ಬರಹದೊಡನೆ ಚಿತ್ರಗಳನ್ನೂಸೇರಿಸಿಕೊಳ್ಳುವದಕ್ಕೆ ಅನುಮತಿ ಕೋರಿ
ಪ್ರೀತಿಯ ಹರಿಪ್ರಸಾದ್,
ಅಪರೂಪಕ್ಕೆ ಬರಹಗಳೊಡನೆ ಚಿತ್ರಗಳನ್ನೂ ಸೇರಿಸುವುದಕ್ಕೆ ಈ ಮೂಲಕ ಅನುಮತಿ ಕೋರುತ್ತಿದ್ದೇನೆ

- Login or register to post comments
- 271 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಪ್ರೀತಿಯ ಹರಿಪ್ರಸಾದ್,
ಅಪರೂಪಕ್ಕೆ ಬರಹಗಳೊಡನೆ ಚಿತ್ರಗಳನ್ನೂ ಸೇರಿಸುವುದಕ್ಕೆ ಈ ಮೂಲಕ ಅನುಮತಿ ಕೋರುತ್ತಿದ್ದೇನೆ




ಉ: ಬರಹದೊಡನೆ ಚಿತ್ರಗಳನ್ನೂಸೇರಿಸಿಕೊಳ್ಳುವದಕ್ಕೆ ಅನುಮತಿ ಕೋರಿ
(ಎಲ್ಲ ಸಂಪದಿಗರಿಗೂ) ಈಗಾಗಲೇ ಈ ಸೌಲಭ್ಯವಿದೆ, ಮುಂಚೆಯಂತೆ ಅನುಮತಿ ಬೇಕಿಲ್ಲ.
ಪುಟ ಸೇರಿಸುವಾಗ "ಸೇರಿಸಿರುವ ಚಿತ್ರಗಳು" ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಲ್ಲಿಯೇ ಚಿತ್ರವೊಂದನ್ನು ಅಪ್ಲೋಡ್ ಮಾಡಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಬರಹದೊಡನೆ ಚಿತ್ರಗಳನ್ನೂಸೇರಿಸಿಕೊಳ್ಳುವದಕ್ಕೆ ಅನುಮತಿ ಕೋರಿ
ನಿಮ್ಮಲ್ಲಿ ಅನುಮತಿ ಕೋರಿದ ಮೇಲೆ ತಿಳಿಯಿತು ಮೊದಲಿನಂತೆ ಅನುಮತಿಯ ಆವಶ್ಯಕತೆ ಇಲ್ಲ ಅಂತ. ನನ್ನ ಹಾಗೇ ಇನ್ನೂ ಕೆಲವರು ಕೇಳುವ ಮೊದಲೇ ನೀವೇ ಅದರ ಬಗ್ಗೆ ಸ್ಪಷ್ಟೀಕರಣ ಕೊಟ್ಟರೆ ಒಳ್ಳೆಯದಲ್ಲವೆ? ಜೊತೆಗೆ ನಾನು ಚಿತ್ರ ಅಂದ್ರೆ ಬರೀ photo ಅನ್ನುವ ಅಭಿಪ್ರಾಯದಲ್ಲಿ ಬರೆದಿರಲಿಲ್ಲ. ರೇಖಾಚಿತ್ರ ಹೇಗೆ ಅಪ್ಲೋಡ್ ಮಾಡಬಹುದು ಅನ್ನುವುದನ್ನು ದಯವಿಟ್ಟು ತಿಳಿಸಿ. Office 2007 ಬಳಸಿ ಬರೆದ ಚಿತ್ರಗಳನ್ನು ಅಪ್ಲೋಡ್ ಮಾಡಬಹುದೇ? ಸಂಪದ ಅದನ್ನು support ಮಾಡತ್ತೋ ಇಲ್ವೋ ಗೊತ್ತಿಲ್ಲ. ಅದಕ್ಕಾಗಿ ಕೇಳ್ತಿದೀನಿ. Office 2007ನಲ್ಲಿ ಬರೆದು ಪಡೆದ ಚಿತ್ರದ ಸ್ಕ್ರೀನ್‌ಷಾಟ್ ತಯಾರಿಸಿ ಅಪ್ಲೋಡ್ ಮಾಡಕ್ಕೆ ನೋಡಿದರೆ ಆಗಲಿಲ್ಲ. ದಯವಿಟ್ಟು drawingಗಳನ್ನು ಮೇಲೇರಿಸೋದಕ್ಕೆ( ಅಪ್ಲೋಡ್ ಮಾಡಕ್ಕೆ) ಚಿತ್ರ ಯಾವ formatನಲ್ಲಿರಬೇಕು ಅಂತಲೂ ತಿಳಿಸಿ.
ನಿಮಗೆ ಮೊದಲೇ ಧನ್ಯವಾದಗಳು.
"ಏರಿದವನು ಚಿಕ್ಕವನಿರಬೇಕು"