ಗುಜರಾತ್ ಮೋದಿಯ ಮೀಟ್ರು !!
೧೨-೦೬-೯೮ ನಲ್ಲಿ ಕನ್ನಡಪ್ರಭದಲ್ಲಿ ಬಂದ ವರದಿಯನ್ನು ನೋಡಿ.
ಗುಜರಾತ್ ಗೆ ತಾರತಮ್ಯ ತೋರಿಸುತ್ತಿರುವ ಕೇಂದ್ರ ಸರಕಾರಕ್ಕೆ ಮೋದಿ ನೇರ ಸವಾಲೆಸೆದ ಪರಿ ಇದು!
ಮೋದಿಯ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಬಾಯಿಬಡಿದುಕೊಳ್ಳುವವರು ಗಮನಿಸಬೇಕು.
ಗುಜರಾತ್ ರೀತಿ ಆಡಳಿತ ಎಂದರೆ ಇದು. ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ ಇದು.
ಗುಜರಾತನ್ನೇ ಒಂದು ದೇಶವೆಂಬತೆ ಆಳುವುದು, ಅಭಿವೃದ್ಧಿಪಡಿಸುವುದು. ಪ್ರಾದೇಶಿಕತೆಗೆ ಮಹತ್ವ. ಗುಜರಾತಿನಲ್ಲಿ ಗುಜರಾತಿಯೇ ಸಾರ್ವಬೌಮ.
ಬೇರೆ ಕಡೆಯಂತೆ ಗುಲಾಮಿ ಸರ್ಕಾರವಲ್ಲ. ಹೈಕಮಾಂಡು ಬಾಗಿಲು ಕಾಯುವ ರಾಜಕಾರಣಿಗಳಲ್ಲ.
ಯಾವನಿಗುಂಟು ಈ ರೀತಿ ಮೀಟ್ರು?? ಯಾರಿದ್ದಾರೆ ಈ ಮಟ್ಟಿಗಿನ ಸಮರ್ಥರು.
ನಮ್ಮ ದೇಶಕ್ಕೆ ಬೇಕಾಗಿರುವುದು ಇಂತಹ ನೇತಾರರಲ್ಲವೆ?

- Login or register to post comments
- 324 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಗುಜರಾತ್ ಮೋದಿಯ ಮೀಟ್ರು !!
ಮನ್ನಿಸಿ.
ದಿನಾಂಕ ೧೨-೦೬-೦೮ ಎಂದಿರಬೇಕಿತ್ತು.
ಉ: ಗುಜರಾತ್ ಮೋದಿಯ ಮೀಟ್ರು !!
ಭಲೇ ಮೋದಿ,
ತನ್ನ ರಾಜ್ಯದ ಬಗ್ಗೆ, ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಸರಕಾರದೊಂದಿಗೆ, ನಾಯಕನಾದೋನು ಹೇಗೆ "deal" ಮಾಡಬಹುದೆಂದು ಮೋದಿ ತೋರಿಸಿಕೊಟ್ಟಿದ್ದಾರೆ.
ಕೆಲವು ವಿಶಯಗಳಲ್ಲಿ, ಮೋದಿಗೆ ಮೋದಿಯೇ ಸಾಟಿ.