'ಮುಕ್ತ' ಹಾಡಿನ ಹಿಂದೆ...
ಮಹೇಶ ಯೂ ಟ್ಯೂಬಿನಿಂದ ಗುಪ್ತಗಾಮಿನಿ ಶಾಲ್ಮಲಾ ವೀಡಿಯೋ ಸೇರಿಸಿದ್ನಲ್ಲ, ಅದನ್ನು ನೋಡುವಾಗ ನನಗೆ ಅಲ್ಲೇ ಯೂಟ್ಯೂಬಿನಲ್ಲಿ ಸಿಕ್ಕ ವೀಡಿಯೋ ಇದು. ನೋಡಿ:

- Login or register to post comments
- 585 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮಹೇಶ ಯೂ ಟ್ಯೂಬಿನಿಂದ ಗುಪ್ತಗಾಮಿನಿ ಶಾಲ್ಮಲಾ ವೀಡಿಯೋ ಸೇರಿಸಿದ್ನಲ್ಲ, ಅದನ್ನು ನೋಡುವಾಗ ನನಗೆ ಅಲ್ಲೇ ಯೂಟ್ಯೂಬಿನಲ್ಲಿ ಸಿಕ್ಕ ವೀಡಿಯೋ ಇದು. ನೋಡಿ:




ಉ: 'ಮುಕ್ತ' ಹಾಡಿನ ಹಿಂದೆ...
ಚೆನ್ನಾಗಿದೆ
ಅಶ್ವಥ್ ಅವರು ಮಾತಾಡುವಾಗ, ಅಪರೂಪದ ಕುಮುದಕ್ರಿಯ ರಾಗವನ್ನು ಇದಕ್ಕೆ ಬಳಸಿರುವ ವಿಷಯ ತಿಳಿಸಿದ್ದಾರೆ. ಅದೇ ರಾಗದಲ್ಲಿರುವ ಒಂದು ( ಒಂದೇ ಒಂದು ಎಂದರೂ ತಪ್ಪಿಲ್ಲ) ರಚನೆಗೆ ಇಲ್ಲೊಂದು ಕೊಂಡಿ ಹಾಕಿರುವೆ. ಆಸಕ್ತರು ಕೇಳಬಹುದು. ಬಹುಶಃ ಅಶ್ವಥ್ ಅವರೂ ಇದೇ ಕೃತಿಯಿಂದ ಪ್ರಭಾವಿತರಾಗಿರಬಹುದು.
http://sangeethamshare.org/murthy/031-Dikshithar-Krits---322-Nos---10.12...
ಸೇಲಂ ಬಳಿಯ ತಿರುಚೆಂಗೋಡಿನ ಅರ್ಧನಾರೀಶ್ವರನ ಬಗ್ಗೆ ಮುತ್ತುಸ್ವಾಮಿ ದೀಕ್ಷಿತರು ಮಾಡಿರುವ ರಚನೆ ಇದು.
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/