ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

June 9, 2008 - 9:04pm — roopablrao

ಇದೊಂದು ಥರಹದ ಗೇಮ್
ನಾವು ಸ್ಕೂಲಲ್ಲಿದ್ದಾಗ ಜಗಳ ಆಡಿದರೆ ಹಾಡೇಳಿಕೊಂಡು ಜಗಳ ಆಡ್ತಿದ್ವಿ
eg.
ಯಾರು ತಿಳಿಯರು ನಿನ್ನ ಭುಜಭಲದ ಪರಾಕ್ರಮ
ಜಗಳವಾ ಆಡಿರುವ ಆ ನಿನ್ನ ದುರ್ಮತಿಯ ಮರ್ಮ
ನಿಂಜೊತೆ ಓದ್ತಿರೋದು ನನ್ನಯ ಕರ್ಮಾ

ಅಂತಾ ನಾ ಹೇಳಿದರೆ

ಇನ್ನೊಬ್ಬಳು

ಜೋಕೆ ಬಲು ಜೋಕೆ
ಮಾಯಗಾತಿ ರೂಪ ಬಂದರೆ
ನಾಮ ಪಂಗನಾಮ ಇವಳಜೊತೆ ನಾವು ಇದ್ದರೆ

ಅದಕ್ಕೆ ನಾನು

ಅಂತಿಂಧ ಹುಡ್ಗಿ ನಾನಲ್ಲ (ಅವಾಗಿನ್ನು ಹುಡುಗೀನೆ ನಾನ್ Smiling
ನನ್ನಂಥ ಹುಡ್ಗಿ ಯಾರು ಇಲ್ಲ
ನಂದಿದು ಸ್ಕೂಲು
ನಿಂದೇನು ಗೋಳು
ಸುಮ್ನೆ ಇರೋದು
ಕಲೀ ನೀನು

ಹೀಗೆ ಯಾರಿಗೆ ಹಾಡು ಹೇಳಕ್ಕಾಗಲ್ವೊ ಅವರು ಸೋತ ಹಾಗೆ

ಇದನ್ನ ಆಡೋಣ ಇಲ್ಲಿ ಅಂತನ್ನಿಸುತ್ತಿದೆ

ಮೊದಲಿಗೆ

ಯಾರು ಯಾರು ನೀ ಯಾರು
ಎಲ್ಲಿಂದ ಬಂದ್ರಿ ಯಾವೂರು
ಅಟಾನ ಆಡಿ ಸೋಲೋಕೆ ಬಂದ್ರಾ
ಗೆಲ್ಲೊಕೆ ಗುಂಡ್ಗೆ ಇದ್ಯಾ?

ಯಾರು ಮುಂದುವರೆಸ್ತೀರಾ?

‹ ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು
  • ಸಿನಿಮಾ
~.~
  • Login or register to post comments
  • 1383 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2008 - 10:14pm — kalpana

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

kalpana's picture

ರೂಪ, ಪರ್ಸನಲ್ ಆಗಿ ತೊಗೋಬೇಡಿ, ತಮಾಷೆ ಅಷ್ಟೆ.

ನನ್ನ ನೀನು ಗೆಲ್ಲಲಾರೆ, ತಿಳಿದೂ ತಿಳಿದೂ ಛಲವೇತಕೇ..
ಎಲ್ಲರೆದುರು ಮಾನ ಹೋಗಿ ಕೊನೆಗೆ ಮನೆಗೆ ಓಡುವೆ..
ನನ್ನಂಥ ಹೆಣ್ಣಿಂದ ಸೋಲೋಕೆ ಆಸೆಯೆ ನಿನಗೇ?....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:21am — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಕಲ್ಪನಾರವರೇ

ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ ನನಗೆ ಎಂದಿಗು
ಜಯ ಜಯ ಜಯ (ಮೃತ್ಯಂಜಯ)

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:38am — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ಮನ್ನಿಸಿ..

ಆದರೇ ಈ ಹಾಡು ನನಗೆ ನೆನೆಪಿಗೆ ಬಂತು( ಹುಡುಗನ ಮನಸ್ಸು )

ಬಂದಳೋ ಬಂದಳೋ ಕಾಂಚನಾ,
ಕಾಂಚನಾ ಕಾಂಚನಾ
ಜಂಬವೇ ಇವಳಿಗೆ ಲಾಂಚನ
ಲಾಂಚನ ಲಾಂಚನ,

ಓ ಕಾಂಚನ, ನಿನ್ನ ಮೇಲೆ ಒಂದು ಕವನ!

"ಎಲ್ಲರೂ ಹುಡುಗಾಟಿಕೆ ಅಂತ ತಗೊಳ್ಳಿ"
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:45am — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಸುಮ್ ಸುಮ್ ನೆ

ಸುಮ್ ಸುಮ್ ನೆ ವೋಳು ಬಿಡೊ ಮೂಗಿಲಿ (ಏನೊ ಗೊತ್ತಿಲೆ)
ನೀನೊಂದು ತಾಲಿಬಾನ್ ಮಾದರಿ
ನಿಂದೆಲ್ಲಾ ಚಾಸ್ಟೆ ಕಣೋ
ಹುಶಾರು ಹುಶಾರು

(ತಮಾಶೆಗೆ ತಗೊಳ್ಳಿ ಮಹೇಶ್ ಏಕವಚನವಿದೆ)

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 12:11pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

Smiling

ಬಂಗಾರಿ ಯಾಕೇ ಓ ಬುಲ್ ಬುಲ್..
ಸಿಂಗಾರಿ ಯಾಕೇ ಓ ಬುಲ್ ಬುಲ್

ನಾನೇನೂ ತಾಲಿಬಾನಾ?
ನಾನ್ ಬಾಂಬ್ ಹಾಕ್ತೀನ?

ಕಿಚ್‌ಹಾಯಿಸೋದು ಯಾಕೆ ರೀ..!! Smiling

ಮಾಕ್ಕೆ ಇಳಿ ಮಾಯ್ಸ!! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 12:58pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ಮಾತ ಹೊರಸೂಸಿ
ಬಂದ ಗಣೇಶ್ ಫೊಟೊ ಇರಿಸಿ
ಬಂದ ಗಣೇಶ್ ಫೋಟೊ ಇರಿಸಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 1:03pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ಬಾಡಿ ವೋದ ವೂವಿನಿಂದ
ಕಂಪು ಸೂಸಿ ಬರುವುದೇ
ಕಾಡಿ ವೋದ ವುಡುಗಿಯಿಂದ
ಸ್ಮಯ್ಲು ಮತ್ತೆ ಸಿಗುವುದೇ
...................................ಈ ಸಂನ್ಯಾಸ ಸಾಕಾದೇ ಏಏ...!! Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 1:08pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಬಂದೆ ಬರುತಾಳೆ ಅವಳು(ಯಾರು?)
ಬಂದೆ ಬರುತಾಳೆ
ಬಂದ ಒಡನೆ ನಿನ್ನ ಕಂಡು
ಮಾಯ್ಸ ಎನುತಾಳೆ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 2:07pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ಬಲು ಅಪರೂಪ ನಮ್ ಜೋಡಿ
ಎಂತ ಲಡಾಯಿಗು ನಾವ್ ರೆಡಿ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 11:53am — gururajkodkani

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

gururajkodkani's picture

ಗುಱುಱಾಜ
www.kannadaguru.blogspot.com

ರೂಪಕ್ಕ ಇದು ಕೂಡಾ ತಮಾಶೆಗಾಗಿನೇ.ನೀವು ನಮ್ಮ ಮಾಯ್ಸಣ್ನನ್ನ ಮೂಗಿಲಿ ಅ೦ದ್ರಲ್ಲ ಅದ್ಕೆ ಮಹೇಶಣ್ಣ೦ಗೇ ಹೇಳ್ತಿದಿನಿ

ಹೊಡಿ ಮಯ್ಯ,ಹೊಡೀ ಮಯ್ಯ (ಮಹೇಶ = ಮಯ್ಯ:) )
ಹೊಡಿ ಮಯ್ಯ ,ಹೊಡಿ ಮಯ್ಯ
ಬಿಡಬೇಡ ಅವಳ್ನ (ರೂಪಕ್ಕ ಕ್ಷಮೆ ಇರಲಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 12:00pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಗುರುರಾಜ್
ಬೇಡ ಕೇಳ ಬೇಡ
ಜೀವ ಹೋದರೂ ಗುರು ಮಾತ (ಗುರು=ಗುರುರ್ರಾಜ್)
ಕೇಳಬೇಡ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 1:05pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ರಾಯರು ಬಂದರು ಸಂಪದಕೆ
ಜೋರು ಚರ್ಚೆ ನಡೆದಿತ್ತು...
ರೂಪ ಮೇಡಂ ಅವರ
ಜುಗಲ್ ಬಂದಿ ನಡೆದಿತ್ತು! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 12:15pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ಅಂತಿಂತ ಹೆಣ್ಣು ಇವರಲ್ಲ
ಇವರನ್ನು ಹೊಡೆದರೆ ಉಳಿವಿಲ್ಲ...

ಗುರುರಾಯನ ಮಾತು ಕೇಳಲ್ಲ
ಸುಮ್‌ಸುಮ್ನೆ ಒದೆ ಬೇಳಲ್ಲ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 1:51pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

ಇದು ರೂಪಕ್ಕಂಗೆ ಅರ್ಪಣೆ... Smiling

ನಿಮ್ಮಿಂದಲೇ ನಿಮ್ಮಿಂದಲೇ ಹೊಸ ಆಟ ಶುರು ಆಗಿದೆ
ನಿಮ್ಮಿಂದಲೇ ನಿಮ್ಮಿಂದಲೇ ಮನಸಿಂದು ಹಾಡ್ತಾ ಇದೆ
ಈ ಸಂಪದದಲ್ಲಿ ಸಿಹಿಯಾದ ಕೋಲಾಹಲ
ನಿಮ್ಮ ಹೆಸರಲ್ಲಿ ಹೊಸ ಬ್ಲಾಗ್ ಬಂದಾಗಲೇ...
ನಿಮ್ಮ ಸವಾಲಿಗೆ ತಯಾರಾದ್ವಿ ನಾವೆಲ್ಲರೂ
ನೀವು ಸೋಲೋದು ದಿಟವಾಗಲೂ ನಮ್ಮಿಂದಲೇ...

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 6:50pm — ಸಂಗನಗೌಡ

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

ಸಂಗನಗೌಡ's picture

( ಹಾಡಿನ ದಾಟೀ....ಹೊಸ ಸೈಕೋ ಸಿನಿಮಾದ್ದು)

ಇಂದು ಸಂಪದ ನೋಡಿದೆ, ಮಹಾದೇಸ್ವರ,..
ಇಲ್ಲಿ ಕದನವು ನಡೆದಿದೆ ಮಹಾದೇಸ್ವರಾ....ಆಅ...

ಒಮ್ಮೆ ಚೆಂದದಿ ನೋಡೋ, ಮಹಾದೇಸ್ವರ, ಇಲ್ಲಿ,
ಹುಡುಗರ ಗೆಲ್ಲಿಸೋ, ಮಹದೇಸ್ವರ....ಆಅ ...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 6:57pm — ಸಂಗನಗೌಡ

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

ಸಂಗನಗೌಡ's picture

ಒಟ್ಟಿನಲ್ಲಿ ಎಲ್ಲರೂ ಸೇರಿ,
ರೂಪಕ್ಕ ಅವರನ್ನು ಸೋಲಿಸಿ,
ಅಂದಿದ್ದು,..
ಹುಡುಗ/ಹುಡುಗಿ ಎರಡನೇ ಇಲ್ಲ....

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:30pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಸೋಲಿಸಲೇ ಇಲ್ಲಾ ಯಾರೂ ನನ್ನ

ಗೆದ್ದೆ ಸಂಪ್ದದದ ಹುಡುಗರ ಗೆದ್ದೆ
ಗೆದ್ದೆ ಸಂಪ್ದದ್ದ ಹುಡುಗಿಯರ ಗೆದ್ದೆ

Smiling
Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:33pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

<ನನಗೂ ನಿನಗೂ - ಅರಮನೆ>
ನಮಗೂ ನಿಮಗೂ
ಬ್ಲಾಗಲ್ಲೇ ಪರಿಚಯ
ನಮಗೂ ನಿಮಗೂ
ಸಂಪದವೇ ಅತಿಶಯ Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:30pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಸೋಲಿಸಲೇ ಇಲ್ಲಾ ಯಾರೂ ನನ್ನ

ಗೆದ್ದೆ ಸಂಪ್ದದದ ಹುಡುಗರ ಗೆದ್ದೆ
ಗೆದ್ದೆ ಸಂಪ್ದದ್ದ ಹುಡುಗಿಯರ ಗೆದ್ದೆ

Smiling
Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:40pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

ರೂಪ ಬೇಡ ಜಂಬ, ಜಂಬ ಗಿಂಬ ಬೇಡ ರೂಪ
ಮೂರು ಕಾಸಿಗೆ ನಾಕು ಸೀಡಿ
SP ರೋಡಲ್ಲಿ ಇದೆ ನೋಡಿ
ಜಂಬ ಮಾಡಬೇಡಮ್ಮ
ಕೊಂಡು ಹಾಡು ಕಲಿಯಮ್ಮ
ಲೋಕ ಹಾಡು ಕಲಿಯೋದು ಬರೀ ರೇಡಿಯೋದಿಂದಲ್ಲ
ಇಲ್ಲಿ ನೀವು ಗೆಲ್ಲೋದು ಅಷ್ಟು ಸುಲಬದ ಮಾತಲ್ಲ
ಇದು ಯಾಕೋ ರೂಪಂಗೆ ಇನ್ನು ಗೊತ್ತೆ ಆಗಿಲ್ಲ

ಏಕವಚನಕ್ಕೆ ಮನ್ನಿಸಿ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:41pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ವೀರದಿ ವೀರ ಕಾಣೆ
ಇವನು ಶೂರದಿ ಶೂರ ಕಾಣೆ

ಮಾತಿನ ಮಲ್ಲ ಕಾಣೆ
ನಮ್ಮ ವಿನಯ ಉಡುಪ ಕಾಣೆ!! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:46pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

( ಪಲ್ಲವಿ ಅನುಪಲ್ಲ್ವಿ ಚಿತ್ರ ನಗೂ ಎಂದಿದೆ ಮಜಿನಾ ಬಿಂದು)

ನಗೂ ಬರುತಿದೆ ಮಾತನು ನೋಡಿ
ವೀರ ಯಾರೂ ಎಂದು ಕೇಳಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:49pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ನಗಬೇಡಿ ನಗಬೇಡಿ ನಗಬೇಡಿ
ಇವನ ಕಂಡು ನೀವು ನಕ್ಕರೇ
ಲೋಕವೇ ನಗುವುದು
ನೀವು ಬಿದ್ದರೆ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:53pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಲೋಕವೆಲ್ಲಾ ನಗುವೆ ಇರುವ ಪ್ರೇಮಾಮಂದಿರ ನಾ ಕಾಣುತಿರುವ ಲೋಕವೆಲ್ಲಾ ಸತ್ಯಾ ಸುಂದರ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:56pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ಲೋಕವೇ ಯೇಳಿದ ಮಾತಿದು
ವೇದದ ಸಾರವೇ ಕೇಳಿದು
ಲೋಕದ ಚಿಂತೆಯಲ್ಲಿ ಬಾೞಬಾರದು

ಕೇರು ಮಾಡಬಾರದು, ಮಾಡಿ ಜಗಕೆ ಯೆದರಬಾರದು! Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:00pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ನಾ ಬೆಂಕಿಯಂತೆ ನಾ ಗಾಳಿಯಂತೆ
ನೀ ನನ್ನ ಮುಂದೆ
ಹಾಡಿ ಉಳಿಯುವೆಯೇ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:26pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

ಮಿಂಚಾಗಿ ಹಾಡು ಬರಲು ನಿಂತಲ್ಲಿಯೇ ಮಳೆಗಾಲ
ಬಿಸಿ ಬಿಸಿ ಚರ್ಚೆ ನಡೆಯಲು.. ಕೂತಲ್ಲಿಯೇ ಚಳಿಗಾಲ
ಸಂಪದಿಗರು ಉತ್ತರ ಕೊಡಲು ನಿಮ್ಮೆದೆಯಲಿ ಬೆಸಿಗೆಕಾಲ
ಇನ್ನೆಲ್ಲಿ ನಿಮಗೆ ಉಳಿಗಾಲ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 1:52pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

<ಶಬ್ದವೇದಿ>

ಸುಮ್ಮನಿರ್ರಿ ಸುಮ್ಮನಿರ್ರಿ ನಾವು ಯಾರ್ಗೂ ಕಮ್ಮಿ ಇಲ್ಲ
ನಮ್ಮ ಮಾಯ್ಸಣ್ಣ ಅಂದ್ರೆ ಸುಮ್ನೆ ಅಲ್ಲ

ರೂಪ ನಿಮಗೆ ಬುದ್ದಿ ಇಲ್ಲ
ಒಣ ಜಂಬ ಮೈಗೆ ಒಳ್ಳೇದಲ್ಲ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:42pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ತಿಳಿಯದೇ ನನಗೆ ತಿಳಿಯದೇ
ಹಾಡ್ಕಲಿಯುವ ದಾರಿ ತಿಳಿಯದೇ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 7:32pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಸೋಲೆ ಇಲ್ಲ ನಾನು ಯುದ್ದ ಮಾಡುವಾಗ
ಗೆಲುವೇ ಎಲ್ಲಾ ನಾನು ಕಣಕೆ ಇಳಿದಾಗ
ನಿಮ್ಮ ಹಾಡು
ಬೋಳು ಬೋಳು
ಲಲಲ್ಲಲಲಲ್

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 7:32pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಸೋಲೆ ಇಲ್ಲ ನಾನು ಯುದ್ದ ಮಾಡುವಾಗ
ಗೆಲುವೇ ಎಲ್ಲಾ ನಾನು ಕಣಕೆ ಇಳಿದಾಗ
ನಿಮ್ಮ ಹಾಡು
ಬೋಳು ಬೋಳು
ಲಲಲ್ಲಲಲಲ್

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 10:01am — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

ನನಗು ನಿಮಗೂ ಸಂಪದದಲ್ಲೇ ಪರಿಚಯ..

ನಮ್ಮನ್ನ ಸೋಲಿಸೋ ನಿಮ್ಮ ಆಸೆ ಅತಿಶಯ..

ನೀವು ಸೋಲೋದ್ರಲ್ಲಿ... ನಮಗಿಲ್ಲ ಸಂಶಯ..

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 10:15am — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ಬ್ಗಾಗು ಬರೆಯಲಾ ಇಲ್ಲ
ಕಮೆಂಟು ಕೊರೆಯಲಾ
ಏನೇ ಆದರು ಇಲ್ಲಿ
ರೂಪಾ ಪಳಪಳ

ಪಳಪಳ = ಹೊಳೆಯೋದು! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 2:47pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ನಗೂ ನಗೂ ನಗೂ ನಗೂ
ಮಾಯ್ಸ ಈಗ ನಗೂ ನಗೂ
ಮಾಯ್ಸ ಬಂತ ನಿಂಗೆ ಚೇತನ Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 3:25pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

<ಜಿಂಕೆ ಮರಿನ >

ರೂಪ ಮೇಡಮ್ಮ ರೂಪ ಮೇಡಮ್ಮ?
ಕವಿತೆ ಬರೆಯೋ ರೂಪ ಮೇಡಮ್ಮಾ?

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 3:33pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಮುದ್ದು ಮುದ್ದು ಮಾತನಾಡೋರ್ಯಾರು
ಸುಮ್ನೆ ಸುಮ್ನೆ ಹಾಡು ಕಟೋರು ಯಾರೊ
ಸವಾಲಿಲ್ವಾ ಮುಂದೆ ಗೊತ್ತಿಲ್ವಾ
ಸೋತು ಹೋದಿರಾ ಮಾಯ್ಸಣ್ಣ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 3:37pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ಅಪಾರ ಕೀರ್ತ ಗಳಿಸಿ
ಮರೆದ ಮಾಯ್ಸ ನಾನಿದೋ
ಕರ್ಣಾಟ ನಾನು ಇಲ್ಲ
ಸೋಲೋ ಮಾತಿದೋ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 4:04pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

(ಮರೆಯದಿರು ಆ ಶಕ್ರಿಯ)

ಮರೆಯದಿರು ಈ ಮಾತನ
ಮೆರೆಯದಿರು ಮಾಯಸ
ಪೂರ್ತಿ ಸೋಲುವೆಯೋ
ಅರ್ಧ ಗೆಲ್ಲುವೆಯೋ
ಯೋಚ್ನೆ ಮಾಡ್ತಿರು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 4:52pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

<ಮಲೆನಾಡ ಹೆಣ್ಣ...>
ಸಂಪದದ ಹೆಣ್ಣ
ನುಡಿ ಚೆನ್ನ
ಅವರ ಮನ ಚಿನ್ನ
ನಾವ್ ಮನಸೋತೇವೋ ರನ್ನ! Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:37pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಜಗವೇ ಒಂದು ರಣರಂಗ
ಧೈರ್ಯ ಇರಲಿ ನಿನ ಸಂಗ
ಇಂದು ಸೋತೆ ನೀನೇಕೆ
ಇನ್ನು ಗೆಲುವು ನಂದೇನೆ

ನನ್ನ ಬಾಳಿನಲ್ಲಿ ಎಂದೂ ಸೋಲೆ ಇಲ್ಲ
ಬಾಳ ಯುದ್ದದಲ್ಲಿ ನನ್ನ ಗೆಲ್ಲೋರಿಲ್ಲ
ಗುಂಡಿಗೆ ಇದ್ದರೆ ಪಾಟಿ ಸವಾಲ್
ಹಾಕು ಬಾ

(ಸ್ವಲ್ಪ ಜಾಸ್ತಿ ಕೊಚ್ಕೋತಿದೀನಿ) Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 11:47am — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಏನಿದು ವಿನಯಪ್ಪ
ಕಣ್ಣಲಿ ಹೆದರಿಕೆ
ಯಾರ ಕಂಡು ಹೆದರಿಕೆ
ನನ್ನ ಕಂಡು ಹೆದರಿಕೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 3:04pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

ಯಾವ್ದೇ ಹಾಡ್ ಹಾಡಿರಿ, ಏನೇ ಕೂಗಾಡಿರಿ
ನಂಗೆ ನಿಮ್ಮ ಹೆದರಿಕೆ ಇಲ್ಲ,
ಹೆಣ್ಣೇ ನನಗೆ ಸಾಟಿ ಇಲ್ಲ,
ಪಾಟಿ ಸವಾಲಿಗೆ, ನಿಮ ಹಾಡಿನ ಬಂಡಿಗೆ ಅಳುಕದೆ ಮುಂದೆ ಸಾಗುವೆ ...
ಅರೆ ಹುಯ್, ಅರೆ ಹುಯ್, ಅರೆ ಹುಯ್, ಅರೆ ಹುಯ್
ಬುರ್ರ್ ಆ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 3:11pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಇವ ಯಾವ ಸೀಮೆ ಗಂಡು ಕಾಣಮ್ಮೂ
ಶಿವ ಶಿವ ಇವ ಎಮ್ಮೆ ಹಾಡು ಹಾಡುತಾನಮ್ಮೊ

ನನ್ ಮ್ಯಾಗ್ ಸವಾಲು ಮಾಡುತಾನಮ್ಮೂ
ಹರಿ ಹರಿ ಇವ ಸೋತು ಹೋಗುತಾನೆ ಕಾಣಮ್ಮೊ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 3:40pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

<ತಾಳಿ ಕಟ್ಟುವ ಶುಭ ವೇಳೆ>

ಹಾಡು ಕಟ್ಟುವ ಶುಭ ವೇಳೆ

ಸಂಪದದಲ್ಲಿ ಅಕ್ಕರ ಮಾಲೆ

ನಾನೇ ಗೆಲ್ಲೋದೆಂದು

ವಿಧಿ ಬರೆದಿದೆರಿ ಇಂದು

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 3:56pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ತುಂಬಾ ಚೆನ್ನಾಗಿದೆ

ಹಾಡಿಸಿ ನೋಡು ಗೋಳಿಸಿ ನೋಡು ಉರಳಿ ಹೋಗೆನು
ಯಾರೆ ಬರಲಿ ಯಾರಿಗೂ ಸೋತೆ ತಲೆಯ ಬಾಗೆನು
ವಿನಯನು ಮಾಯ್ಸ್ನೂ ಒಟ್ಟಿಗೆ ಬರಲಿ
ನಾನು ಗೆಲ್ಲುತಿರುವೆನು ನಾನು ಗೆಲ್ಲುತಿರುವೆನು
Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 4:18pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

<ಬೊಂಬೆ ಆಟವಯ್ಯಾ..>

ಬೊಂಬೆ ಆಟವಲ್ಲ.. ಇದು ಬೊಂಬೆ ಆಟವಲ್ಲ..
ಹರಿ ಸೂತ್ರಧಾರಿ, ನಾ ಪಾತ್ರಧಾರಿ
ನೀವು ಗೆಲ್ಲೋದಿಲ್ಲಾ...

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 4:22pm — roopablrao

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

roopablrao's picture

ಗೆಲುವೇ ಗೆಲುವೇ
ನನಗೆಂದಿಂದಿಗೂ ಗೆಲುವೆ
ದಿನವೂ s f m ಕೇಳು
ಅಗ್ ನೀನೂನು ಗೆಲುವೆ

ಒಣ ಜಂಭ ತೋರ ಬೇಡ
ಹಾಡಿದ್ದ್ ಹಾಡಲೇ ಬೇಡ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 4:46pm — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

<ಹಾಲಾಲ್ಲದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ>

SFM ಆದರು ಕೇಳು, ಮಿರ್ಚಿ ಆದರು ಕೇಳು ರೂಪಕ್ಕ...
SFMಗೆ ಅಣ್ಣಾವ್ರ ಹಾಡು, ಮಿರ್ಚಿಗೆ SPB ಹಾಡು
ಹಾಡ್ತಾ ಇರುವೆ ರೂಪಕ್ಕ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 4:54pm — mahesha

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

mahesha's picture

ನಾವಾಡುವ ನುಡಿಯೇ
ಕನ್ನಡ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೇ
ಸಂಪದ ಗುಡಿ, ಬ್ಲಾಗುಗಳ ಗುಡಿ Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 8:21am — vinayudupa

ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?

vinayudupa's picture

ತೇರ ಏರಿ ಸಂಪದದಾಗೆ ಹಾಡುಗಳು ಮೂಡ್ಯಾವೆ
ತಲೆಗಳು ತೂಗ್ಯಾವೆ.. ಹುಡುಗರೂ ಕೂಡ್ಯಾರೆ...
ನಾವು ಹಾಡಿ ನಲಿಯೋಣ ಅಣ್ಣಾ..

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಸ ಪ್ರಶ್ನೆಗಳು
  • ಏಕೆ?
  • ಇಂದು ನಾನು ಕೇಳಿದ ಹೊಸ ಹಾಡು
  • ದಿನಕ್ಕೊಂದು ಪ್ರಶ್ನೆ - - - - "ತಬರನ ಕಥೆ" ಬರೆದವರು ಯಾರು? ಈ ಚಿತ್ರದ ನಿರ್ದೇಶಕ ಯಾರು?
  • deap thiniking ಅ೦ದರೇನು ??
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ