ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಗಾದೆ ಸರ

June 11, 2008 - 4:57pm — mahesha

ಗಾದೆಗಳನ್ನು ಬರೆಯಣ...

ಒಂದು ಗಾದೆ ಇನ್ನೊಂದು ನಂಟಿರಲಿ...

ಅಜ್ಜಿಗೆ ಅರಿವಿ ಚಿಂತೆಯಾದರೆ ಮಗಳಿಗೆ ಮಗು ಚಿಂತೆ! Smiling

‹ ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
  • ರಾಜಕೀಯ
~.~
  • Login or register to post comments
  • 888 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2008 - 10:09am — ASHMYA

ಉ: ಗಾದೆ ಸರ

ASHMYA's picture

ಚಿಂತೆ ಇಲ್ಲದವನಿಗೆ ಸಂತೆಲೂ ನಿದ್ದೆಯಂತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:14am — mahesha

ಉ: ಗಾದೆ ಸರ

mahesha's picture

ಸಂತೆಯಲ್ಲಿ ಬತ್ಲೆ ನಿಂತು ನೋಡಿದೋರ ಬಯ್ಯಿದ್ರಂತೆ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:25am — ASHMYA

ಉ: ಗಾದೆ ಸರ

ASHMYA's picture

ಬೆತ್ತಲೆ ನಾಡಲ್ಲಿ ಬಟ್ಟೆ ಹಾಕಿದೋನೆ ಹುಚ್ಚ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:48am — vinayudupa

ಉ: ಗಾದೆ ಸರ

vinayudupa's picture

ಹುಚ್ಚು ಮುಂಡೆ ಮದುವೇಲಿ ಉಂಡೋನೆ ಜಾಣ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:50am — roopablrao

ಉ: ಗಾದೆ ಸರ

roopablrao's picture

ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದಂಡದ ಪೆಟ್ಟು
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:53am — mahesha

ಉ: ಗಾದೆ ಸರ

mahesha's picture

ಮಾತು ಬೆಳ್ಳಿ ಮವುನ ಬಂಗಾರ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:00am — roopablrao

ಉ: ಗಾದೆ ಸರ

roopablrao's picture

ಮಾತು ಮನೆ ಕೆಡಿಸಿತು
ತೂತು ಒಲೆ ಕೆಡಿಸಿತು
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:10am — mahesha

ಉ: ಗಾದೆ ಸರ

mahesha's picture

ಮಾತು ಬಲ್ಲವನಿಗೆ ಜಗಳವಿಲ್ಲ
ಊಟ ಬಲ್ಲವನಿಗೆ ಬೇನೆಯಿಲ್ಲ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:21am — ASHMYA

ಉ: ಗಾದೆ ಸರ

ASHMYA's picture

ಊಟಕ್ಕಿಲ್ಲದ ಉಪ್ಪಿನಕಾಯಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:22am — kannadakanda

ಉ: ಗಾದೆ ಸರ

kannadakanda's picture

___ಗೆ ಸಮಾನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:57am — mahesha

ಉ: ಗಾದೆ ಸರ

mahesha's picture

ಬ್ರಾಮ್ಮಣಂ ಬೋಜನಂ ಪ್ರಿಯಂ Smiling

ಊಟದ ವಿಶಯ!

ಉಂಡು ಹೋದ ಕೊಂಡು ಹೋದ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:16pm — ASHMYA

ಉ: ಗಾದೆ ಸರ

ASHMYA's picture

ಉಂಡೆಲೆ ಎತ್ತೊ ಗುಂಡ ಅಂದ್ರೆ ಉಂಡವರು ಎಷ್ಟು ಜನ ಅಂದನಂತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:34pm — rameshbalaganchi

ಉ: ಗಾದೆ ಸರ

rameshbalaganchi's picture

ಇದೇನೇ ನಂಜಿ ಓಡಾಟ ಅಂದ್ರೆ ಶಾನುಭೋಗ್ರ ಮನೇಲಿ ಬೀಗ್ರೂಟ ಅಂದ್ಲಂತೆ

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:36pm — mahesha

ಉ: ಗಾದೆ ಸರ

mahesha's picture

ಸಕ್ಕತ್ ಗಾದೆ.. ಶಾನಬೋಗರ ಮನೆ ಬೀಗರೂಟ Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:40pm — roopablrao

ಉ: ಗಾದೆ ಸರ

roopablrao's picture

ಇದರ ಇನ್ನೊಂದು ರೂಪ
ಏನೆ ಸುಬ್ಬಿ ತಾರಾಟ ಶಾನ್ಬೋಗ್ರ ಮನೇಲಿ ದೇವರೂಟ ಅಂದ್ಲಂತೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:24am — kannadakanda

ಉ: ಗಾದೆ ಸರ

kannadakanda's picture

ಮಾತಾಡಿದ್ರೆ ಹೋಯ್ತು. ಮುತ್ತೊಡೆದರೆ ಹೋಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:19am — ASHMYA

ಉ: ಗಾದೆ ಸರ

ASHMYA's picture

ಮಾತು ಮನೆ ಕೆಡಸಿತು,ತೂತು ಒಲೆ ಕೆಡಸಿತು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:52am — mahesha

ಉ: ಗಾದೆ ಸರ

mahesha's picture

ಗಂಡ ಹಂಡತಿ ಜಗಳ ಉಂಡು ಮಲಗೋ ತನಕ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:53am — roopablrao

ಉ: ಗಾದೆ ಸರ

roopablrao's picture

ಗಂಡ ಹೆಂಡತಿ ಜಗಳ್ದಲಿ ಕೂಸು ಬಡವಾಯ್ತು
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:55am — mahesha

ಉ: ಗಾದೆ ಸರ

mahesha's picture

ಕೂಸು ಹುಟ್ಟೋ ಮುನ್ನ ಕುಲಾವಿ ಹೊಲಸಿದರಂತೆ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:59am — roopablrao

ಉ: ಗಾದೆ ಸರ

roopablrao's picture

ಹುಟ್ಟು ಗುಣ ಸತ್ತರೂ ಹೋಗೋದಿಲ್ಲ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:06am — mahesha

ಉ: ಗಾದೆ ಸರ

mahesha's picture

ದಿನ ಸಾಯೋರಿಗೆ ಅಳೋರು ಯಾರು!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:19pm — roopablrao

ಉ: ಗಾದೆ ಸರ

roopablrao's picture

ಅಳೊ ಗಂಡ್ಸನ್ನ ನಗೋ ಹೆಂಗ್ಸನ್ನ ನಂಬಬಾರದು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 2:16pm — kannadakanda

ಉ: ಗಾದೆ ಸರ

kannadakanda's picture

ಸಿಕ್ಕರೆ ಶಿಕಾರಿ. ಬಿಟ್ಟರೆ ಭಿಕಾರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 2:14pm — kannadakanda

ಉ: ಗಾದೆ ಸರ

kannadakanda's picture

ಹೆಣ್ಣಿಗೊಂದು ಗಂಡು. ಗಾದೆಗೊಂದು ತಗಾದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:14am — mahesha

ಉ: ಗಾದೆ ಸರ

mahesha's picture

ಮಿಶ್ರಕೋಟಿಗಳ ತಿದ್ದುಪಡಿ

ಅಜ್ಜಿಗೆ ಅರಿವಿ ಚಿಂತೆ ಆದರೆ ಮಗಳಿಗೆ ಮಿಂಡನ ಚಿಂತೆ!

ಅವರ ಗುರಿ ’ಮಿಂಡ’ ಅನ್ನೋ ಕನ್ನಡ ಪದ ಅಳಿಸಿ ಹೋಗದೇ ಇರಲಿ ಎಂದು ...
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:15am — mahesha

ಉ: ಗಾದೆ ಸರ

mahesha's picture

ಅಯ್ಯ ಅನ್ನಕ್ಕೆ ಅದೇ ಇಲ್ಲ ಪಿಳ್ಳೇ ಪೇರ್‍ ರಾಮಸ್ವಾಮಿ! ( ಹಾಸನದ ಗಾದೆ )

ಇಲ್ಲ ’ಅದೇ ಇಲ್ಲ’ = ಹಂಡತಿ ಇಲ್ಲ, ಮದುವೇನೇ ಆಗಿಲ್ಲ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:22am — vinayudupa

ಉ: ಗಾದೆ ಸರ

vinayudupa's picture

ಕಳ್ಳನಿಗೊಂದು "ಪಿಳ್ಳೆ" ನೆಪ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:29am — veena

ಉ: ಗಾದೆ ಸರ

veena's picture

veena.

ಕುಣಿಲಾರದವಳು ನೆಲ ಡೊಂಕು ಎಂದಳಂತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:30am — ASHMYA

ಉ: ಗಾದೆ ಸರ

ASHMYA's picture

ಕಳ್ಳನ ಮನಸ್ಸು ಹುಳ್ಳ್ಹ್ ಹುಳ್ಳಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:05pm — ಶ್ರೀನಿವಾಸ ವೀ. ಬ೦ಗೋಡಿ

ಉ: ಗಾದೆ ಸರ

ಶ್ರೀನಿವಾಸ ವೀ. ಬ೦ಗೋಡಿ's picture

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲ ಮುಟ್ಟಿ ನೋಡ್ಕಂಡ್ನಂತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:51am — roopablrao

ಉ: ಗಾದೆ ಸರ

roopablrao's picture

ತಾನು ಕಳ್ಳ ಪರರ ನಂಬ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:55am — mahesha

ಉ: ಗಾದೆ ಸರ

mahesha's picture

ಚೋರ ಗುರು ಚಂಡಾಲ ಶಿಶ್ಯ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:08pm — roopablrao

ಉ: ಗಾದೆ ಸರ

roopablrao's picture

ಗುರುವಿನಂತೆ ಶಿಷ್ಯ ತಾಯಿಯಂತೆ ಮಗಳು
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:10pm — rameshbalaganchi

ಉ: ಗಾದೆ ಸರ

rameshbalaganchi's picture

ನಾನು ಕೇಳಿದ ಇದರ ಇನ್ನೊಂದು ರೂಪ- "ತಾಯಿಯಂತೆ ಮಗಳು ನೂಲಿನಂತೆ ಶಾಲೆ (ಸೀರೆ)

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:13pm — roopablrao

ಉ: ಗಾದೆ ಸರ

roopablrao's picture

ಅಳಿಯ ಅಲ್ಲ ಮಗಳ ಗಂಡ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:11pm — ASHMYA

ಉ: ಗಾದೆ ಸರ

ASHMYA's picture

ಗುರುವಿಗೇ ತಿರುಮಂತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:12pm — roopablrao

ಉ: ಗಾದೆ ಸರ

roopablrao's picture

ಮಂತ್ರದಿಂದ ಮಾವಿನ ಕಾಯಿ ಉದುರೋಲ್ಲ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:28pm — ASHMYA

ಉ: ಗಾದೆ ಸರ

ASHMYA's picture

ಕಾಯಿ ಗುದ್ದಿ ಹಣ್ಣ್ ಮಾಡೋಕೆ ಆಗಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:55pm — ಶ್ರೀನಿವಾಸ ವೀ. ಬ೦ಗೋಡಿ

ಉ: ಗಾದೆ ಸರ

ಶ್ರೀನಿವಾಸ ವೀ. ಬ೦ಗೋಡಿ's picture

ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:30am — roopablrao

ಉ: ಗಾದೆ ಸರ

roopablrao's picture

ಅದು ಅಯ್ಯ ಅಲ್ಲ
ಅಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:54am — mahesha

ಉ: ಗಾದೆ ಸರ

mahesha's picture

ಓ ಸರಿ.. ನನ್ನಿ.. ಅಯ್ಯಂಗಾರಿಗಳ ಗಾದೆ ಇರಬೇಕು Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:04pm — rameshbalaganchi

ಉ: ಗಾದೆ ಸರ

rameshbalaganchi's picture

ಮೂಲ ಗಾದೆ ಹೀಗಿದೆ " ಅಡಿ ಎನ್ರತ್ತುಕ್ಕು ಅವಳೇ ಇಲ್ಲೈ, ಅಷ್ಟಪುತ್ರಾಳುಕ್ಕು ಪೇರೆನ್ನ?"
" ಲೇ, ಇವಳೇ ಅನ್ನೋಕ್ಕೆ ಅವಳೇ (ಹೆಂಡತಿಯೇ) ಇಲ್ಲ ಎಂಟು ಕೂಸಿನ ತಾಯಿಗೆ ಏನಂತಾರೆ?" ಅಂತ ವಿಚಾರ್ಸಿದ್ನಂತೆ!!

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:07pm — ಶ್ರೀನಿವಾಸ ವೀ. ಬ೦ಗೋಡಿ

ಉ: ಗಾದೆ ಸರ

ಶ್ರೀನಿವಾಸ ವೀ. ಬ೦ಗೋಡಿ's picture

Quote:
ಲೇ, ಇವಳೇ ಅನ್ನೋಕ್ಕೆ ಅವಳೇ (ಹೆಂಡತಿಯೇ) ಇಲ್ಲ ಎಂಟು ಕೂಸಿನ ತಾಯಿಗೆ ಏನಂತಾರೆ?" ಅಂತ ವಿಚಾರ್ಸಿದ್ನಂತೆ!

Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:56am — mahesha

ಉ: ಗಾದೆ ಸರ

mahesha's picture

ಕೂತ್ ಕೂತ್ ಕುರಾ ಬರಿಸ್‌ಕೊಂಡ್ರಂತೆ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:00pm — rameshbalaganchi

ಉ: ಗಾದೆ ಸರ

rameshbalaganchi's picture

ಕೂತು ಉಣ್ಣೋರ್ಗೆ ಕೊಪ್ಪರಿಗೆ ಹಣ ಸಾಲ್ದು

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:11pm — roopablrao

ಉ: ಗಾದೆ ಸರ

roopablrao's picture

ಹಣ ಅಂದ್ರೆ ಹೆಣಾನು ಬಾಯಿ ಬಿಡುತ್ತೆ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:17pm — rameshbalaganchi

ಉ: ಗಾದೆ ಸರ

rameshbalaganchi's picture

"ಬಾಯಿಬಿಟ್ರೆ ಬಣ್ಣಗೇಡು"

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:19pm — rameshbalaganchi

ಉ: ಗಾದೆ ಸರ

rameshbalaganchi's picture

"ಜಗಳವಿಲ್ಚೆ ಜಾವಗಲ್ ಜಾತ್ರೇಗ್ ಹೋಗ್ತೀನಿ, ನೆರೆಮನೆ ಮುಂಡೆ ಬುಟ್ಟಿ ಹೊರಿಸೆ " ಅಂದ್ಲಂತೆ Smiling

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 12:21pm — roopablrao

ಉ: ಗಾದೆ ಸರ

roopablrao's picture

ಕಳ್ಳನ ಹೆಂಡ್ತಿ ಎಂದಿದ್ರೂ ಮುಂಡೆನೆ

ಈ ಗಾದೆ ನನಗೆ ಇಷ್ಟವಿರದ ಗಾದೆಗಳಲ್ಲಿ ಒಂದು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು
  • ಗಲ್ಲಿ ಗಾದೆ !!!
  • ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಕಿಲ್ಲವಂತೆ !!!
  • ಗಾದೆ ೨
  • ಗಾದೆ ೪
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator