ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

June 7, 2008 - 9:30pm — ವೈಭವ

ಈಗ ತಾನೆ ಒಂದು ಸುದ್ದಿ ನೋಡಿದೆ. ಅದರಲ್ಲಿ ಕನ್ನಡ ನಾಡಿನಲ್ಲಿ ಅಯ್ ಅಯ್ ಟಿ ಗಾಗಿ ಕೆಲವರು ದೆಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರಂತೆ.
ನಮ್ಮ ನಾಡಿನಲ್ಲಿ ಇರುವುದು ಒಂದೆ  ಅಯ್ ಅಯ್ ಎಸ್ ಸಿ(Indian Institue of Scince IISc). ನಮ್ಮ ನಾಡಿನಲ್ಲಿ ಅದರಲ್ಲೂ ನಡು ಮತ್ತು ಬಡಗು ನಾಡಿನಲ್ಲಿ ಇಂತ ಯಾವ ಕಲಿಕೆಯ ಮತ್ತು ಅರಯ್ಯು ಮಾಡುವ ಕಲ್ಮನೆಗಳಿಲ್ಲ.
ಹಾವೇರಿ ಮೇಣ್ ದಾವಣಗೆರೆಯಲ್ಲಿ ಇಂತಹ ಒಂದು IIT ಬರುವುದರಿಂದ ನಮ್ಮ ನಾಡಿನ ಹುಡುಗರಿಗೆ ಅದರಲ್ಲೂ ಹಳ್ಳಿಯ ಬುದ್ದಿವಂತ ಹುಡುಗರಿಗೆ ನೆರವಾಗುವುದು.

ನಿಮ್ಮ ಅನಿಸಿಕೆ ಏನು?

‹ hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್ ಯಾವ ಕಾರ್‍ ಚನ್ನಾಗಿದೆ. ›
  • ತಂತ್ರಜ್ಞಾನ
~.~
  • Login or register to post comments
  • 224 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2008 - 12:29pm — vikashegde

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

vikashegde's picture

ನಮಗಂತೂ ಅಯ್ ಅಯ್ ಟಿ ಬೇಡ, ಐ. ಐ. ಟಿ ಬೇಕು. Smiling

ದಾವಣಗೆರೆಲ್ಲಿ ಆಗೋದ್ರಿಂದ ಅದು ಹೇಗೆ ’ಹಳ್ಳಿ ಬುದ್ಧಿವಂತ’ ಹುಡುಗರಿಗೆ ಸಹಾಯ ಆಗತ್ತೆ?!

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 1:03pm — mahesha

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

mahesha's picture

ದಾವಣಗೆರೆ ಹಾವೇರಿಗೆ ಯಾಕೆ?
ಚಾಮರಾಜನಗರಕ್ಕೆ ಬರಲಿ Smiling

ದಕ್ಷಿಣ ಕರ್ನಾಟಕವನ್ನು ಕಡೆಗಣಿಸುತ್ತಾ ಇದ್ದಾರೆ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 8:58pm — ವೈಭವ

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

ವೈಭವ's picture

ಓಸುಗರಗಳು,
೧. ಬೆಂಗಳೂರಿನಲ್ಲಿ ಈಗಾಗಲೆ iisc ಇದೆ. ಆದರೆ ಇಲ್ಲಿ ಕನ್ನಡಿಗರಿಗಿಂತ ಹೊರಗಿನವರೆ ಹೆಚ್ಚು.
೨. ಬೆಳಗಾವಿಯಲ್ಲಿ ಈಗಾಗಲೆ VTU ಇದೆ.

ಆದರೆ ನಡುಗನ್ನಡನಾಡಿನಲ್ಲಿ ಇಂತ ದೊಡ್ಡ ದೊಡ್ಡ ಕಲ್ಮನೆಗಳಿಲ್ಲ. ಮತ್ತೆ ನಡುಗನ್ನಡನಾಡಿನಲ್ಲಿ IIT ಸುರು ಮಾಡಿದರೆ ಹೆಚ್ಚು ಕನ್ನಡಿಗರಿಗೆ ಅದರಲ್ಲೂ ಆ ಬಾಗದ ಕನ್ನಡಿಗರಿಗೆ ಹೆಚ್ಚು ಅನುಕೂಲವಾಗಬಹುದು ಎಂಬ ಆಸೆ ನನ್ನದು.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 2:19pm — vinayudupa

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

vinayudupa's picture

>>"ನಮ್ಮ ನಾಡಿನಲ್ಲಿ ಅದರಲ್ಲೂ ನಡು ಮತ್ತು ಬಡಗು ನಾಡಿನಲ್ಲಿ ಇಂತ ಯಾವ ಕಲಿಕೆಯ ಮತ್ತು ಅರಯ್ಯು ಮಾಡುವ ಕಲ್ಮನೆಗಳಿಲ್ಲ."

ಕಲ್ಮನೆ ಅಂದಾಗ "ಕಲಿಕೆಯ ಮನೆ"ಗಿಂತ, "ಕಲ್ಲಿನ ಮನೆ" ಅನ್ನೋದು ಮೊದಲು ಮನಸಿಗೆ ಬರುತಾ ಇದೆಯಲ್ಲ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 2:24pm — mahesha

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

mahesha's picture

Smiling

ಕಲ್ಮನೆ ಅನ್ನೊದಕ್ಕಿಂತ ಕಲಿಮನೆ ಅಂದರೆ ಹೊಸಗನ್ನಡಿಗರಿಗೆ ಹೆಚ್ಚು ಸಲೀಸು ಅಲ್ವ!..
ಆದರೆ
ಕಲ್ಮನೆ ಅಂದರೆ ಕಲಿಯುವ ಮನೆ ಎಂಬ ಬೞಕೆಯನ್ನು ಕೊಳಂಬೆ ಗವುಡರು ಮಾಡಿದ್ದಾರೆ ಅಲ್ವ!

ಕಲ್ಲಾಯ್ತ = ಪಂಡಿತ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 2:25pm — mahesha

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

mahesha's picture

’ಕಲ್ಲಾಯ್ತ ’ ಅಂನು ಕಲ್ಲು ಆಯ್ತಾ ಇರೋನು ಅಂತ ತಿಳೀಬೇಡಿ Smiling

ಕಲ್ = ಕಲ್ಕೆ = ಕಲಿಕೆ..
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 2:28pm — vikashegde

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

vikashegde's picture

= ಚಿನ್ಹೆ ಬಳಸಿದ ಮಾತ್ರಕ್ಕೆ ಯಾವುದನ್ನು ಯಾವುದಕ್ಕೆ ಬೇಕಾದರೂ ಅರ್ಥ ಮಾಡಿಬಿಡಬಹುದಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 2:38pm — vinayudupa

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

vinayudupa's picture

Smiling

ಕೂಡಲೇ ಕೊಳಂಬೆ ಗವುಡರ ಪುಸ್ತಕ ಕೊಳ್ಳಬೇಕು ಅನ್ಸುತ್ತೆ. ಅಂಕಿತದಲ್ಲಿ ಸಿಗುತ್ತೆ ಅಲ್ವ?

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 2:42pm — mahesha

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

mahesha's picture

ವಯಿಬವ ಹೇೞರಿ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 2:43pm — vikashegde

ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

vikashegde's picture

ಖಂಡಿತ, ಬಲಗಡೆಯಿಂದ ಮೂರನೇ ಶೆಲ್ಫಿನಲ್ಲಿ ಇಟ್ಟಿದ್ದಾರೆ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಕನ್ನಡ+ತಮಿಳ್" = ?
  • ಕನ್ನಡದಲ್ಲಿ ಬರೆದ mnc bank cheque .. not accepted ಅಂತೆ !
  • ಬರಲಿದೆ ಪ್ರಯಾಸ ಕಥನ!!!
  • ಬಡವರ ಪರ ಹೋರಾಟಗಳು!.
  • ಹಾಸ್ಯ ಚಕ್ರವರ್ತಿ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator