ನಮ್ಮ ಆಪೀಸಲ್ಲಿ ಕನ್ನಡ ಕಲೀತಾರಂತೆ.. ಹೇಳಿಕೊಡೋರು ಬೇಕು!!
ನಮ್ಮ ಆಪೀಸಲ್ಲಿ ಮಂದಿಗೆ ಕನ್ನಡ ಕಲಿಯೋ ಹುರುಪು ಬಂದಿದೆ.
ಹೇಳಿಕೊಡೋರು ಬೇಕು...
ಮೊದಲು ಆಡುಗನ್ನಡ, ಬೆಂಗಳೂರು ಕನ್ನಡ ಕಲೀಬೇಕಂತೆ..

- Login or register to post comments
- 604 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ನಮ್ಮ ಆಪೀಸಲ್ಲಿ ಕನ್ನಡ ಕಲೀತಾರಂತೆ.. ಹೇಳಿಕೊಡೋರು ಬೇಕು!!
ನೀವೆ ಹೇಳಿಕೊಡಬಹುದಲ್ಲ. ಸಂಪದದಲ್ಲಿ ಎಷ್ಟು ’ಚೆನ್ನಾಗಿ’ ಹೇಳಿಕೊಡುತ್ತೀರ !
ಇಲ್ಲಾಂದ್ರೆ, ಬನವಾಸಿ ಬಳಗದವರನ್ನು ಸಂಪರ್ಕಿಸಿ. http://www.banavasibalaga.org/
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ನಮ್ಮ ಆಪೀಸಲ್ಲಿ ಕನ್ನಡ ಕಲೀತಾರಂತೆ.. ಹೇಳಿಕೊಡೋರು ಬೇಕು!!
http://www.kannadakali.org/
ಉ: ನಮ್ಮ ಆಪೀಸಲ್ಲಿ ಕನ್ನಡ ಕಲೀತಾರಂತೆ.. ಹೇಳಿಕೊಡೋರು ಬೇಕು!!
http://kannadalearning.org/
ಕೂಡ ನೋಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನಮ್ಮ ಆಪೀಸಲ್ಲಿ ಕನ್ನಡ ಕಲೀತಾರಂತೆ.. ಹೇಳಿಕೊಡೋರು ಬೇಕು!!
ನಾನಂತೂ ರೆಡಿ. ಆದರೆ, ಬ್ಲಾಗ್ ಮೂಲಕ ಮಾತ್ರ. ಕಲಿಯುವವರಿಗೆ ಇಷ್ಟ ಇದ್ದರೆ ಸಂಪರ್ಕಿಸಲು ಹೇಳಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ನಮ್ಮ ಆಪೀಸಲ್ಲಿ ಕನ್ನಡ ಕಲೀತಾರಂತೆ.. ಹೇಳಿಕೊಡೋರು ಬೇಕು!!
http://kannadalearning.org/
ಅಲ್ನೋಡಿ... ನಿಮಗೆ ಬೇಡಿಕೆ ಇದೆ.
ಹರಿ ಹಿರಿಹಿರಿ ಹಗ್ತಾನೆ.!!
=====================================
ಮಾಯ್ಸ!