ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಒಳ್ಳೆಯ ಗಂಡ ಹೇಗಿರಬೇಕು?

June 9, 2008 - 1:28pm — mahesha

ದಯವಿಟ್ಟು ಗಂಡನಂನು ಪಡೆದಿರುವ, ಬಯಸುವ ಹೆಣ್ಣಗಳು ಚರಚೆ ಮಾಡಿ ಹೇೞಿರಿ.....

-ಮಾಯ್ಸ

‹ ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ? ›
  • ಸಮಾಜ
~.~
  • Login or register to post comments
  • 820 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2008 - 1:29pm — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಹೆಣ್ಣಗಳು ಅನ್ನು ಹೆಣ್ಣುಗಳು ಎಂದು ಓದಿಕೊಳ್ಳಿರಿ..

ತಪ್ಪಿಗೆ ಮನ್ನಿಪು!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 2:26pm — vikashegde

ಉ: ಒಳ್ಳೆಯ ಗಂಡ ಹೇಗಿರಬೇಕು?

vikashegde's picture

ದಯ, ಚರಚೆ ಸಂಸ್ಕೃತ ಪದಗಳು. Smiling

ಇರಲಿ. ವಿಷ್ಯ ಅದಲ್ಲ ... ಒಳ್ಳೆ ಗಂಡ ಹೆಂಗಿರಬೇಕು?

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 2:38pm — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

^^ ಇವರಿಗೂ ಒಳ್ಳೇಯ ಗಂಡಬೇಕಾ? Smiling

ಹೆಣ್ಮಕ್ಕಳು ಹೇಳ್ರಮ್ಮ.. ತಿಳಿದ್‌ಕೋಬೇಕು... Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 2:42pm — vikashegde

ಉ: ಒಳ್ಳೆಯ ಗಂಡ ಹೇಗಿರಬೇಕು?

vikashegde's picture

ಹೆಂಗಿರಬೇಕು ಅಂತ ಪ್ರಶ್ನೆ. ಬೇಕೋ ಬ್ಯಾಡೋ ಅಂತ ಅಲ್ಲ.

ಪಾಪ, ‍^^ ಇವರಿಗೆ ಅಚ್ಚ ಕನ್ನಡವೂ ಬರೋಲ್ಲ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 2:44pm — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಅಯ್ಯೋ.. ಸರಿ.. ಬಿಡಪ್ಪ..

ಇನ್ನು ಇದಕ್ಕೆ ನಮ್ಮ ಹೆಣ್ಮಣಿಗಳು ಕಮೆಂಟು ಬರೆದಂಗೇ...!!

Sad
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 2:52pm — vikashegde

ಉ: ಒಳ್ಳೆಯ ಗಂಡ ಹೇಗಿರಬೇಕು?

vikashegde's picture

ಸರಿನಪ್ಪ.. ’ನೀವ್ ನೀವೆ’ ಮಾತಾಡ್ಕೋಳಿ... Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 3:46pm — veena

ಉ: ಒಳ್ಳೆಯ ಗಂಡ ಹೇಗಿರಬೇಕು?

veena's picture

veena.

ಒಳ್ಳೆಯ ಗಂಡ ಅಂದ್ರೆ.....

ನಾನು ಹೇಳಿದ್ದಿಕ್ಕೆಲ್ಲಾ ಎಸ್ ಎಸ್ ಅನ್ನುತ್ತಿರಬೇಕು, ವಾರಕ್ಕೆ ೬ ದಿವಸವಾದ್ರೂ ಹೋಟೆಲ್ ಗೆ ಕರೆದುಕೊಂಡು ಹೋಗ ಬೇಕು, ತಿಂಗಳಿಗೆ ಒಂಧತ್ತು ಡ್ರೆಸ್ ೫-೬ ಸೀರೆ ಕೊಡಿಸಬೇಕು, ನಾನು ಹೇಳಿದಾಗಲೆಲ್ಲ ತವರು ಮನೆಗೆ ಕರೆದುದೊಂಡು ಹೋಗಬೇಕು, ಯಾವಾಗ ವಾಪಸ್ ಬರ್ತೀಯ ಅಂತೆಲ್ಲಾ ಕೇಳಬಾರದು, ದಿನವೂ ಮನೆಗೆ ಬೇಗ ಬಂದು, ಬರುವಾಗ ಮಲ್ಲಿಗೆ ಹೂವು, ಸ್ವೀಟ್ ತರಬೇಕು,
ಮತ್ತೇನೇನು ಅಂತ ಯೋಚಿಸಿ ಹೇಳ್ತೀನಿ.

ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ...

ಯಾಕೆ ? ಮಹೇಶರಿಗೆ ಮದುವೆಯಾಗುವ ಮನಸ್ಸಾಯ್ತಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 8:16am — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಮನಸ್ಸು ವಯಸ್ಸು ಎರಡೂ ಆಗಿವೆ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 7:11pm — roopablrao

ಉ: ಒಳ್ಳೆಯ ಗಂಡ ಹೇಗಿರಬೇಕು?

roopablrao's picture

ಒಳ್ಳೇ ಗಂಡ ಅಂದರೆ ನಾನು ಪಡೆದಿರುವವರು. Smiling

ಅಮ್ಮನ ಅಕ್ಕರೆ ತೋರಿಸಿ
ತಪ್ಪು ಮಾಡಿದಾಗಲೆಲ್ಲಾ ಅಪ್ಪನಂತೆ ತಿದ್ದಿ
ಗೆಳೆಯನಂತೆ ಬಾಳ ಸುಖ ದು:ಖ ಹಂಚಿಕೊಂಡು
ಕಷ್ಟವೋ ನಷ್ಟವೋ ಜೊತೆಯಲ್ಲಿ ಸಹಕರಿಸುವವನೇ
ಒಳ್ಳೆಯ ಗಂಡ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 10:13pm — uniquesupri

ಉ: ಒಳ್ಳೆಯ ಗಂಡ ಹೇಗಿರಬೇಕು?

uniquesupri's picture

ಅಲ್ಲಾ ಮೇಡಂ,
ಗಂಡನಾದವನು ಅಮ್ಮನ ಹಾಗೆ, ಅಪ್ಪನ ಹಾಗೆ, ಗೆಳೆಯನ ಹಾಗೆ ಇರಬೇಕು ಅಂತೀರಿ, ಗಂಡ ಗಂಡನ ಹಾಗೆ ಇರಬೇಕಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:19am — roopablrao

ಉ: ಒಳ್ಳೆಯ ಗಂಡ ಹೇಗಿರಬೇಕು?

roopablrao's picture

ಹೌದು ಸುಪ್ರೀತ್
ನಾವು ಎಲ್ಲವನ್ನೂ ಎಲ್ಲ್ಲರನ್ನೂ ಬಿಟ್ಟು ಗಂಡನೆಡೆಗೆ ಬಂದಾಗ ಹುಡುಕುವುದೇ ಇವುಗಳನ್ನು
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 8:22am — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಅಯ್ಯೋ ಇಸ್ಟೊಂದೆಲ್ಲ ಮಾಡಬೇಕಾ? Smiling

ನಂನಿ ರೂಪ ಮೇಡಂನೋರೆ.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 4:13pm — ಗಣೇಶ

ಉ: ಒಳ್ಳೆಯ ಗಂಡ ಹೇಗಿರಬೇಕು?

ಗಣೇಶ's picture

ಮಹೇಶ್,

ಕಾರು ತೆಗೆದುಕೊಂಡು ಆದ ಮೇಲೆ ಯಾವ ಕಾರು ಒಳ್ಳೆಯದು ಎಂದು ವಿಚಾರಿಸಿದಿರಿ.
ಅದೇ ರೀತಿ ಈಗ...
ಮದುವೆ ಆಗಿಲ್ಲ ತಾನೆ?

ನಮ್ಮ ಹೆಣ್ಣ್ಮಕ್ಕಳ ಬೇಡಿಕೆಗಳ ಪಟ್ಟಿ ನೋಡಿ ಸನ್ಯಾಸಿಯಾಗುವುದೇ ವಾಸಿ ಅನಿಸಿತಾ? Smiling

ಇತ್ತೀಚಿನ ನಿಮ್ಮ ಪ್ರತಿಕ್ರಿಯೆಗಳನ್ನು ನೋಡಿದಾಗ,
ನೀವು ಒಳ್ಳೆಯ ಗಂಡ Smiling ನಾಗುವ ಹಾದಿಯಲ್ಲಿದ್ದೀರಿ ಅಂತ ಗ್ಯಾರಂಟಿ ಹೇಳಬಲ್ಲೆ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 8:34am — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಗಣೇಸ..

ನಾನ್ ಕಾರ್‍ ತಗೊಳ್ಳೋ ಮನ್ನವೇ ಕಾರ್‍ ಬಗ್ಗೆ ಆರಯಿಸಿದ್ದು.

ಈಗ ಇಂನು ಮದುವೆ ಆಗಿಲ್ಲ...

ನನ್ನ ಹಾದಿ ’ಸುಗಮ’ವಾಗಲಿ ಎಂದು ಹರಸಿ ಬುದ್ದಿ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:04am — ಗಣೇಶ

ಉ: ಒಳ್ಳೆಯ ಗಂಡ ಹೇಗಿರಬೇಕು?

ಗಣೇಶ's picture

ಮಹೇಶ,

ಅಚ್ಚಕನ್ನಡದಲ್ಲಿ ಮಾತನಾಡುವ,ಹಾಡುವ,ಪ್ರೀತಿಮಾಡುವ,
' ಸುಂದರ ಗುಣವಂತ ಮಡದಿ' ನಿಮಗೆ ಸಿಗಲಿ ಎಂದು ಹರಸುವ,
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:19am — ಗಣೇಶ

ಉ: ಒಳ್ಳೆಯ ಗಂಡ ಹೇಗಿರಬೇಕು?

ಗಣೇಶ's picture

ಸಾರಿ
ಸುಂದರ ಗುಣವಂತ ಹೆಣ್ಣು ನಿಮಗೆ ಸಿಗಲಿ...
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:18am — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

"ಅಚ್ಚಕನ್ನಡದಲ್ಲಿ ಮಾತನಾಡುವ,ಹಾಡುವ,ಪ್ರೀತಿಮಾಡುವ,
' ಸುಂದರ ಗುಣವಂತ ಮಡದಿ' ನಿಮಗೆ ಸಿಗಲಿ ಎಂದು ಹರಸುವ,"

ಅಪ್ಪಟಕನ್ನಡದಲ್ಲಿ ಮಾತಾಡುವ ಹಾಡುವ, ಒಲವು ತೋರುವ ಹೆಣ್ಣು ನನಗೆ ಚಲುವೆ, ನಲ್ವೆಯೇ! Smiling

ನಂನಿ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:16pm — roopablrao

ಉ: ಒಳ್ಳೆಯ ಗಂಡ ಹೇಗಿರಬೇಕು?

roopablrao's picture

ಮಹೇಶ್
ಸಲಹೆ ಕೇಳ್ತಿರೋ ರೀತಿ ನೋಡಿದ್ರೆ ಹೆಣ್ಣು ಈಗಾಗಲೆ ಸಿಕ್ಕಿದಾಳೆ ಅನ್ಸುತ್ತೆ ಅಲ್ವಾ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:18pm — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಹೆ ಹೆ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:19pm — roopablrao

ಉ: ಒಳ್ಳೆಯ ಗಂಡ ಹೇಗಿರಬೇಕು?

roopablrao's picture

ಹೆ ಹೆ
ಹೌದು ಅಂತಾನ ಅಥವಾ ಲೇವಡೀನಾ?
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:28pm — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಎರಡು ಅಲ್ಲ. ಕನಸು!! ಕಲ್ಪನೆ!! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 2:32pm — kannadakanda

ಉ: ಒಳ್ಳೆಯ ಗಂಡ ಹೇಗಿರಬೇಕು?

kannadakanda's picture

ಇಷ್ಟಕ್ಕೇ ಮುಗಿದುಹೋಯ್ತೆ ಒಳ್ಳೆ ಗಂಡನ ವ್ಯಾಖ್ಯೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 9:30pm — kalpana

ಉ: ಒಳ್ಳೆಯ ಗಂಡ ಹೇಗಿರಬೇಕು?

kalpana's picture

ಗಂಡ ಒಳ್ಳೆಯನಾಗುವುದು ಯಾವಾಗ? ಹೆಂಡತಿಗೆ ಹಾಗನ್ನಿಸಿದಾಗ, ಅಲ್ಲವೇ?(ಏಕೆಂದರೆ, ಲೋಕದ ದೃಷ್ಟಿಯಲ್ಲಿ ಅತಿ ideal ಗಂಡನಾದರೂ, ಹೆಂಡತಿ ಆ ಮಾತನ್ನು ಅನುಮೋದಿಸಬೇಕು, ಇಲ್ಲದಿದ್ದರೆ ಏನು ಪ್ರಯೋಜನ?!) ನೀವು ಪ್ರತಿ ವಿಷಯದಲ್ಲೂ ನಿಮ್ಮ ಹೆಂಡತಿಯ ಹಾಗೇನೇ ಯೊಚಿಸಿದರೆ, ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲದೆ ಅವಳು ನಿಮ್ಮನ್ನು ಇಷ್ಟಪಡುತ್ತಾಳೆ. ಹಾಗಾದರೆ, ನೀವು ನಿಮ್ಮ ಹೆಂಡತಿಯ carbon copy/clone ಆಗಬೇಕು. So, ನಿಮ್ಮ ಹೆಂಡತಿಗೆ ಒಳ್ಳೆಯ ಗಂಡನಾಗಬೇಕೆಂದಿದ್ದರೆ ನಿಮ್ಮತನವನ್ನು ಕಳೆದುಕೊಂಡು ನಿಮ್ಮ ಮೆದುಳನ್ನು ಅಮೀಬಾ ರೀತಿ ಹೇಗೆಂದ್ರೆ ಹಾಗೆ ಬದಲಾಯಿಸಲು ಸಿದ್ಧರಾಗಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 9:48pm — hamsanandi

ಉ: ಒಳ್ಳೆಯ ಗಂಡ ಹೇಗಿರಬೇಕು?

hamsanandi's picture

ಅದಕ್ಕೇ ಮದುವೆಯಾಗಿ ಒಂದಷ್ಟು ವರ್ಷವಾದ ಮೇಲೆ ಗಂಡನ ಮುಖವೂ ಹೆಂಡತಿಯ ಮುಖವನ್ನೇ ಹೋಲತೊಡಗುತ್ತಂತೆ Eye-wink Eye-wink

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 10:09pm — kalpana

ಉ: ಒಳ್ಳೆಯ ಗಂಡ ಹೇಗಿರಬೇಕು?

kalpana's picture

ಹೌದು, ಇದು ಬಹಳ ನಿಜ ಕಣ್ರಿ, ಒಂದೊಂದ್ ಸಲ ಹೆದ್ರಿಕೆ ಆಗೋಷ್ಟು ಗಂಡ-ಹೆಂಡತಿ ಒಂದೇ ತರಹ ಇರ್ತಾರೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 8:21am — mahesha

ಉ: ಒಳ್ಳೆಯ ಗಂಡ ಹೇಗಿರಬೇಕು?

mahesha's picture

ಓ ಹೋ

ತಿಳೀತು.. ನೀವು ನಿಮ್ಮ ಅಣ್‌ಬರಂತೆ ಕ್ರಿಕೇಟು ಅದಕ್ಕೇ ಆಡುತಾ ಇರೋದು. Smiling

ನಂನಿ.... ನಿಂಮ ತಿಳಿಮಾತಿಗೆ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪೞೆಯಾದರೂ ಪೊನ್ನು ಪೊಳಪ ಬಿಡುವುದೇ?
  • ಇತಿಹಾಸದ ಪುಸ್ತಕಗಳು
  • ವರನಟ ರಾಜ್‍ಕುಮಾರ್ ಪುಣ್ಯತಿಥಿ
  • ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ
  • ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
ಇನ್ನಷ್ಟು


ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator