ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಉದಯವಾಣಿಯಲ್ಲಿ 'ಕನ್ನಡ ವಿಕಿಪೀಡಿಯ'

August 2, 2005 - 6:12pm — hpn

ಉದಯವಾಣಿಯಲ್ಲಿಂದು 'ಕರ್ನಾಟಕ ಸಂಪದ'ದಲ್ಲಿ ವಿಕಿಪೀಡಿಯಾದ ಬಗ್ಗೆ ಲೇಖನವೊಂದು ಮೂಡಿಬಂದಿದೆ.

ಲೇಖನದ ಪಿ ಡಿ ಎಫ್ ಇಲ್ಲಿದೆ (500 KB Download)

‹ ರಸವತ್ತಾದ ಪ್ರಶ್ನೆಗಳು PRESENTATION IN KANNADA ›
  • ಅರಳಿ ಕಟ್ಟೆ
~.~
  • Login or register to post comments
  • 886 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 2, 2005 - 11:02pm — tvsrinivas41

ಲೇಖನ ತುಂಬಾ

tvsrinivas41's picture

ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಈಗಾಗಲೇ ಕನ್ನಡದ ಎರಡು ಪತ್ರಿಕೆಗಳಲ್ಲಿ ವಿಕಿಪೀಡಿಯ ಬಗ್ಗೆ ಪ್ರಕಟವಾಗಿದೆ. ಕನ್ನಡಿಗರಲ್ಲಿ ಇದರ ಬಗ್ಗೆ ಕುತೂಹಲ ಕೆರಳಿದ ಎನ್ನುವುದಕ್ಕೆ ಈ ತಾಣದಲ್ಲಿ ಸದಸ್ಯತ್ವ ೧೦೦ಕ್ಕೂ ಹೆಚ್ಚಾಗಿರುವುದೇ ದ್ಯೋತಕವಲ್ಲವೇ?

ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2005 - 10:34am — pavanaja

ಕನ್ನಡ ಪದಗಳ ಬಳಕೆ

pavanaja's picture

ನಾಡಿಗರೇ,

ಮೊದಲನೆಯದಾಗಿ ಲೇಖಕರಾಗಿ ಅವತರಿಸಿರುವದಕ್ಕೆ ಅಭಿನಂದನೆಗಳು! ಬಹುಶಃ ನೀವೂ ನನ್ನಂತೆ ಭುಜಂಗಯ್ಯನ ದಶಾವತಾರಗಳಿಗೆ ಸಿದ್ಧತೆ ಮಾಡುತ್ತಿರುವಂತೆ ಕಾಣುತ್ತಿದೆ Smiling

ನಿಮ್ಮ ಲೇಖನ ಚೆನ್ನಾಗಿ ಬಂದಿದೆ. ಎಲ್ಲ ವಿಷಯಗಳು ಅಡಕವಾಗಿವೆ. ವಿಕಿಪೀಡಿಯಾ ಬಗ್ಗೆ ಪ್ರಜಾವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ಬಂದ ಲೇಖನಗಳಿಗಿಂತ ಇದು ಪರಿಪೂರ್ಣವಾಗಿದೆ. ಬಹುಶಃ ನೀವು ವಿಕಿಪೀಡಿಯಾದ ಸಂಪಾದಕರಲ್ಲೊಬ್ಬರಾಗಿರುವುದು ಇದಕ್ಕೆ ಕಾರಣವಾಗಿದೆ. ಆದರೆ ನನ್ನದೊಂದು ಸಣ್ಣ ಆಕ್ಷೇಪ ಇದೆ. ನೀವು ಸ್ವಲ್ಪ ಜಾಸ್ತಿ ಕನ್ನಡ ಪದಗಳ ಬಳಕೆ ಮಾಡಬೇಕಿತ್ತು. ನಾವು ಕನ್ನಡದ ಪಾರಿಭಾಷಿಕ ಪದಗಳ ಸೃಷ್ಟಿ ಮಾಡಿ ನಾವೇ ಅವುಗಳನ್ನು ಬಳಸದಿದ್ದರೆ ಹೇಗೆ?

ನಾನು ಹೀಗೆ ಬರೆದಿದ್ದೇನೆ ಎಂದು ಬೇಸರ ಪಟ್ಟುಕೊಳ್ಳಬೇಡಿ. ನಿಮ್ಮಿಂದ ಇನ್ನೂ ಹಲವಾರು ಲೇಖನಗಳು ಬರಲಿ.

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2005 - 10:58am — hpn

;)

hpn's picture

ಧನ್ಯವಾದಗಳು.

ತೊಂದರೆ ಬಂದದ್ದು ಇಸ್ಮಾಯಿಲ್ ಮಾಡಿದ ಬದಲಾವಣೆಗಳಲ್ಲಿ. ನಾನು ಬರೆದ ಮೂಲ ಲೇಖನ ಇಸ್ಮಾಯಿಲ್ ರವರ ಕತ್ತರಿಯಿಂದ ಬಹಳಷ್ಟು ಬದಲಾಗಿಹೋಗಿದೆ. ಲೇಖನದ ಒಳ್ಳೆಯ ಕ್ವಾಲಿಟಿಗೆ ಬಹುಶಃ ಇಸ್ಮಾಯಿಲ್ ಕಾರಣ.
ನಾನು ಇಸ್ಮಾಯಿಲ್ ಗೆ ಕಳುಹಿಸಿದ ಒರಿಜಿನಲ್ ಬರಹ ಇಲ್ಲಿದೆ [1 MB Download], ನೋಡಿ.
ಸ್ವಲ್ಪ ಇಂಗ್ಲಿಷ್ ಬಳಕೆಯಾದದ್ದು ನಿಜ... ಅಲ್ಲಲ್ಲಿ ಅವನ್ನು ಬರೆಯಲೇಬೇಕಾಗಿ ಬಂದದ್ದರಿಂದ ಸೇರಿಸಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 23, 2006 - 9:22am — pradeep_adiga

HPN

pradeep_adiga's picture

HPN ಅವರೇ,

               ಈ ಲೇಖನವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಈ ಪ್ರಯತ್ನದಿಂದ ಇನ್ನೂ ಬಹಳ ಮಂದಿ ಕನ್ನಡ ವಿಕಿಪಿಡಿಯಾವನ್ನು ಬೆಳೆಸುವಂತಾಗಲಿ ಎಂದು ಹಾರೈಸುತ್ತೇನೆ.

 

ಇತೀ ನಿಮ್ಮವ,

ಪ್ರದೀಪ ಅಡಿಗ 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕನ್ನಡಪ್ರಭ'ದಲ್ಲಿ 'ಕನ್ನಡ ವಿಕಿಪೀಡಿಯ'
  • ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
  • ಕನ್ನಡ ವಿಕಿಪೀಡಿಯ ಕೂಟ
  • ಎರಡನೆಯ ಸಂಚಿಕೆ - ಕಂಬಾರರೊಂದಿಗೆ
  • ಪುಸ್ತಕ - ಮನುಧರ್ಮಶಾಸ್ತ್ರ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator