ನನಗೊಂತು ಮೊಬೈಲನ್ನೊದೆ ಪ್ರತಿ ದಿನ ತೀರ ಹೊಸತಾಗಿ ಕಾಣುತ್ತದೆ, ನಾನು ಬಹಳ ವರ್ಷ ಮೊಬೈಲ್ ಉಪಯೋಗಿಸುವುದನ್ನೆ ಬಿಟ್ಟಿದ್ದನ್ನು ಕಂಡು ನನ್ನನ್ನು ಬೇಟಿಮಾಡುವ ಜನರೆಲ್ಲ ನನ್ನನ್ನು ಒಬ್ಬ ಏಲಿಯನ್ (ಮೆದುಳಿನಿನ ತೀಕ್ಷ್ಣ ಕಂಪನ ನಿಂದ ಕಮುನಿಕೇಟ್ ಮಡುವವ) ಅಂತ ಅಂದುಕೊಂಡಿದ್ದರಂತೆ.
ನನಗೆ ದಿನದ SMS ಇಲ್ಲವೆ ಕರೆ ಯಾರಿಂದಲು ಬರದೆ ನಾನೆ ಎಲ್ಲರಿಗು ಮಾಡಬೇಕೆಂಬುದು. ಯಾಕೆಂದರೆ ನಾನು ಟ್ರಾಮ್ ನಲ್ಲೊ, ಟ್ರೈನ್ ನಲ್ಲೊ ಇದ್ದು ಯಾರದೊ ಕಾಲ್ ಬಂದು ಮಾತನಾಡುತ್ತ ಪಬ್ಲಿಕ್ ನ್ಯುಸೆನ್ ಆಗಬಾರದೆನ್ನುವುದು ನನ್ನ ಅಭಿಪ್ರಾಯ..!
ಉ: ದಿನ ಮೊದಲ sms ಇಲ್ಲವೇ ಕರೆ ಯಾರಿಂದ ಬರಲಿ?
ಒಂದು ಹೊಸ ಅಡ್ಮಿಶನ್ ಕಾಲ್ ಅಥವ ಎನ್ಕೌರಿ ಕಾಲ್ ಆಗಿರಲಿ ಅಂತ ಪ್ರೊಫೆಶ್‌ನಲ್ ರೂಪ ಇಷ್ಟ
ಅಮ್ಮನ ಕಾಲ್ ಆಗಿರಲಿ ಅಂತ ಪರ್ಸೆನಲ್ ರೂಪ ಇಷ್ಟ
http://thereda-mana.blogspot.com/
ರೂಪ
ಉ: ದಿನ ಮೊದಲ sms ಇಲ್ಲವೇ ಕರೆ ಯಾರಿಂದ ಬರಲಿ?
ಹೊ...!!
ನನಗೊಂತು ಮೊಬೈಲನ್ನೊದೆ ಪ್ರತಿ ದಿನ ತೀರ ಹೊಸತಾಗಿ ಕಾಣುತ್ತದೆ, ನಾನು ಬಹಳ ವರ್ಷ ಮೊಬೈಲ್ ಉಪಯೋಗಿಸುವುದನ್ನೆ ಬಿಟ್ಟಿದ್ದನ್ನು ಕಂಡು ನನ್ನನ್ನು ಬೇಟಿಮಾಡುವ ಜನರೆಲ್ಲ ನನ್ನನ್ನು ಒಬ್ಬ ಏಲಿಯನ್ (ಮೆದುಳಿನಿನ ತೀಕ್ಷ್ಣ ಕಂಪನ ನಿಂದ ಕಮುನಿಕೇಟ್ ಮಡುವವ) ಅಂತ ಅಂದುಕೊಂಡಿದ್ದರಂತೆ.
ನನಗೆ ದಿನದ SMS ಇಲ್ಲವೆ ಕರೆ ಯಾರಿಂದಲು ಬರದೆ ನಾನೆ ಎಲ್ಲರಿಗು ಮಾಡಬೇಕೆಂಬುದು. ಯಾಕೆಂದರೆ ನಾನು ಟ್ರಾಮ್ ನಲ್ಲೊ, ಟ್ರೈನ್ ನಲ್ಲೊ ಇದ್ದು ಯಾರದೊ ಕಾಲ್ ಬಂದು ಮಾತನಾಡುತ್ತ ಪಬ್ಲಿಕ್ ನ್ಯುಸೆನ್ ಆಗಬಾರದೆನ್ನುವುದು ನನ್ನ ಅಭಿಪ್ರಾಯ..!
ನೀವು ಏನ್ಹೇಳ್ತೀರಿ ?
-ಯುವಪ್ರೇಮಿ