ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಾಸ್ಯ

Father's Mother. (ಒಂದು ನೈಜ ಹಾಸ್ಯ)

May 29, 2008 - 9:00pm — karaddishivaraj

ಆ ದಿನ ಸೋಮವಾರ ಕಾಲೇಜಿಗೆ ಬೆಗನೆ ಹೋಗಲು ಬೆಳಿಗ್ಗೆಯೇ ಎದ್ದು ನನ್ನೂರಿನಿಂದಾ ಬದಾಮಿಗೆ ಹೋರಡುವ ಮಾರ್ಗದಲ್ಲಿ ಬಸ್ ಜಾಲಿಹಾಳ ಬಸ್ ನಿಲ್ದಾಣದಲ್ಲಿ ಜನರನ್ನಿಳಿಸಿ, ಇನ್ನೇನು ಹೊರಡಬೆಕು ಎನ್ನುವಾಗ ಆ ಕಡೆಯಿಂದ ನನ್ನ ಗೆಳೆಯನೊಬ್ಬ ಬಸ್ಸಿನೆಡೆಗೆ ಓಡಿಬರುತ್ತಿರುವದು ಕಾಣಿಸಿ ನಾನು ಬಸ್ ಕಿಟಕಿಯಾಚೆ ಮುಖಮಾಡಿ ಏನೆಂದು ಪ್ರಶ್ನಿಸಿದೆ, ಅವನು ನನ್ನ ಇನ್ನೊಬ್ಬ ಆತ್ಮೀಯ ಗೆಳೆಯನೊಬ್ಬನ Father-Mother ತಿರಿಕೊಂಡಿರುವದಾಗಿಯೂ ನನ್ನನ್ನು ಅಲ್ಲಿಗೆ ಬರಲು ಹೆಳುವಷ್ಟರಲ್ಲಿ ಬಸ್ ನಿಲ್ದಾಣದಿಂದ ಬಿಟ್ಟಾಗಿತ್ತು.ಮೊನ್ನೆ ನನ್ನ ಗೆಳೆಯ ತನ್ನ ತಂದೆಯವರಿಗೆ Heart Problem ಇರುವದಾಗಿ ಹೇಳಿಕೊಂಡಿದ್ದು ನೆನಪಾಗಿ Mostly Heart attack ನಿಂದ ತೀರಿಕೊಂಡಿರಬಹುದು, ಈ ಘಟನೆಯಿಂದ ಮನನೊಂದ ಅವನ ತಾಯಿಯೂ ಕಾಕತಾಳೀಯವಾಗಿ ತಿರಿಕೊಂಡಿರಬಹುದೆನ್ನಿಸಿ, ಕಾಲೇಜಿಗೆ ಬಂದವನೆ ನನ್ನ 20 ಕಾಲೇಜು ಸಹಪಾಠಿಗಳನ್ನು ಕರೆದುಕೊಂಡು ಅಂತಿಮ ದರ್ಶನಕ್ಕಾಗಿ ಹೂವು-ಹಾರಗಳೊಂದಿಗೆ ನನ್ನ ಗೆಳೆಯನ ಊರಿಗೆ ಹೋರಟೆಬಿಟ್ಟೆ.
ಊರು ತಲುಪಿ ಗೆಳೆಯನ ಮನೆಗೆ ಹೋದ ನಮಗೆಲ್ಲರಿಗೂ ಅಲ್ಲಿ ಮನೆಯಮುಂದೆ ಮುಪ್ಪಾನು-ಮುಪ್ಪು ಮುದಿಕಿಯೋಬ್ಬಳ ಶವದ ಸ್ನಾನ ಮಾಡಿಸುತ್ತಿರುವದನ್ನು ಕಂಡು, ಅಲ್ಲಿಗೆ ಈಗಾಗಲೇ ಬಂದಿದ್ದ ನನಗೆ Father-Mother ತೀರಿಕೊಂಡ ಸುದ್ದಿ ತಿಳಿಸಿದ ಗೆಳೆಯನನ್ನು ಕರೆದು ನನ್ನ ಇತರೇ ಸಹಪಾಠಿಗಳು ವಿಚಾರಣೆ ನಡೆಸಲು,ಅವನು ನಾನು ಹಾಗೆ ಹೇಳಿಯೇ ಇಲ್ಲವೆನ್ನಲು ನಾನು ಮಧ್ಯ ಪ್ರವೇಶಿಸಿ Father-Mother ತೀರಿಕೊಂಡಿರುವದಾಗಿ ಹೇಳಿದೆಯಲ್ಲ ಎನ್ನಲಾಗಿ, ಅವನು ಅದು ಹಾಗಲ್ಲ, ನಾನು ಹೇಳಿದ್ದು Father’s Mother (ಅಂದರೆ ತಂದೆಯ, ತಾಯಿ ಅರ್ಥಾತ್ Grand Mother ಅಥವಾ ಅಮ್ಮ.) ಎನ್ನುತ್ತಿದ್ದಂತೆಯೆ ಸೂತಕದ ಮನೆಯನ್ನು ಲೆಕ್ಕಿಸದೆ ನನ್ನ ಸಹಪಾಠಿಗಳು ಮುಸಿ-ಮುಸಿ ನಗತೊಡಗಿದರು. ಇಂಗ್ಲೀಷನಲ್ಲಿ ನೇರವಾಗಿ Grandmother ಎಂದು ಹೇಳುವ ಬದಲಾಗಿ ತನ್ನ ಕಂಗ್ಲೀಷ ಪ್ರಾವಿಣ್ಯತೆ ಮೆರೆಯಲು ಹೋಗಿ ನನ್ನ ಗೆಳೆಯ ನನ್ನನ್ನು ಪೇಚಿಗೆಸಿಲುಕಿಸಿದ್ದ, ಈ ಎಲ್ಲವನ್ನು ಗಮನಿಸುತ್ತಿದ್ದ ಅಮ್ಮನನ್ನು ಕಳೆದುಕೊಂಡ ನನ್ನ ಸ್ನೇಹಿತ ತನ್ನೇಲ್ಲ ದುಃಖವನ್ನು ಮರೆತು ನಮ್ಮೋಡನೆ ನಗತೊಡಗಿದ.

‹ ಹಾಸ್ಯ ಕೇವಲ ಉಪ್ಪಿನ ಕಾಯೇ? ವ್ಯರ್ಥಪ್ರಯತ್ನ ›
  • ಹಾಸ್ಯ
~.~
  • Login or register to post comments
  • 362 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 10, 2008 - 3:26pm — girish.rajanal

ಉ: Father's Mother. (ಒಂದು ನೈಜ ಹಾಸ್ಯ)

girish.rajanal's picture

ಆತುರದೊಳಗ ಎಡವಟ್ಟ ಜಾಸ್ತಿಯಾಗುತ್ತಾವ ಹೌದಿಲ್ರಿ!!!!!!!!!!

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಿಮಾಲಯದ ಶಿವಲಿಂಗ ಪರ್ವತ...!!!
  • ಗೆಳೆಯನ ಫ್ರೆಂಡ್ಸ್
  • ಆಯಿ, ಯಾಯಿ, ತಾಯಿ, ಎಂದೆ, ನುಂದೆ, ತಂದೆ
  • ತಾಯಿ.
  • ಕನ್ನಡಿಗರಿಗೆ ಕಷ್ಟವಾದ ಕನ್ನಡ!!
Syndicate content

ಲೇಖಕರು

karaddishivaraj's picture

ಪೂರ್ಣ ಹೆಸರು
ಶಿವರಾಜ

ಪರಿಚಯ

ಭಾರತೀಯ ನಾಗರಿಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
ಇನ್ನಷ್ಟು


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator