ್ ನೇಮ ಪಾಸ್ವರ್ಡ್ ಕೊಟ್ಟಾರೆ ತೊಗೋತಿಲ್ಲ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 7:06pm — karihaida

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

karihaida's picture

ಅಯ್ಯೋ! BSNL ಆದರೆ U: admin P:admin ಪ್ರಯತ್ನಿಸಿ, Airtel ಆದರೆ U:admin P:1234 ಪ್ರಯತ್ನಿಸಿ,
Netgear ಆದ್ರೆ U: admin, P: password ಉಪಯೋಗಿಸಿ. ಇಲ್ಲಾಂದ್ರೆ router manual ಹುಡುಕಿ ಓದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 7:13pm — roopablrao

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

roopablrao's picture

ಅಯ್ಯೊ ಯಾಕೆ ಕರಿಹೈದರೇ
ಸಾರಿ ನಾನು ಜಾಸ್ತಿ ಪ್ರಶ್ನೆ ಕೇಳಿದ್ರೆ
any how ಉತ್ತರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 8:41pm — karihaida

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

karihaida's picture

ನಾನು ಹೇಳಿದ್ದು router manualನಿಂದ username/password ಹುಡುಕಿಯೆಂದು.
ಆತುರದಲ್ಲಿ ಬಿಡಿಸಿಹೇಳಲಿಲ್ಲ. ಕ್ಷಮಿಸಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 10:13pm — srinivasps

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

srinivasps's picture

ಅಗೋದಿಲ್ಲ ಬಿಡಿ...ಬರಿ ನಿಮ್ಮ ಪಿ ಸಿ ಐ ಪಿ ಅಡ್ರೆಸ್ ಇದ್ರೆ ಸಾಲದು, ಅಲ್ಲಿರೋ ರೌಟಿಂಗ್ ಟೇಬಲ್ ನಲ್ಲಿ ಸರಿಯಾದ ಜಾಡು ಇರಬೇಕು...ಎಲ್ಲ ಬಿ ಎಸ್ ಎನ್ ಎಲ್ ಪಿ ಸಿ ಗಳಿಗೂ 192.168.1.1 ಇರತ್ತೆ...ರೌಟರ್ ನಲ್ಲಿ ಟ್ರಾನ್ಸ್ಲೇಟ್ ಅಗತ್ತೆ...
ಐ ಪಿ ಅಡ್ರೆಸ್ ಕೊಂಡುಕೊಂಡಿದ್ದರೆ ಮಾತ್ರ ಸಾಧ್ಯ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 10:15pm — srinivasps

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

srinivasps's picture

ಬೇರೆ ಉಪಾಯಗಳಿವೆ...
ಉದಾ...
ಬೇಕಾದಷ್ಟು ಬಿಟ್ಟಿ ಎಫ್ ಟಿ ಪಿ ಸರ್ವರ್-ಗಳೂ ಇದೆ, ಅಲ್ಲಿಗೆ ಅಪ್ಲೋಡ್ ಮಾಡಿ, ಪತಿರಾಯರಿಗೆ ಡೌನ್ಲೋಡ್ ಮಾಡ್ಲಿಕ್ಕೆ ಹೇಳಿ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 1:58am — srinivasps

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

srinivasps's picture

ಗಂಭೀರವಾದುದು ಅಂತ ಹೇಳ್ತಿದೀರ...ಪಾಸ್ ವರ್ಡ್ ಹಾಕಿ ಅಪ್ಲೋಡ್ ಮಾಡಿ...ಕಲಿಗಾಲ Smiling

--ಶ್ರೀ

ಸೂ: ವಿನ್ ಝಿಪ್ ನಲ್ಲಿ ಪಾಸ್ ವರ್ಡ್ ಹಾಕ್ ಬಹುದು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 10:28pm — srinivasps

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

srinivasps's picture

ತಪ್ಪಾಗಿ ಟೈಪಿಸಿದೆ...192.168.1.2 ಪಿ ಸಿ ಗಳಿಗೆ ಮತ್ತು 192.168.1.1 ರೌಟರ್ ಗಳಿಗೆ...

ನೀವು ನ್ಯಾಟ್ ಸೆಟ್ಟಿಂಗ್ ಬದಲಿಸಿದರೆ ಸಾಲದು..ಯಾಕೆಂದರೆ ನಿಮ್ಮ ಬಿ ಎಸ್ ಎನ್ ಎಲ್ ರೌಟರ್ ಆದಮೇಲೆ ಮುಂದಿನ ರೌಟರ್ ಕೆಲವು ಐ ಪಿ ಗಳನ್ನೆ ನಿರೀಕ್ಷಿಸುತ್ತದೆ; ನೀವು ನಿಮ್ಮ ರೌಟರ್ ನಲ್ಲಿ ನ್ಯಾಟ್ ತೆಗೆದರೆ, ಮುಂದಿನ ರೌಟರ್ ಪ್ಯಾಕೆಟ್ಗಳನ್ನು ನುಂಗಿ ನೀರು ಕುಡಿಯುತ್ತದೆ... ನಿಮ್ಮ ಕೆಲಸವಾಗುವುದಿಲ್ಲ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2008 - 10:38pm — karihaida

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

karihaida's picture

ಹೌದೇನ್ರೀ ? ಹಾಗಾದ್ರೆ ನಮ್ಮ ಕನೆಕ್ಸನ್ನು ಹೇಗ್ ಕೆಲ್ಸ ಮಾಡ್ತಿದ್ಯೋ. ನಾ ಕಾಣೆ Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 1:29am — srinivasps

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

srinivasps's picture

ಇದಕ್ಕೊಂದು ದೊಡ್ಡ ಲೇಖನ ಬರೀ ಬೇಕು ನೆಟ್ವರ್ಕ್ ಬಗ್ಗೆ...
ಸುಮಾರ್ ಜನ ಸಾಫ್ಟ್-ವೇರ್ ನವರೇ ಇರೋವಾಗ, ಎಲ್ಲರ್ಗೂ ತಿಳಿದೇ ಇರತ್ತೆ ಅಂದ್ಕೊಂಡಿದೀನಿ Smiling

ಸಿಂಪಲ್ ಆಗಿ ಹೇಳೋದ್ ಆದ್ರೆ, ನಿಮ್ಮ ಮನೇಲಿ ಇರೋ ನೆಟ್ವರ್ಕ್ 192.168.1.1 ಮತ್ತು 192.168.1.2 ಇವರಿಬ್ಬರಿಗೇ ಈ ಐ ಪಿ ಗಳು ತಿಳಿದಿರತ್ವೆ...ನೀವು ಇನ್ನೊಂದ್ ಪಿ ಸಿ ಹಾಕೊಂಡ್ರೆ ಇದೇ ನೆಟ್ವರ್ಕ್ ನಲ್ಲಿ ಹಾಕ್ಬಹುದು ಉದಾ. 192.168.1.3...
ಆದ್ರೆ ಈ ಐ ಪಿ ಗಳು ನಿಮ್ಮ ಬಿ ಎಸ್ ಎನ್ ಎಲ್ ರೌಟರ್ ಆಚೆಕಡೆ ಹೋಗೋದೇ ಇಲ್ಲ...
ಹೆಸರು ಬದಲಾಇಸ್ಕೊಂಡ್ (ಅಂದ್ರೆ ಐ ಪಿ) ಹೋಗತ್ತೆ...

ಸಮಯ ಸಿಕ್ಕರೆ ಬರೀತೀನಿ ಹೇಗೆ ಕೆಲ್ಸ ಮಾಡತ್ತೆ ಅಂತ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 2:17am — hpn

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

hpn's picture

ನೆಟ್ಟಗೆ ಇಂಟರ್ನೆಟ್ಟಿಗೆ ಕನೆಕ್ಟ್ ಆಗಿದ್ರೆ ಖಂಡಿತ. Smiling

ನಿಮಗೆ ಇಂಟರ್ನೆಟ್ ಕನೆಕ್ಷನ್ ಕೊಟ್ಟಿರುವ ಕಂಪೆನಿ (ಇಂತಹ ಕಂಪೆನಿಗೆ ISP - Internet Service Provider ಅಂತಾರೆ) ನಿಮಗೆ static IP ಕೊಟ್ಟಿದ್ದಾರಾ ಅಂತ ಒಮ್ಮೆ ಕೇಳಿ ತಿಳಿದುಕೊಳ್ಳಿ. static IP ಕೊಟ್ಟಿದ್ದರೆ ಬಹಳ ಸುಲಭ ಹಾಗೂ convenient (ಇಲ್ಲದಿದ್ದಲ್ಲಿ ನಿಮ್ಮ ಐ ಪಿ ಬದಲಾಗುತ್ತಿರುತ್ತದೆ - ಪ್ರತಿ ಸಾರಿಯೂ ಚೆಕ್ ಮಾಡಿ ತಿಳಿದುಕೊಳ್ಳುತ್ತಿರಬೇಕು)

ಮುಂದಿನ ಹೆಜ್ಜೆ - ಒಂದು ಸರ್ವರ್ ಹಾಕಿಕೊಂಡು ರನ್ ಮಾಡೋದು. ಸರ್ವರ್ ಎಂದರೆ ಇಲ್ಲಿ ಒಂದು ತಂತ್ರಾಂಶ ಅಷ್ಟೆ.

ಆದರೆ ಒಂದು ಫೈಲ್ ಬೇಕು ಅನ್ನೋ ಕಾರಣಕ್ಕೆ ಇವೆಲ್ಲ ಸರ್ಕಸ್ ಬೇಕೇ ಇಲ್ಲ. ರಿಮೋಟ್ ಲಾಗಿನ್ ಆಗಬಹುದು, ಅಥವ VPN ಬಳಸಬಹುದು. ಇದರ ಬಗ್ಗೆ ಮಾಹಿತಿ ವಿಕಿಪೀಡಿಯದಲ್ಲಿದೆ, ಗೂಗ್ಲಿಸಿದರೂ ಸಿಗತ್ತೆ.

ಎಲ್ಲದಕ್ಕಿಂತ ಸರಳ ಅಂದರೆ ಆ ಫೈಲನ್ನ ಎಲ್ಲದರೂ ಅಪ್ಲೋಡ್ ಮಾಡಿಬಿಡೋದು!

ನಿಮ್ಮ ಐ ಪಿ ಟ್ರೈ ಮಾಡಿದ್ರಿ. ಡಿ ಎಸ್ ಎಲ್ ರೂಟರಿನ ಲಾಗಿನ್ ಬರ್ತಾ ಇದೆ ಅಂತ ಬರೆದಿದ್ದೀರ. ಇದು ನಿಮಗೆ (ಬಿ ಎಸ್ ಎನ್ ಎಲ್ ಅಂದ್ಕೋತೀನಿ) ನಿಮ್ಮ ISP ಕೊಟ್ಟಿರುವ ಉಪಕರಣದ ಲಾಗಿನ್. ಅದರಲ್ಲೊಂದು ಎಲ್ಲರೂ ಪ್ರವೇಶಿಸಲಾಗದಂತೆ ಫೈರ್ ವಾಲ್ ಕೂಡ ಇರತ್ತೆ. ಇವನ್ನೆಲ್ಲ (ಮತ್ತು ಇನ್ನೂ ಹೆಚ್ಚು ಮಾಹಿತಿಯನ್ನ) ತುಂಬ ಸರಳ ಭಾಷೆಯಲ್ಲಿ ಕೆಲವು ಸಂಪದಿಗರು ಇದ್ದಾರೆ ಅವರಿಗೆಲ್ಲ ಒಂದೊಂದು ಇ-ಮೇಯ್ಲ್ ಹಾಕುತ್ತೇನೆ ಇರಿ! Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 2:23am — hpn

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

hpn's picture

ನೇರ ಪ್ರತಿಕ್ರಿಯೆ ಹಾಕಿಬಿಟ್ಟೆ. ಮೇಲೆ ನಡೆದಿರುವ ಮಾತುಕತೆ ಗಮನಿಸಿರಲಿಲ್ಲ. ಮೇಲೆ ಆಗಲೇ ನಾನು ಹೇಳಿದಂತೆ ಸರಳವಾಗಿ ಹೇಳುವವರು ಪ್ರತಿಕ್ರಿಯೆ ಸೇರಿಸಿರೋದ್ರಿಂದ ನಾನು ಇ-ಮೇಯ್ಲ್ ಹಾಕುವ ಗೋಜಿಗೆ ಹೋಗೋದಿಲ್ಲ Smiling

ಯಾರಿಗಾದರೂ ಆಸಕ್ತಿಯಿದ್ದರೆ ತಿಳಿಸಿ ನ್ಯಾಟ್, ರೂಟರು ಕಾನ್ಫಿಗರ್ ಮಾಡುವ ವಿಧಾನ ಇತ್ಯಾದಿಯ ಬಗ್ಗೆ ಬರೆಯೋಣವಂತೆ ಅಥವ ತಂತ್ರಜ್ಞಾನ ತಿಳಿದ ಸಂಪದಿಗರಿಗೆ ಬರೆಯುವಂತೆ ಹುರಿದುಂಬಿಸೋಣವಂತೆ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:32am — roopablrao

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

roopablrao's picture

ಅಯ್ಯಪ್ಪ ಇಷ್ಟೊಂದು ಕಷ್ಟಾನಾ?
ಬೇಡವೇ ಬೇಡ ಇದರ ತಂಟೆ ಸುಮ್ನೆ ಎಲ್ಲಾ ಫೈಲ್‌ನ ನಮ್ಮ ಇನ್ಸ್ಟುಟ್ ಸೈಟಿಗೆ ಹಾಕಿ ಡೌನ್ ಲೋಡ್ ಮಾಡಕ್ಕೆ ಹೇಳಾಯ್ತು ಅದರೆ ಇದರ ಬಗ್ಗೆ ಕಲಿಯಲೇಬೇಕೆಂಬ ಆಸೆ ಇದೆ.
ಗೂಗಲ್ ಸರ್ಚ್ ಮಾಡಿದ್ರೆ ಬೇರೇನೊ ಮಾಹಿತಿ ಸಿಗುತ್ತೆ

ನಂಗೆ ಈ ಹಾರ್ಡ್ವೇರ್ ಬಗ್ಗೆ ಮಾಹಿತಿ ಇದೆಯೇ ಹೊರತು ನೆಟ್‌ವರ್ಕಿಂಗ್ ಬಗ್ಗೆ ಇಲ್ಲ
ಹರಿಯವರು ಹೇಳಿದಂತೆ ಯಾರಾದರೂ ಗೊತ್ತಿರುವ ಸಂಪದಿಗರು ಸರಳ ಭಾಷೆಯಲ್ಲಿ ಈ ವಿಧಾನ ಹೇಳಿಕೊಟ್ರೆ ಬಹಳ ಉಪಕಾರ ಆಗುತ್ತೆ
ವಿದ್ಯಾದಾನ ಮಾಡಿದ ಪುಣ್ಯ ಬರುತ್ತೆ Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:41am — omshivaprakash

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

omshivaprakash's picture

ರೂಪ ಅವರೆ,

ನಿಮ್ಮಲ್ಲಿರುವ ಇಂಟರ್ನೆಟ್ ಕನೆಕ್ಷನ್ ಎಂಥಾದ್ದು, ISP ಕೊಟ್ಟಿರುವ ಮೋಡೆಮ್ ಎಂಥಾದ್ದು ತಿಳಿಸಿ. ಸರಳವಾಗಿ ನಿಮಗೆ ತಿಳಿಯುವಂತೆ ಇದರ ಬಗ್ಗೆ ತಿಳಿಸುವ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:46am — roopablrao

ಉ: ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

roopablrao's picture

ನಮ್ಮದು ಏರ್‌ಟೆಲ್ ಬ್ರಾಡ್ಬ್ಯ ಬ್ಯಾಂಡ್ ಕನೆಕ್ಷನ್
ಮೊಡೆಮ್ 220bx1
ADSL2+

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಿಂಪಲ್ ಕನ್ನಡ :)
  • ಲಿನಕ್ಸಾಯಣ - ೨೯ - ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ - tsclient
  • ೨೬-೩-೨೦೨೦ -ಗಣೇಶ
  • ಬರಹ ಸೈಟಿನಲ್ಲಿ ಬರಹ ಐ ಎಮ್ ಇ ಸಾಫ್ಟ್ವೇರ್ ಕರಪ್ಟ್ ಆಗಿದೆ .please help me to get it
  • ಲಿನಕ್ಸಾಯಣ - ೨೦ - ನೆಟ್ವರ್ಕ್ ನಲ್ಲಿ ಇಣುಕಿ ನೋಡು
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
  • ಕನ್ನಡದಲ್ಲಿ ಞ ಮತ್ತು ಙ
  • ನ್ಯಾನೋ ತಂತಜ್ಞಾನ ಅಂದ್ರೆ ಏನು ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಹೀಗೆ ಸುಮ್ಮನೆ...
    December 2, 2008 - 4:39pm
  • venkatesh
    ಉ: ಹಾವೇ..ಹಾವೇ..ಏನೀ..ನಿನ್ನಯ ಠಾವೇ!
    December 2, 2008 - 4:39pm
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-92 ನೈಜ ಶಾಸ್ತ್ರೀಯ ಭಾಷೆಗಳ್ಯಾವುವು?
    December 2, 2008 - 4:34pm
  • gurubaliga
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫
    December 2, 2008 - 4:33pm
  • mahesha
    ಉ: ತಿಪಟೂರು, ತಿಪ್ಪೇಸ್ವಾಮಿ
    December 2, 2008 - 4:31pm
  • anil.ramesh
    ಉ: bio data
    December 2, 2008 - 4:20pm
  • savithasr
    ಉ: ಹಾವೇ..ಹಾವೇ..ಏನೀ..ನಿನ್ನಯ ಠಾವೇ!
    December 2, 2008 - 4:18pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ
    December 2, 2008 - 4:13pm
  • mahesha
    ಉ: ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
    December 2, 2008 - 4:12pm
  • mahesha
    ಉ: ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
    December 2, 2008 - 4:10pm
ಇನ್ನಷ್ಟು


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator